ಯಾವ ಸ್ಟಾರ್ ನಟನಿಗಿಂತಲೂ ಕಡಿಮೆಯಿಲ್ಲ ಈ ನಟನ ಸಂಭಾವನೆ ! ಇವರ ಆಸ್ತಿ ಎಷ್ಟು ಗೊತ್ತಾ.?

ನಮಸ್ತೇ ಸ್ನೇಹಿತರೇ, ಈ ನಟ ತೆರೆ ಮೇಲೆ ಬಂದರೆ ಸಾಕು ಸ್ಟಾರ್ ನಟರಿಗೂ ಕಡಿಮೆ ಇಲ್ಲ ಎನ್ನುವಂತೆ ಸಿಳ್ಳೆಗಳು ಬೀಳುತ್ತವೆ. ತನ್ನ ವಿಭಿನ್ನ ಹಾಸ್ಯ ಅಭಿನಯದಿಂದ ಕೋಟ್ಯಂತರ ಜನರನ್ನ ನಕ್ಕು ನಲಿಸಿದವರು. ಇವರು ಮಾಡಿರುವ ಪಾತ್ರಗಳಿಗೆ ಲೆಕ್ಕವೇ ಇಲ್ಲ. ಹಾಗಾಗಿಯೇ ಅವರಿಗೆ ಗಿನ್ನಿಸ್ ಅವಾರ್ಡ್ ಕೂಡ ಸಿಕ್ಕಿದೆ. ಅವರೇ ಟಾಲಿವುಡ್ ನ ಹಾಸ್ಯ ಬ್ರಹ್ಮ ಎಂದೇ ಖ್ಯಾತರಾಗಿರುವ ಹಾಸ್ಯ ನಟ ಬ್ರಹ್ಮಾನಂದಂ ಅವರು. ಇನ್ನು ಕನ್ನಡ ಸೇರಿದಂತೆ ತಮಿಳಿನ ಕೆಲ ಚಿತ್ರಗಳಲ್ಲೂ ಬ್ರಹ್ಮಾನಂದಂ ನಟಿಸಿದ್ದಾರೆ. ಇಷ್ಟು ವಯಸ್ಸಾದರೂ ಕೂಡ ಇನ್ನು […]

Continue Reading

ಡಿ ಬಾಸ್ ದರ್ಶನ್ ಕಡೆಯಿಂದ ಶಿವರಾಜ್ ಕೆಆರ್ ಪೇಟೆ ಮಗನಿಗೆ ಸಿಕ್ತು ಸೂಪರ್ ಗಿಫ್ಟ್ !

ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಅಭಿಮಾನಿಗಳಿಗೆ ಎಷ್ಟು ಪ್ರೀತಿನೋ, ಅಭಿಮಾನಿಗಳನ್ನ ಕಂಡರೆ ದಾಸ ದರ್ಶನ್ ಅವರಿಗೂ ಕೂಡ ಅಷ್ಟೇ ಪ್ರೀತಿ. ಅದಕ್ಕಾಗಿಯೇ ಡಿಬಾಸ್ ದರ್ಶನ್ ತನ್ನ ಅಭಿಮಾನಿಗಳನ್ನ ಸೆಲೆಬ್ರೆಟಿಗಳೆಂದು ಕರೆದ್ರು. ಈಗ ತಮ್ಮ ಅಭಿಮಾನಿಯೊಬ್ಬರ ಹುಟ್ಟುಹಬ್ಬದಲ್ಲಿ ಬಾಗಿಯಾಗಿರುವ ದರ್ಶನ್ ಅವರು ತಾನು ಅಭಿಮಾನಿಗಳ ದಾಸ ಎಂಬುದನ್ನ ನಿರೂಪಿಸಿದ್ದಾರೆ. ಹೌದು, ತಮ್ಮದೇ ಆದ ವಿಭಿನ್ನ ಹಾಸ್ಯ ನಟನೆಯ ಮೂಲಕ ಕನ್ನಡಿಗರನ್ನ ನಕ್ಕು ನಲಿಸಿದ ನಟ ಶಿವರಾಜ್ ಕೆಆರ್ ಪೇಟೆ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇನ್ನು ಇಂದು […]

Continue Reading

ಖ್ಯಾತ ಹಾಸ್ಯನಟ ಕೋಮಲ್ ಅವರ ಮನೆಯ ಗೃಹಪ್ರವೇಶ ಹೇಗಿತ್ತು ? ಯಾರೆಲ್ಲಾ ಬಂದಿದ್ರು ?

ಕೋಪ ತರಿಸುವಷ್ಟು ಸುಲಭವಲ್ಲ ನಗಿಸುವುದು. ಆದ್ರೆ ಕೆಲವರು ಕೂತರು, ನಿಂತರು ಅವರೇನು ಮಾಡಿದ್ರೂ ಕೂಡ ನಗು ಬರುತ್ತದೆ. ಅವರ ಮ್ಯಾನರಿಸಂ ಆಗಿರುತ್ತದೆ. ತಮ್ಮಲ್ಲಿ ಏನೇ ಕಷ್ಟ ನೋವುಗಳಿದ್ದರೂ ಸಹ ಬೇರೆಯವರನ್ನ ನಕ್ಕು ನಗಿಸುವ ಅದ್ಭುತ ಶಕ್ತಿ ಹೊಂದಿರುತ್ತಾರೆ. ಹೀಗೆ ನಕ್ಕು ನಗಿಸುವ ಹಾಸ್ಯ ನಟರಲ್ಲಿ ಒಬ್ಬರು ನಟ ಕೋಮಲ್. ಇವರು ಸಿನಿಮಾ ರಂಗಕ್ಕೆ ಕಾಲಿಟ್ಟ ವೇಳೆ ನವರಸನಾಯಕ ನಟ ಜಗ್ಗೇಶ್ ಅವರ ತಮ್ಮ ಎಂದು ಗುರುತಿಸುತ್ತಿದ್ದರು. ಆದರೆ ಕೇವಲ ಕೆಲವೇ ವರ್ಷಗಳಲ್ಲಿ ತಮ್ಮ ಅದ್ಭುತ ಹಾಸ್ಯಾಭಿನಯದಿಂದ ಕನ್ನಡಿಗರ […]

Continue Reading

ಸಿನಿಮಾ ಜಗತ್ತಿನ ಎಲ್ಲಾ ದಾಖಲೆಗಳನ್ನ ಉಡೀಸ್ ಮಾಡಿರುವ KGF 2 ಟೀಸರ್ ಬಗ್ಗೆ ಬಾಲಿವುಡ್ ದಿಗ್ಗಜ ಹೇಳಿದ್ದೇನು ಗೊತ್ತಾ ?

ಕೆಜಿಎಫ್ ಚಾಪ್ಟರ್ 1 ಚಿತ್ರವು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದ ಒಂದು ಅತ್ಯುತ್ತಮ ಸಿನಿಮಾ. ಪ್ರಶಾಂತ್ ನೀಲ್ ಅವರ ನಿರ್ದೇಶನ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಮಾರ್ಗದರ್ಶನದಲ್ಲಿ ತೆರಿಗೆ ಬಂದು ಇಡೀ ಭಾರತೀಯ ಸಿನಿಮಾ ರಂಗವೇ ತನ್ನತ್ತ ನೋಡುವಂತೆ ಮಾಡಿದ ಚಿತ್ರ. ಸುಮಾರು ಎಪ್ಪತ್ತು ಕೋಟಿ ಬಂಡವಾಳದಲ್ಲಿ ತಯಾರಾದ ಕೆಜಿಎಫ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದುಪ್ಪಟ್ಟು ಸುಮಾರು ಇನ್ನುರೈವತ್ತುರಿಂದ ಮುನ್ನೂರು ಕೋಟಿ ರೂಪಾಯಿಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು ಸ್ಯಾಂಡಲ್ವುಡ್ ನಲ್ಲಿ ಒಂದು ಹೊಸ […]

Continue Reading

ತನ್ನ ಮಗನ ಮುಡಿ ಕೊಟ್ಟ ಪೋಟಗಳನ್ನ ಹಂಚಿಕೊಂಡ ಯಶ್ ದಂಪತಿ..

ಸ್ಯಾಂಡಲ್ವುಡ್ ನ ಸಿಂಡ್ರೆಲಾ ರಾಂಕಿಂಗ್ ಸ್ಟಾರ್ ನ ಮುದ್ದಿನ ಪತ್ನಿ, ಎರಡು ಮುದ್ದಿನ ಮಕ್ಕಳ ತಾಯಿ ರಾಧಿಕಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಆಕ್ಟೀವ್ ಆಗಿರುತ್ತಾರೆ. ತಮ್ಮ ಮುದ್ದಿನ ಮಕ್ಕಳ ಫೋಟೋಗಳನ್ನು ರಾಕಿಂಗ್ ದಂಪತಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಳ್ಳುತ್ತಿರುತ್ತಾರೆ.ಇನ್ನು ಈಗ ತಮ್ಮ ಮುದ್ದಿನ ಮಗ ಯಥರ್ವ್‍ನ ತಲೆ ಕೂದಲು ಕೊಟ್ಟಿದ್ದು ಆ ಪೋಟೋಗಳನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ನಟಿ ರಾಧಿಕಾ ಪಂಡಿತ್ ಅವರು ಪೋಸ್ಟ್ ಮಾಡಿರುವ ಪೋಟೋದಲ್ಲಿ ಯಶ್ ತಮ್ಮ ಮಗನನ್ನ ಎತ್ತಿಕೊಂಡಿದ್ದು ಮುಡಿ […]

Continue Reading

ವಿಷ್ಣುದಾದಾ ಪುತ್ಥಳಿ ಧ್ವಂ’ಸ ವಿಚಾರ ಕುರಿತಂತೆ ಅಣ್ಣಾವ್ರ ಕುಟುಂಬದ ಬಗ್ಗೆ ನಡೆಯುತ್ತಿದೆ ಅಪಪ್ರಚಾರ !

ನಮಸ್ತೇ ಸ್ನೇಹಿತರೇ, ಕೆಲ ದಿನಗಳ ಹಿಂದಷ್ಟೇ ಸ್ಯಾಂಡಲ್ವುಡ್ ನ ಮೇರು ನಟ ಅಭಿಮಾನಿಗಳ ಪಾಲಿನ ಕರ್ಣ, ದಾದಾ ಎನಿಸಿಕೊಂಡಿರುವ ಕನ್ನಡಿಗರ ಆರಾಧ್ಯದೈವ ಡಾ.ವಿಷ್ಣುವರ್ಧನ್ ಅವರ ಬಗ್ಗೆ ನಾವು ನೋಡಿಯೇ ಇರದ ತೆಲುಗು ನಟನೊಬ್ಬ ಬಾಯಿಗೆ ಬಂದಂತೆ ಮಾತನಾಡಿದ್ದು, ಬಳಿಕ ಅಳುತ್ತಾ ಗೊಗೇರದು ಸಾಮಾಜಿಕ ಜಾಲತಾಣದಲ್ಲಿ ತಲೆಬಾಗಿ ವಿಷ್ಣು ಸರ್ ಕುಟುಂಬದವರು, ಅಭಿಮಾನಿಗಳು ಹಾಗೂ ಸುದೀಪ್, ಪುನೀತ್ ಸೇರಿದಂತೆ ಹಲವು ನಟರ ಬಳಿ ಕ್ಷಮೆ ಕೋರಿದ್ದರು. ಇದಾದ ಕೆಲ ದಿನಗಲ್ಲೇ ಕನ್ನಡ ಸಿನಿ ಪ್ರೇಮಿಗಳೆಲ್ಲಾ ತಲೆ ತಗ್ಗಿಸುವಂತ ಘಟನೆಯೊಂದು […]

Continue Reading

ಪ್ರೀತಿಸಿದ ಹುಡುಗನ ಜೊತೆ ಸಪ್ತಪದಿ ತುಳಿದ ನಟ ರಮೇಶ್ ಅರವಿಂದ್ ಮಗಳು..ಈ ಫೋಟೋಸ್ ನೋಡಿ..

ನಮಸ್ತೇ ಸ್ನೇಹಿತರೇ, ಕನ್ನಡ ಚಿತ್ರರಗಂದ ಖ್ಯಾತ ನಟ, ನಿರ್ದೇಶಕ ಹಾಗೂ ವಾಗ್ಮಿಯೂ ಆಗಿರುವ ರಮೇಶ್ ಅರವಿಂದ್ ಮತ್ತು ಅರ್ಚನಾ ದಂಪತಿಯ ಮಗಳಾಗಿರುವ ನಿಹಾರಿಕಾ ಅರವಿಂದ್ ಅವರು ಇಂದು 28 ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಸಹದ್ಯೋಗಿಯಾಗಿರುವ ಅಕ್ಷಯ್ ಎಂಬುವವರ ಜೊತೆ ಇಂದು ಬೆಳಿಗ್ಗೆ ೧೧ರಿಂದ ೧೧.೩೦ರವರೆಗೆ ನಡೆದ ಶುಭ ಮಹೂರ್ತದಲ್ಲಿ ಸಪ್ತಪದಿ ತುಳಿದಿದ್ದಾರೆ. ಇನ್ನು ಈ ಮದುವೆ ಸಿಲಿಕಾನ್ ಸಿಟಿಯ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ವಿವಾಹದ ಕಾರ್ಯಕ್ರಮಗಳು ನೆರವೇರಿವೆ. ಆದರೆ ಕೊ’ರೊನಾ ಸೋಂ’ಕು […]

Continue Reading

ಒಳ್ಳೆಯ ಕೆಲಸಕ್ಕಾಗಿ ಕೂದಲು ತೆಗೆಸಿರುವ ಧ್ರುವ ಸರ್ಜಾ ಹೊಸ ಲುಕ್ ನಲ್ಲಿ ಹೇಗೆ ಕಾಣ್ತಾರೆ ನೋಡಿ !

ಈಗಂತೂ ಸಿನಿಮಾ ನಟರೂ ತಮ್ಮ ಚಿತ್ರದ ಪಾತ್ರಗಳಿಗೆ ತಕ್ಕ ಹಾಗೆ ತಮ್ಮ ಲುಕ್ ನ್ನ ಬದಲಾಯಿಸಿಕೊಳ್ಳುತ್ತಾರೆ. ತೂಕದಲ್ಲಾಗಲಿ, ತಲೆ ಕೂದಲು ಗಡ್ಡ ಬಿಡುವುದರಲ್ಲಾಗಲಿ ತಮ್ಮ ಪಾತ್ರಕ್ಕಾಗಿ ಏನೆಲ್ಲಾ ಅವಶ್ಯಕತೆ ಇದೆಯೋ ಅದರಂತೆ ತಯಾರಿ ಮಾಡಿಕೊಳ್ಳುತ್ತಾರೆ. ಇನ್ನು ಸ್ಯಾಂಡಲ್ವುಡ್ ನ ಆಕ್ಷನ್ ಪ್ರಿನ್ಸ್ ಎಂದೇ ಖ್ಯಾತರಾದ ನಟ ಧ್ರುವ ಸರ್ಜಾ ಕೂಡ ತಮ್ಮ ಎರಡು ವರ್ಷಗಳ ಹಿಂದೆಯೇ ಶುರುವಾಗಿದ್ದ ಪೊಗರು ಚಿತ್ರಕ್ಕಾಗಿ ಬರೋಬ್ಬರಿ ೩೦ಕೆಜಿ ತೂಕ ಕಡಿಮೆಮಾಡಿಕೊಂಡಿದ್ದು ಬಳಿಕ ತೂಕವನ್ನ ಹೆಚ್ಚಿಸಿಕೊಂಡಿದ್ದಲ್ಲದೆ ತಲೆ ಕೂದಲು ಮತ್ತು ಗಡ್ಡ ಬಿಟ್ಟಿದ್ದರು.ಇನ್ನು […]

Continue Reading

ತನ್ನ ಮಗಳ ಹುಟ್ಟುಹಬ್ಬಕ್ಕಾಗಿ ಅಂಜಲಿ ಚಿತ್ರದ ಹಾಡನ್ನೇ ರಿಕ್ರಿಯೇಟ್ ಮಾಡಿದ ಅಲ್ಲು ಅರ್ಜುನ್ ! ವಿಡಿಯೋ ನೋಡಿ ನೆಟ್ಟಿಗರು ಫಿದಾ..

ಸ್ನೇಹಿತರೇ, ತಮ್ಮ ನೆಚ್ಚಿನ ನಟ ನಟಿಯರ ಕುಟುಂಬದಲ್ಲಾಗುವ ಸಂಭ್ರಮದ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅವರ ಅಭಿಮಾನಿಗಳಲ್ಲಿ ಇದ್ದೆ ಇರುತ್ತದೆ. ಇನ್ನು ಚಿತ್ರರಂಗದ ಸೆಲೆಬ್ರೆಟಿಗಳ ಮನೆಗಳಲ್ಲಿ ನಡೆಯುವ ಕಾರ್ಯಕ್ರಮಗಳಾ ಅದ್ದೂರಿತನದ ಬಗ್ಗೆ ಹೇಳುವ ಹಾಗೇ ಇಲ್ಲ ಬಿಡಿ. ಹುಟ್ಟಿದ ಹಬ್ಬ ಸೇರಿದಂತೆ ಮದುವೆ ಮುಂಜಿ ಶುಭ ಸಮಾರಂಭಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಡಗರ ಸಂಭ್ರಮಗಳಿಂದ ಆಚರಣೆ ಮಾಡುತ್ತಾರೆ. ಇನ್ನು ಈಗ ಲಕ್ಷಾಂತರ ಅಭಿಮಾನಿ ಬಳಗವನ್ನ ಹೊಂದಿರುವ ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ನಟ ಅಲ್ಲೂ ಅರ್ಜುನ್ […]

Continue Reading

ಸ್ಯಾಂಡಲ್ವುಡ್ ಸುಪ್ರೀಂ ಹೀರೊ ಶಶಿಕುಮಾರ್ ಅವರ ಮದುವೆ ಹೇಗಿತ್ತು ? ಯಾರೆಲ್ಲಾ ಬಂದಿದ್ರು ನೋಡಿ ?

ನಮಸ್ತೇ ಸ್ನೇಹಿತರೇ, ಸ್ಯಾಂಡಲ್ವುಡ್ ಕಂಡ ಅತೀ ಸುಂದರ ನಟರಲ್ಲಿ ಸುಪ್ರೀಂ ಹೀರೊ ಎಂದೇ ಖ್ಯಾತರಾದ ಶಶಿಕುಮಾರ್ ಕೂಡ ಒಬ್ಬರು. ಡಾನ್ಸಿಂಗ್ ನಲ್ಲಿ ಮಿಂಚಿದವರು ಈ ಸ್ಪುರಧ್ರುಪಿ ನಟ. 1990ರ ಚಂದನವನದ ಟಾಪ್ ನಟರಲ್ಲಿ ಇವರು ಕೂಡ ಒಬ್ಬರಾಗಿದ್ದರು. ಡಿಸೆಂಬರ್ 2, 1965ರಲ್ಲಿ ಹುಟ್ಟಿದ ಶಶಿಕುಮಾರ್ ಅವರು ಕನ್ನಡ ಚಿತ್ರಗಳು ಮಾತ್ರವಲ್ಲದೆ ತಮಿಳಿನಲ್ಲೂ ಅದರಲ್ಲೂ ಸೂಪರ್ ಸ್ಟಾರ್ ರಜನೀಕಾಂತ್ ಅವರ ಭಾಷಾ ಸಿನಿಮಾದಲ್ಲಿ ಸಹ ನಟಿಸಿ ಸೈ ಎನಿಸಿಕೊಂಡವರು. ಕೇವಲ ನಟನೆ ಮಾತ್ರವಲ್ಲದೆ ರಾಜಕೀಯ ರಂಗಕ್ಕೂ ಕೂಡ ಪ್ರವೇಶ […]

Continue Reading