ತಾನು ಪ್ರತೀದಿನ ಕಸಗುಡಿಸುತ್ತಿದ್ದ ಗ್ರಾಮ ಪಂಚಾಯತಿಗೆ ಅಧ್ಯಕ್ಷೆಯಾಗಿ ಆಯ್ಕೆಯಾದ ಮಹಿಳೆ !

ನಮಸ್ತೇ ಸ್ನೇಹಿತರೇ, ನಮ್ಮ ದೇಶದ ಪ್ರಜಾಪ್ರಭುತ್ವವನ್ನ ಈಡಿ ಜಗತ್ತೇ ಗೌರವಿಸುತ್ತದೆ. ಹೌದು, ಇದೆ ಪ್ರಜಾಪ್ರಭುತ್ವದ ಅಡಿಯಲ್ಲಿ ಯಾರೂ ಬೇಕಾದರೂ ಕೂಡ ಪ್ರಭು ಆಗಬಹುದು. ಇದಕ್ಕೆ ಹಲವಾರು ನಿದರ್ಶನಗಳನ್ನ ಕೂಡ ನಾವು ನೋಡಿದ್ದೇವೆ. ಅದೇ ರೀತಿ ಕಸ ಗುಡಿಸುವ ಕಾಯಕ ಮಾಡುತ್ತಿದ್ದ ಮಹಿಳೆಯೊಬ್ಬಳು ಜೀವಂತ ನಿದರ್ಶನವಾಗಿದ್ದಾರೆ. ಕೇರಳದ ಆನಂದವಳ್ಳಿ ಎಂಬ ಈ ಮಹಿಳೆ ಮೊದಲಿಗೆ ಕೇರಳದ ಪಥನಪುರಂ ಗ್ರಾಮದ ಗ್ರಾಮಪಂಚಾಯಿತಿಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರು. ಮುಂದೊಂದು ದಿನ ತಾನು ಕಸ ಗುಡಿಸುವ ಇದೆ ಗ್ರಾಮ ಪಂಚಾಯಿತಿಯ ಮುಖ್ಯಸ್ಥೆಯಾಗುವೆ ಎಂದು […]

Continue Reading

ಪೋಷಕಾಂಶಗಳ ಆಗರವೇ ತುಂಬಿರುವ ಈ ದೋಸೆಯನ್ನು ಒಮ್ಮೆ ನೀವು ಮಾಡಲೇ ಬೇಕು..ಮಾಡೋದು ಹೇಗೆ ನೋಡಿ..

ಆರೋಗ್ಯ ಚೆನ್ನಾಗಿ ಇರಬೇಕೆಂದು ಏನೆಲ್ಲಾ ಮಾಡುತ್ತೇವೆ..ಯಾವೆಲ್ಲ ಆಹಾರ ಸೇವಿಸುತ್ತೇವೆ ಕಾಳು ಕಡ್ಡಿ ತರಕಾರಿ ಏನೆಲ್ಲಾ ತಿಂದರೂ ಪ್ರಯೋಜನಕ್ಕೆ ಬರುವುದಿಲ್ಲ. ಕಾರಣ ನಾವು ಅವನ್ನು ಚೆನ್ನಾಗಿ ಬೇಯಿಸಿ ತಿನ್ನುತ್ತೇವೆ. ಹಾಗಂತ ತಿಂಡಿ ಊಟಾಕ್ಕೆ ಹಸಿ ತರಕಾರಿ ನೆನೆಸಿದ ಕಾಳುಗಳನ್ನ ತಿನ್ನಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ಇನ್ನೂ ಕೆಲವರಿಗೆ ಸೇರುವುದಿಲ್ಲ. ಅದಕ್ಕೆ ಉಪಾಯ ಇಲ್ಲಿದೆ ನೋಡಿ.. ಪೋಷಕಾಂಶ ತುಂಬಿದ ದೋಸೆ ಮಾಡಲು ಬೇಕಾದ ಪದಾರ್ಥಗಳು : ಒಂದು ಕಪ್ ಹೆಸರು ಕಾಳು,ಒಂದು ಕಪ್ ಕಡಲೆ ಕಾಳು, ಅರ್ಧ ಕಪ್ ಅಕ್ಕಿಯನ್ನು, ಚೆನ್ನಾಗಿ […]

Continue Reading

ರೈತರಿಗೆ ಗುಡ್ ನ್ಯೂಸ್-ನಿಮ್ಮ ಖಾತೆಗೆ 2 ಸಾವಿರ ಜಮಾ ಆಯ್ತಾ..ಇಲ್ಲ ಅಂದ್ರೆ ಈ ನಂಬರ್ ಗಳಿಗೆ ಕರೆ ಮಾಡಿ..

ನಾಮಸ್ತೇ ಸ್ನೇಹಿತರೇ, ದೇಶದ ಕೋಟ್ಯಂತರ ರೈತರಿಗೆ ಅನುಕೂಲವಾಗಲೆಂದು ಪ್ರಧಾನಿ ನರೇಂದ್ರ ಮೋದಿಯವರು ‘ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯನ್ನ ಆರಂಭಿಸಿದ್ದು, ಈಗಾಗಲೇ ಈ ಯೋಜನೆ ಚಾಲ್ತಿಯಲ್ಲಿದೆ. ಇನ್ನು ಈ ಯೋಜನೆಯ ಅಡಿಯಲ್ಲಿ ನೊಂದಾಯಿತ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಕೇಂದ್ರಸರ್ಕಾರ ಆರು ಸಾವಿರ ರುಗಳನ್ನ ಜಮಾ ಮಾಡುತ್ತದೆ. 2 ಸಾವಿರದಂತೆ ವರ್ಷದ ಮೂರು ಕಂತುಗಳಲ್ಲಿ ಈ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಅದರಂತೆ ಈಗ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಏಳನೇ ಕಂತಿನ […]

Continue Reading

ಇದೆ ತಿಂಗಳು 2 ಹಂತಗಳಲ್ಲಿ ನಡೆಯಲಿದೆ ಗ್ರಾಮ ಪಂಚಾಯಿತಿ ಎಲೆಕ್ಷನ್..ನಿಮ್ಮ ಹಳ್ಳಿಯಲ್ಲಿ ಯಾವತ್ತು ಚುನಾವಣೆ ನೋಡಿ..

ನಮಸ್ತೇ ಸ್ನೇಹಿತರೇ, ಈಗಂತೂ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಗ್ರಾಮ ಪಂಚಾಯಿತಿ ಚುನಾವಣೆಯದ್ದೇ ಮಾತು. ಕೊ’ರೊನಾ ಸೋಂಕಿನ ವಾತಾವರಣದ ನಡುವೆಯೂ ಈಗಾಗಲೇ ಚುನಾವಣೆಯ ದಿನಾಂಕ ಪ್ರಕಟವಾಗಿದ್ದು ಎರಡು ಹಂತಗಳಲ್ಲಿ ಲೋಕಲ್ ಫೈಟ್ ಎಲೆಕ್ಷನ್ ನಡೆಯಲಿದೆ. ಇನ್ನು ೫೭೬೨ ಗ್ರಾಮಪಂಚಾಯಿತಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ೨೯೩೦ ಗ್ರಾಮ ಪಂಚಾಯಿತಿಗಳಿಗೆ ಮೊದಲ ಹಂತದಲ್ಲಿ ಎಲೆಕ್ಷನ್ ನಡೆಯಲಿದ್ದು, ೨೮೩೨ ಗ್ರಾಮ ಪಂಚಾಯಿತಿಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇನ್ನು ಮೊದಲನೆಯ ಹಂತದ ಗ್ರಾಮ ಪಂಚಾಯಿತಿ ಚುನಾವಣೆ […]

Continue Reading

ಕೊ’ರೋನಾ ಸೋಂಕಿಗೆ ಔಷಧಿ ಸಿಗುವುದು ಇನ್ನೂ ಲೇಟ್..ಅಲ್ಲಿಯವರೆಗೆ ನಿಮ್ಮ ಮನೆ ಅಂಗಳದಲ್ಲಿ ಸಿಗುವ ಈ ಗಿಡ ಮೂಲಿಕೆ ಸೇವಿಸಿ..

ಕೊ’ರೋನಾ ರೋಗಕ್ಕೆ ಲಸಿಕೆಯಂತೂ ತಯಾರಾಗಿದೆ. ಆದರೆ ಜನ ಸಾಮಾನ್ಯರಿಗೆ ತಲುಪುವುದು ಇನ್ನೂ ತಡವೇ. ಕಾರಣ ಔಷಧಿ ಬರುವುದು ಮುಂದಿನ ವರ್ಷ ಫೆಬ್ರವರಿಯಲ್ಲಿ ಮತ್ತು ಮೊದಲ ಆಧ್ಯತೆ ಕೊ’ರೋನಾ ವಾರಿಯರ್ಸ್ ಗೆ. ಆದರಿಂದ ಕೊ’ರೋನಾಗೆ ಮದ್ದು ದೊರಕುವುದು ಕೊಂಚ ತಡವೆ. ಅಲ್ಲಿಯವರೆಗೆ ಮನೆ ಬಾಗಿಲಿನಲ್ಲೇ ಸಿಗುವ ಆಯುರ್ವೇದ ಔಷಧಿಯನ್ನು ಸೇವಿಸುವುದು ಸೂಕ್ತ. ಅದೇ ನೆಲನೆಲ್ಲಿ ಸಸ್ಯ. ಬಹಳ ಜನರಿಗೆ ಇದರ ಬಗ್ಗೆ ಮಾಹಿತಿ ಇರುತ್ತದೆ. ಈ ಸಸ್ಯ ಹಳ್ಳಿಯ ಕಡೆ ಮನೆಯ ಅಂಗಳದಲ್ಲೇ ಸಿಗುತ್ತದೆ. ಆದರೆ ನಮ್ಮ ಗಮನಕ್ಕೆ […]

Continue Reading

ಶಾಲೆಗಳು ಮತ್ತೆ ಶುರುವಾಗುವವರೆಗೆ ನಿಮ್ಮ ಮಕ್ಕಳನ್ನ ನಿಯಂತ್ರಿಸಲು ಹೀಗೆ ಮಾಡಿ..

ಮಕ್ಕಳು ಇರುವ ಮನೆಯಲ್ಲಿ ಸದ್ಯದ ಸಮಸ್ಯೆ ಎಂದರೆ ಅವರನ್ನು ನಿಭಾಯಿಸುವುದು. ಶಾಲೆ ನಡೆಯುತಿದ್ದ ಸಮಯದಲ್ಲೇ ಮಕ್ಕಳನ್ನು ಓದಿಸುವುದು ಕಷ್ಠವಾಗಿತ್ತು. ಇನ್ನೂ ಈಗ ಕೇವಲ ಆನ್ಲೈನ್ ಮೂಲಕ ಮಕ್ಕಳಿಗೆ ಪಾಠ ಕಲಿಸುವುದು ಸರಳವಲ್ಲ, ಸುಲಭವೂ ಅಲ್ಲ. ಅಲ್ಲದೆ ತುಂಟ ಮಕ್ಕಳನ್ನು ನಿಯಂತ್ರಿಸುವುದು ಪೋಷಕರಿಗೆ ಈಗ ತಲೆನೋವಾಗಿದೆ. ಶಾಲೆ ಆರಂಭ ಆಗುವವರೆಗೂ ಮಕ್ಕಳ ಮೇಲೆ ವಿಶೇಷ ಕಾಳಜಿ ಇಡುವುದು ಪೋಷಕರ ಅತಿ ಮುಖ್ಯ ಕೆಲಸವಾಗಿದೆ. ಓದು ಬರಹ ಮಾತ್ರವಲ್ಲ ಇತರೆ ವಿಷಗಳ ಮೇಲೂ ಮಕ್ಕಳ ಮೇಲೆ ನಿಗಾ ಇಡುವುದು ಅತ್ಯಗತ್ಯ. […]

Continue Reading

ರಣಧೀರನ ಬೆಡಗಿ ಖುಷ್ಬೂ ಕಾರಿಗೆ ಡಿ’ಕ್ಕಿ ಹೊ’ಡೆದ ಟ್ಯಾಂಕರ್ ! ನಜ್ಜುಗುಜ್ಜಾಯ್ತು ಕಾರು..

ಕನ್ನಡದ ರಣಧೀರ ಸೇರಿದಂತೆ ತೆಲುಗು, ತಮಿಳು ಚಿತ್ರಗಳಲ್ಲಿ ಮಿಂಚಿದ ಬಹುಭಾಷೆ ತಾರೆ ನಟಿ ಖುಷ್ಬೂ. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ನಟಿ ಖುಷ್ಬೂ ತಮ್ಮ ಫೋಟೋಗಳನ್ನ ಪೋಸ್ಟ್ ಮಾಡುತ್ತಿರುತ್ತಾರೆ. ನಟನೆ ಜೊತೆಗೆ ರಾಜಕಾರಣಿಯೂ ಹೌದು ಈ ರಣಧೀರನ ಬೆಡಗಿ. ಇತೀಚೆಗಷ್ಟೇ ಬಿಜೆಪಿ ಪಕ್ಷ ಸೇರಿದ್ದಾರೆ. ಆದರೆ ಖುಷ್ಬೂ ಅವರು ಇಂದು ಹೋಗುತ್ತಿದ್ದ ಕಾರು ಅ’ಪಘಾ’ತಕ್ಕೀಡಾಗಿದೆ. ಹೌದು, ನಟಿ ರಾಜಕಾರಣಿ ಖುಷ್ಬೂ ಚಲಾಯಿಸುತ್ತಿದ್ದ ಕಾರು ಇಂದು ತಮಿಳುನಾಡಿನ ಮೆಲ್ಮರುವಾತ್ತೂರ್ ನಲ್ಲಿ ಅ’ಪಘಾ’ತವಾಗಿರುವ ಘಟನೆ ನಡೆದಿದೆ. ಇತ್ತೀಚೆಗಷ್ಟೇ ತಾವು ಮೊದಲಿದ್ದ […]

Continue Reading

ಯಾವುದೇ ತಕರಾರು ಮಾಡದೆ ಬೈಕ್ ನ ಮೇಲೆ ಹೊರಟ ಹಸುವಿನ ಅಪರೂಪದ ವಿಡಿಯೋ !

ನಮಸ್ತೇ ಸ್ನೇಹಿತರೇ, ಗೋವನ್ನ ಪೂಜಿಸುವ ಒಂದೇ ಒಂದು ದೇಶ ಎಂದರೆ ಅದು ಭಾರತ. ತನ್ನ ಹಾಲನ್ನ ಜನರಿಗಾಗಿ ಕೊಟ್ಟು ಜೀವಿಸುವ ಪ್ರಾಣಿ ಅದು. ತುಂಬಾ ನಂಬಿಕಸ್ತ ಪ್ರಾಣಿಯೂ ಸಹ ಈ ಗೋವು ಆಗಿದೆ. ಇನ್ನು ಜನರು ಹಸುಗಳನ್ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ದೂರದ ಪ್ರದೇಶಗಳಿಗೆ ಕರೆದೊಯ್ಯಲು ಟೆಂಪೋ, ಕ್ಯಾಂಟರ್ ದಂತಹ ದೊಡ್ಡ ದೊಡ್ಡ ವಾಹನಗಳನ್ನ ಬಳಸುತ್ತಾರೆ. ಒಂದು ವೇಳೆ ಹಸು ಹಠ ಮಾಡಿದಲ್ಲಿ ಟೆಂಪೋ ಲಾರಿಗಳಲ್ಲೇ ಹಸುವನ್ನ ಕೊಂಡಯ್ಯಲು ತುಸು ಕಷ್ಟಪಡಬೇಕಾಗುತ್ತದೆ. ಈಗಿರುವಾಗ ಹಸುವನ್ನ ಒಂದು […]

Continue Reading

ಚಾಣಕ್ಯನ ನೀತಿಯಲ್ಲಿದೆ ಮಹಿಳೆಯರ ಬಗೆಗಿನ ನೀವು ನಂಬಲಾರದ ಸತ್ಯಗಳು !

ನಮಸ್ತೇ ಸ್ನೇಹಿತರೇ, ಅಪಾರ ಬುದ್ದಿವಂತಿಕೆ ಹೊಂದಿದ್ದ, ಮಹಾನ್ ತತ್ವಜ್ನ್ಯಾನಿ, ರಾಜ ಗುರು ಎಂದೇ ಹೆಸರು ಪಡೆದಿದ್ದ ಚಾಣಕ್ಯನ ನೀತಿಗಳು ಇಂದಿನ ಕಾಲಕ್ಕೂ ಅನ್ವಯವಾಗುತ್ತವೆ. ನಾವು ಜೀವನದಲ್ಲಿ ಹೇಗೆಲ್ಲಾ ವ್ಯವಹರಿಸಬೇಕು, ಸಮಾಜದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಚಾಣಕ್ಯನ ನೀತಿಗಳು ಹೇಳುತ್ತವೆ. ಅವುಗಳನ್ನ ಪಾಲಿಸಿದರೆ ನಮ್ಮ ಜೀವನ ಸುಖಮಯವೂ ಆಗಿರುತ್ತದೆ. ಇನ್ನು ಚಾಣಕ್ಯನು ಮಹಿಳೆಯರ ಬಗ್ಗೆ ಹಲವಾರು ನೀತಿಕರವಾದ ವಿಷಯಗಳನ್ನ ತಿಳಿಸಿದ್ದಾನೆ. *ವಿವಾಹವಾಗಿರುವ ಸ್ತ್ರೀ ಏನೇ ವಿಷಯ ಆಗಲಿ ತನ್ನ ಪತಿಯ ಅನುಮತಿ ಪಡೆದುಕೊಳ್ಳಬೇಕಾದದ್ದು ಅವಶ್ಯಕವಾಗಿದೆಯಂತೆ. ಒಂದು […]

Continue Reading

ಕಪ್ಪು ಉಪ್ಪಿನಲ್ಲಿದೆ ನೀವು ನಂಬಲಾರದ ಹಲವಾರು ಪ್ರಯೋಜನಗಳು

ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವ ಗಾದೆ ಮಾತಿದೆ. ಉಪ್ಪಿಲ್ಲದೆ ಬಹುತೇಕ ಅಡುಗೆಗಳು ತಯಾರಾಗುವುದೇ ಇಲ್ಲ. ಇನ್ನು ಸಾಮಾನ್ಯವಾಗಿ ನಾವು ಹೆಚ್ಚಾಗಿ ಬಿಳಿ ಉಪ್ಪನ್ನ ಅಡುಗೆಯಲ್ಲಿ ಉಪಯೋಗಿಸುತ್ತೇವೆ. ಆದರೆ ಕಪ್ಪು ಉಪ್ಪಿನ ಬಗ್ಗೆ ನೀವು ಕೇಳಿದ್ದೀರಾ..ಹೌದು ಬಹಳ ಹಿಂದಿನಿಂದಲೇ ಭಾರತೀಯರು ಕಪ್ಪು ಉಪ್ಪನ್ನ ಬಳಸುತ್ತಿದ್ದಾರೆ.ಆದರೆ ನೋಡಲು ಕಪ್ಪಾಗಿರುವ ಈ ಉಪ್ಪಿನಲ್ಲಿ ಔಷಧೀಯ ಗುಣಗಳ ಆಗರವೇ ಅಡಗಿದೆ.ಇನ್ನು ನಮ್ಮ ಆಯುರ್ವೇಧದಲ್ಲಿ ಕೂಡ ಕಪ್ಪು ಉಪ್ಪಿನ ಬಗ್ಗೆ ದೇಹ ತಂಪಾಗಿಸುವ ಪದಾರ್ಥ ಎಂದು ವ್ಯಾಖ್ಯಾನ ಮಾಡಲಾಗಿದೆ. ಇನ್ನು ಪಚನ ಕ್ರಿಯೆಯಲ್ಲಿ ಬಹುಮುಖ್ಯ […]

Continue Reading