ಮಹಾಭಾರತ ಪ್ರಸಾರ ಮಾಡುತ್ತಿರುವ ಕನ್ನಡ ವಾಹಿನಿ ವಿರುದ್ಧ ಪ್ರೇಕ್ಷಕರ ಆಕ್ರೋಶ ! ಏಕೆ ಗೊತ್ತಾ ?
ಪ್ರಿಯ ಸ್ನೇಹಿತರೆ, ಕನ್ನಡದ ಕಿರುತೆರೆವಾಹಿನಿಯಲ್ಲಿ ಮೂಡಿಬರುತ್ತಿರುವ ಮಹಾನ್ ದೃಶ್ಯಕಾವ್ಯ ಮಹಾಭಾರತ ಧಾರಾವಾಹಿಗೆ ಕನ್ನಡಿಗರು ಫಿದಾ ಆಗಿದ್ದು ಕರುನಾಡಿನ ಮನೆ ಮನೆಗಳಲ್ಲೂ ಅದ್ಭುತವಾಗಿ ಪ್ರಸಾರವಾಗುತ್ತಿದೆ. ಇಂದಿನ ಯುವ ಪೀಳಿಗೆಯವರಿಂದ ಹಿಡಿದು ವಯಸ್ಸಾದವರವರೆಗೆ ಮಹಾಭಾರತವನ್ನ ವೀಕ್ಷಿಸುತ್ತಿದ್ದಾರೆ. ಅದ್ಭುತ ಸೆಟ್ ಗಳು, ಭಾರತದ ಬೇರೆ ಬೇರೆ ರಾಜ್ಯಗಳ ಲೊಕೇಶನ್ ಗಳಲ್ಲಿ ಚಿತ್ರೀಕರಣ ಮಾಡಿರುವುದು, ಒಂದಕ್ಕಿಂತ ಮತ್ತೊಂದು ಅದ್ಭುತ ಎನಿಸುವ ಪಾತ್ರಗಳು, ಮನಸೂರೆಗೊಳ್ಳುವ ಸಂಭಾಷಣೆ ಇವೆಲ್ಲವೂ ಲಕ್ಷಾಂತರ ಪ್ರೇಕ್ಷಕರು ಮಹಾಭಾರತವನ್ನ ವೀಕ್ಷಿಸಲು ಕಾರಣವಾಗಿದೆ. ಇಂದಿನ ಯುವ ಜನಾಂಗ ನಮ್ಮ ಸನಾತನ ಸಂಸ್ಕೃತಿ ಗ್ರಂಥಗಳು […]
Continue Reading