ಮೊಟ್ಟ ಮೊದಲ ಬಾರಿಗೆ ಸಮುದ್ರದ ಆಳದಲ್ಲಿ ಈಜಿದ ನಟಿ ಪ್ರಣೀತಾ ! ಇಲ್ಲಿದೆ ಆ ವಿಡಿಯೋ..

ಸ್ಯಾಂಡಲ್ವುಡ್ ನ ಖ್ಯಾತ ನಟಿಯರಲ್ಲಿ ಪ್ರಣೀತಾ ಕೂಡ ಒಬ್ಬರು. ಇಲ್ಲಿಯವರೆಗೂ ಯಾವುದೇ ಗಾಸಿಪ್ ಮಾಡಿಕೊಳ್ಳದ ನಟಿ ಪ್ರಣೀತಾ ಎಂದರೆ ತಪ್ಪಾಗಲಾರದು. ಇವರು ಕನ್ನಡ ಚಿತ್ರರಂಗ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಬಾಲಿವುಡ್ ಚಿತ್ರಗಳಲ್ಲಿಯೂ ಕೂಡ ನಟಿಸುತ್ತಿದ್ದಾರೆ. ಈಗ ಲಾಕ್ ಡೌನ್ ಬಳಿಕ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದು ಹಿಂದಿಯ ಹಂಗಾಮಾ ೨ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಾವು ಸಿನಿಮಾಗಳಲ್ಲಿ ಬ್ಯುಸಿ ಇದ್ದರೂ ಕೂಡ ಈಗ ಅದಕ್ಕೆಲ್ಲಾ ಬ್ರೇಕ್ ತೆಗೆದುಕೊಂಡಿದ್ದು ಮಾಲ್ಡೀವ್ಸ್ ಗೆ ಹೋಗಿ ಎಂಜಾಯ್ ಮಾಡುತ್ತಿದ್ದಾರೆ. ಹೌದು, ನಟಿ ಪ್ರಣೀತಾರವರು […]

Continue Reading

6 ವರ್ಷಗಳ ಬಳಿಕ ಮತ್ತೊಂದು ಸಿಹಿ ಸುದ್ದಿಯನ್ನ ಹಂಚಿಕೊಂಡ ಬಿಗ್ ಬಾಸ್ ಖ್ಯಾತಿಯ ನಟ ಹರೀಶ್ ರಾಜ್..

ನಮಸ್ತೇ ಸ್ನೇಹಿತರೇ, ಕೊರೋನಾ ಲಾಕ್ ಡೌನ್ ನಡುವೆಯೇ ಈ ವರ್ಷ ಬಹಳಷ್ಟು ಕಿರುತೆರೆ ಹಾಗೂ ಹಿರಿತೆರೆ ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮತ್ತೆ ಸಾಕಷ್ಟು ಸೀರಿಯಲ್ ಹಾಗೂ ಸಿನಿಮಾ ಕಲಾವಿದರು ಖುಷಿ ಸುದ್ದಿಯನ್ನು ಕೂಡ ಹಂಚಿಕೊಂಡಿದ್ದಾರೆ. ಹೌದು, ಈಗ ನಟ ಹರೀಶ್ ರಾಜ್ ಕೂಡ ಸಿಹಿ ಸುದ್ದಿಯೊಂದನ್ನ ಹಂಚಿಕೊಂಡಿದ್ದಾರೆ. ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಟಿಸಿರುವ ಹರೀಶ್ ರಾಜ್ ರವರು ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸಲ್ ೭ರಲ್ಲಿ ಕೂಡ ಸ್ಪರ್ಧಿಸಿ ಮತ್ತಷ್ಟು ಫೇಮಸ್ […]

Continue Reading

ಫಿಕ್ಸ್ ಆಯ್ತು ಲವ್ ಮಾಕ್ಟೇಲ್ ಜೋಡಿಯ ಮದುವೆ ದಿನಾಂಕ ? ವಿಶೇಷ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ರೊಮ್ಯಾಂಟಿಕ್ ಜೋಡಿ..

ನಮಸ್ತೇ ಸ್ನೇಹಿತರೇ, ಲವ್ ಮಾಕ್ಟೇಲ್ ಚಿತ್ರದಲ್ಲಿ ಆದಿ ನಿಧಿಮಾ ಪಾತ್ರಗಳ ಮೂಲಕ ಅಭಿಮಾನಿಗಳ ಮನಗೆದ್ದಿದ್ದ ಸ್ಯಾಂಡಲ್ವುಡ್ ನ ರೊಮ್ಯಾಂಟಿಕ್ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಒಬ್ಬರೊನೊಬ್ಬರು ಪ್ರೀತಿಸುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತಿರುವುದೇ. ಲವ್ ಮಾಕ್ಟೇಲ್ ಚಿತ್ರ ಬಿಡುಗಡೆಯಾದ ಬಳಿಕವೇ ಇವರ ಪ್ರೀತಿಯ ವಿಚಾರ ಬಹಿರಂಗವಾಗಿದ್ದು. ಇನ್ನು ಈ ಸೂಪರ್ ಜೋಡಿಯ ಪ್ರೀತಿ ಪ್ರೇಮದ ವಿಚಾರ ಗೊತ್ತಾದ ಕೂಡಲೇ ಅಭಿಮಾನಿಗಳು ಸುಮನಿರುತ್ತಾರೆಯೇ..ಅಂದಿನಿಂದಲೇ ಮದುವೆ ಯಾವಾಗ ಎನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಲೇ ಇತ್ತು. ಈಗ […]

Continue Reading

ಅನುಶ್ರೀ ಕುರಿತಂತೆ ಶಾಕಿಂಗ್ ಹೇಳಿಕೆ ಕೊಟ್ಟ ಸಂಬರ್ಗಿ ! ಯಾರಿದು ಶುಗರ್ ಡ್ಯಾಡಿ ?

ಸ್ಯಾಂಡಲ್ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರೂಪಕಿ, ನಟಿ ಅನುಶ್ರೀ ಪೆಡ್ಲರ್ ಗಳ ಜೊತೆ ಪಾರ್ಟಿಯಲಿ ಭಾಗಿಯಾಗಿದ್ದರು ಎಂಬ ಮಾಹಿತಿಯ ಮೇರೆಗೆ ಅಧಿಕಾರಿಗಳು ನೋಟಿಸ್ ನೀಡಿದ್ದು ವಿಚಾರಣೆಯನ್ನು ಕೂಡ ಎದುರಿಸಿ ಆಗಿದೆ. ವಿಚಾರಣೆಗೆ ಹೋದೆ ಎಂದ ಮಾತ್ರಕ್ಕೆ ನಾನು ಅಪರಾಧಿಯಲ್ಲ ಎಂದಿರುವ ಅನುಶ್ರೀ ನನ್ನ ಕಡೆಯಿಂದ ಏನೇ ಮಾಹಿತಿ ಅಧಿಕಾರಿಗಾಲಿಗೆ ಬೇಕಾದರೂ ಸಂಪೂರ್ಣವಾಗಿ ಸಹಕಾರ ನೀಡುವೆ ಎಂದಿದ್ದಾರೆ. ಇನ್ನು ಇದೆ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಅನುಶ್ರೀ ಕುರಿತಂತೆ ಶಾಕಿಂಗ್ ಹೇಳಿಕೆಯೊಂದನ್ನ ಕೊಟ್ಟಿದ್ದಾರೆ. ಹೌದು, […]

Continue Reading

ವಿಡಿಯೋ ಮಾಡಿ ಕಣ್ಣೀರಿಟ್ಟ ಖ್ಯಾತ ನಿರೂಪಕಿ ಅನುಶ್ರೀ..ಕನ್ನಡಿಗರಲ್ಲಿ ಮನವಿ ಮಾಡಿಕೊಂಡಿದ್ದೇನು ಗೊತ್ತಾ ?

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಬಿರುಗಾಳಿ ಎಬ್ಬಿಸಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಸ್ಯಾಂಡಲ್ವುಡ್ ನ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ ಅವರ ವಿಚಾರಣೆ ನಡೆದಿದ್ದು, ಇದರ ವಿಚಾರವಾಗಿ ವಿಡಿಯೋವೊಂದನ್ನ ಮಾಡಿರುವ ಅನುಶ್ರೀ ತನಗಾಗಿರುವ ನೋವಿನ ಕುರಿತಂತೆ ಮಾತನಾಡಿದ್ದು ಕಣ್ಣೀರು ಹಾಕಿದ್ದಾರೆ. ನಾನು ಯಾರದ್ದೋ ಕರುಣೆಯನ್ನ ಗಳಿಸುವುದೊಸ್ಕರವೋ ಅಥ್ವಾ ನನ್ನನ್ನ ನಾನು ಸಮರ್ಥನೆ ಮಾಡಿಕೊಳ್ಳಲೋ ಈ ವಿಡಿಯೋ ಮಾಡಿಲ್ಲ. ಆದರೆ ನನ್ನ ಸುತ್ತಮುತ್ತಿನವರು ಬೇರೆ ಬೇರೆ ರೀತಿ ನನ್ನ ಬಗ್ಗೆಯೇ ಮಾತನಾಡುತ್ತಿರುವುದರಿಂದ ನಾನು ಈ ವಿಡಿಯೋ ಮಾಡಿದ್ದೇನೆ ಎಂದು ಗಳಗಳನೆ […]

Continue Reading

ಚಿರಂಜೀವಿಯ ಹೊಸ ಅವತಾರ ಕಂಡು ದಂಗಾದ ಟಾಲಿವುಡ್ ! ಸನ್ಯಾಸಿಯಾದ್ರಾ ಮೆಗಾಸ್ಟಾರ್ ?

ನಮಸ್ತೇ ಸ್ನೇಹಿತರೇ, ಇಷ್ಟು ದಿವಸ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಈಗ ಇದ್ದಕಿದ್ದಂತೆ ಹೊಸ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಅಚ್ಚರಿಗೊಳ್ಳುವಂತೆ ಮಾಡಿದ್ದಾರೆ. ಹೌದು’ ಕೆಲ ದಿನಗಳ ಬಳಿಕ ಹಲವಾರು ನಟರು ತಮ್ಮ ಉದ್ದುದ್ದ ಗಡ್ಡ ಕೂದಲು ಬಿಟ್ಟಿರುವ ಲುಕ್ ನಲ್ಲಿ ಕಾಣಿಸಿಕೊಂಡಿದ್ದರೆ ನಟ ಚಿರಂಜೀವಿ ಮಾತ್ರ ಸಂಪೂರ್ಣವಾಗಿ ತಮ್ಮ ತಲೆ ಕೂದಲನ್ನ ಬೋಳಿಸಿಕೊಂಡಿದ್ದು ಆ ಫೋಟೋವನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ತಮ್ಮ ನೆಚ್ಚಿನ ನಟನ ಹೊಸ ಅವತಾರ […]

Continue Reading

ಇದೇ ತಿಂಗಳಲ್ಲಿ ನಡೆಯಲಿದೆ ನಟ ವಿಷ್ಣುವರ್ಧನ್ ಸ್ಮಾರಕದ ಗುದ್ದಲಿ ಪೂಜೆ..CM ಭೇಟಿ ಮಾಡಿದ ನಟಿ ಭಾರತಿ ಹೇಳಿದ್ದೇನು ಗೊತ್ತಾ ?

ನಮಸ್ತೇ ಸ್ನೇಹಿತರೆ, ಅಭಿನವ ಭಾರ್ಗವ ನಟ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ತುಂಬಾ ದಿನಗಳಿಂದ ಕಾಯುತ್ತಿದ್ದ ವಿಷ್ಣುವರ್ಧನ್ ರವರ ಸ್ಮಾರಕದ ಕೆಲಸಗಳು ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಸ್ವತಃ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರೇ ಇದರ ಬಗ್ಗೆ ಹೇಳಿದ್ದು ಇದೇ ತಿಂಗಳು ಅಂದರೆ ಸೆಪ್ಟೆಂಬರ್ 15 ರಂದು ಸಾಹಸಸಿಂಹನ ಸ್ಮಾರಕದ ಗುದ್ದಲಿ ಪೂಜೆ ನೆರವೇರಲಿದೆಯಂತೆ. ಇನ್ನು ಗುದ್ದಲಿಪೂಜೆ ನೆರವೇರಿಸುವ ವಿಚಾರವಾಗಿ ಭಾರತಿ ವಿಷ್ಣುವರ್ಧನ್ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನ ಭೇಟಿ ಮಾಡಿದ್ದು, ಗುದ್ದಲಿ ಪೂಜೆ ನೆರವೇರಿಸಲು […]

Continue Reading

ದೇಶವೇ ಮೆಚ್ಚುವಂತಹ ಕೆಲಸ ಮಾಡಿದ ಬಾಹುಬಲಿ ಪ್ರಭಾಸ್ !

ಬಾಹುಬಲಿ ಚಿತ್ರದ ಮೂಲಕ ದೇಶ ವಿದೇಶಗಳಲ್ಲಿ ಸೂಪರ್ ಸ್ಟಾರ್ ನಟನಾಗಿ ಹೆಸರು ಮಾಡಿರುವ ಟಾಲಿವುಡ್ ನ ರೆಬೆಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ತಾವು ಹಿಂದೆ ಕೊಟ್ಟಿದ್ದ ಮಾತಿನಂತೆ ಈಗ ನಡೆದುಕೊಂಡಿದ್ದಾರೆ. ಹೌದು ನಟ ಪ್ರಭಾಸ್ ಈ ಹಿಂದೆ ಅರಣ್ಯ ಪ್ರದೇಶವನ್ನ ದತ್ತು ಪಡೆಯುವುದಾಗಿ ಹೇಳಿದ್ದರು. ಈಗ ಅವರು ಕೊಟ್ಟ ಮಾತಿನಂತೆ ಬರೋಬ್ಬರಿ ೧೬೫೦ ಎಕರೆ ಅರಣ್ಯ ಪ್ರದೇಶವನ್ನ ದತ್ತು ಪಡೆದಿದ್ದಾರೆ. ಇನ್ನು ಅರಣ್ಯ ಪ್ರದೇಶವು ಹೈದರಾಬಾದ್ ನಗರದಿಂದ ೨೦ ಕಿಮೀ ದೂರದಲ್ಲಿರುವ ದುಂಡಿಗಲ್ ಬಳಿ ಇದೆ. ಖಾಜಿಪಲ್ಲಿ […]

Continue Reading

ಖ್ಯಾತ ಕ್ರಿಕೆಟಿಗರನ್ನ ಮದುವೆಯಾಗಿರುವ ಬಾಲಿವುಡ್ ನಟಿಯರು

ನಮಸ್ತೇ ಸ್ನೇಹಿತರೇ, ಹಲವಾರು ವರ್ಶಗಳಿಂದ ಕ್ರಿಕೆಟ್ ರಂಗಕ್ಕೂ ಬಾಲಿವುಡ್ ಚಿತ್ರರಂಗಕು ಅವಿನಾಭಾವ ಸಂಭಂದವಿದೆ. ಇನ್ನು ಕ್ರಿಕೆಟಿಗರಿಗೆ ಮನಸೋತಿರುವ ಹಲವು ಬಾಲಿವುಡ್ ಸ್ಟಾರ್ ನಟಿಯರು ಅವರನ್ನ ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದಾರೆ. ಯಾವೆಲ್ಲಾ ಬಾಲಿವುಡ್ ನಟಿಯರು ಕ್ರಿಕೆಟಿಗರನ್ನ ಮದುವೆಯಾಗಿದ್ದಾರೆ ಎಂಬುದನ್ನ ನೋಡೋಣ ಬನ್ನಿ.. ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ತಂಡವನ್ನ ಮುನ್ನೆಡೆಸಿದ್ದ ಮೊಹಮದ್ ಅಜರುದ್ದೀನ್ ಹಾಗೂ ಬಾಲಿವುಡ್ ನ ಸುಂದರ ನಟಿ ಸಂಗೀತ ಬಿಜಲಾನಿ ಅವರ ನಡುವಿನ ಲವ್ ಸ್ಟೋರಿ ಬಗ್ಗೆ ೮೦ರ ದಶಕದಲ್ಲಿ ಸಖತ್ ಸುದ್ದಿಯಾಗಿತ್ತು. […]

Continue Reading

ಯಾರಿಗೂ ತಿಳಿಯದಂತೆ ಬೆಂಗಳೂರಿನ ಏರಿಯಾಗಳಲ್ಲಿ ಸೈಕಲ್ ನಲ್ಲಿ ಸುತ್ತಾಡಿದ ಅಪ್ಪು

ನಮಸ್ತೇ ಸ್ನೇಹಿತರೆ, ಸ್ಯಾಂಡಲ್ವುಡ್ ನಲ್ಲಿ ಪವರ್ ಸ್ಟಾರ್ ಎಂದೇ ಕರೆಸಿಕೊಂಡಿರುವ ನಟ ಪುನೀತ್ ರಾಜ್ ಕುಮಾರ್ ಅವರ ಫಿಟ್ನೆಸ್ ನ್ನ ಕಂಡು ಪರ ಭಾಷಾ ನಟರು ಕೂಡ ವ್ಹಾವ್ ಎನ್ನುತ್ತಿದ್ದಾರೆ. ಪುನೀತ್ ಅವರ ಹಲವಾರು ವರ್ಕ್ ಔಟ್ ವಿಡಿಯೋಗಳು ಸಾಮಾಜಿಕ ಜಾಲತಾಣಗಲ್ಲಿ ತುಂಬಾ ವೈರಲ್ ಆಗುತ್ತಿವೆ. ಇನ್ನು ಅಪ್ಪುಗೆ ೪೫ ವರ್ಷವಾಗಿದ್ದರೂ ಫಿಟ್ನೆಸ್ ಬಗೆಗಿನ ಕಾಳಜಿ ಕಂಡು ನವನಟರು ಅವರನ್ನ ಮಾದರಿಯನ್ನಾಗಿಸಿಕೊಂಡಿದ್ದಾರೆ. ಇನ್ನು ಇಂದು ಬೆಳಿಗ್ಗೆ ಫಿಟ್ನೆಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಟಾಸ್ಕ್ ಒಂದನ್ನ ಮಾಡಿದ್ದಾರೆ ಪುನಿತ್. ಹೌದು […]

Continue Reading