ನಿಮ್ಮ ಮೊಣಕೈ ಮೊಣಕಾಲಿನ ಕಪ್ಪು ಕಲೆ ಹೋಗಲಾಡಿಸಲು ಮನೆಯಲ್ಲೇ ಮಾಡಬಹುದಾದ ಸುಲಭ ಟಿಪ್ಸ್ ಇಲ್ಲಿದೆ

ಈಗಂತೂ ಯುವತಿಯರು ಮಾತ್ರವಲ್ಲದೇ ಯುವಕರು ಕೂಡಾ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ.ನಾವು ನಮ್ಮ ದೇಹದ ಕೂದಲು, ಮುಖದ ಸೌಂದರ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇವೆ. ಆದ್ರೆ ನಮ್ಮ ದೇಹದ ಎಲ್ಲಾ ಭಾಗಗಳ ಚರ್ಮ ಬಿಳಿಯಾಗಿದ್ದರೂ ಮೊಣಕಾಲು ಮತ್ತು ಮೊಣಕೈಯ ಭಾಗಗಳು ಕಪ್ಪಾಗಿರುತ್ತವೆ. ನಮ್ಮ ಮೊಣಕೈ ಹಾಗೂ ಮೊಣಕಾಲುಗಳು ಡೆಡ್‌‌ಸ್ಕಿನ್‌ನ ಕಾರಣದಿಂದಾಗಿ ಜಿಡ್ಡುಗಟ್ಟಿದಂತಾಗಿ ಆ ಭಾಗದ ಚರ್ಮ ಕಪ್ಪಗೆ ಕಾಣಿಸುತ್ತದೆ. ಅನೇಕ ಜನ ಸೋಪು ಸೇರಿದಂತೆ ವಿವಿಧ ಸೌಂದರ್ಯ ವರ್ಧಕಗಳನ್ನು ಉಪಯೋಗಿಸಿದ್ರೂ ಯಾವುದೇ ರೀತಿಯ ಬದಲಾವಣೆ ಕಂಡುಬರೋದಿಲ್ಲ. […]

Continue Reading