ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್ ಮತ್ತು ಮೀನ ತೂಗುದೀಪ ದಂಪತಿಗಳ ಹಿರಿಯ ಮಗನಾಗಿ, ಫೆಬ್ರುವರಿ 16/1977ರಂದು ದರ್ಶನ್ ಹುಟ್ಟಿದರು.. ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿಮಾನಿಗಳ ಪಾಲಿನ ಪ್ರೀತಿಯ ದಾಸ ಹಾಗು ಶ್ರಮ ಜೀವಿ ಕೂಡ ಹೌದು. ಕಷ್ಟ ಎಂದವರ ಕಣ್ಣೀರಿಗೆ ಮಿಡಿಯುವ ಹೃದಯ ಎಂದರೆ ಅದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾತ್ರ.. ಸಿನಿಮಾ ರಂಗದ ಜೊತೆಗೆ ಪ್ರಾಣಿ ಪಕ್ಷಿಗಳ ಮೇಲೂ ಒಲವು ಹೊಂದಿರುವ ದರ್ಶನ್ ಅವರಿಗೆ ಕೆಲವು ದಿನಗಳ ಹಿಂದೆಯಷ್ಟೆ ವಿವಾಹ ವಾರ್ಷಿಕೋತ್ಸವದ ಸಂಭ್ರಮವನ್ನು ಆಚರಿಸಿಕೊಂಡಿದರು..
[widget id=”custom_html-4″]

ಆದರೆ ಈಗ ದರ್ಶನ್ ಅವರ ಮದುವೆಯಾದ ಆಮಂತ್ರಣ ಪತ್ರಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಸದ್ದು ಮಾಡಿ ಈ ಹೆಚ್ಚು ಸುದ್ದಿ ಆಗುತ್ತಿದೆ ಅದನ್ನು ನೋಡಿದ ಅಭಿಮಾನಿಗಳು ಕೂಡ ದರ್ಶನ್ ದಂಪತಿಗೆ ಶುಭಾಶಯವನ್ನ ತಿಳಿಸಿ ಇವರ ಮದುವೆಯ ಲಗ್ನ ಪತ್ರಿಕೆಯನ್ನ ಎಲ್ಲಾ ಕಡೆ ಶೇರ್ ಮಾಡಿದ್ದಾರೆ.. ಹೌದು ಸ್ನೇಹಿತರೆ ನಟ ದರ್ಶನ್ ಹಾಗು ವಿಜಯಲಕ್ಷ್ಮಿ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು 18 ವರ್ಷಗಳು ಕಳೆದಿದೆ 2003 ರಲ್ಲಿ ಈ ದಂಪತಿ ಧರ್ಮಸ್ಥಳ ವಸಂತ ಮಹಲ್ ನಲ್ಲಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದರು ಕೆಮಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ವಿಜಯಲಕ್ಷ್ಮಿ ಅವರನ್ನು ಪ್ರೀತಿಸಿ ದರ್ಶನ್ ಅವರು ಮದುವೆ ಆಗಿದ್ದರು..
[widget id=”custom_html-4″]

ಇನ್ನೂ ಈ ಸುಂದರ ನವ ದಂಪತಿಗೆ ಮುದ್ದಾದ ವಿನೇಶ್ ಎನ್ನುವ ಒಬ್ಬ ಮಗ ಕೂಡ ಇದ್ದಾನೆ. ಸದ್ಯ ಈ ದಂಪತಿ ಈಗ 18 ನೇ ವರ್ಷದ ವೇಳೆ ವಿವಾಹ ವಾರ್ಷಿಕೋತ್ಸವವನ್ನ ಆಚರಣೆ ಮಾಡಿಕೊಂಡಿದ್ದು ದರ್ಶನ್ ಅವರು ತಮ್ಮ ಪತ್ರಿಗೆ ಬೆಲೆ ಬಾಳುವ ಉಡುಗೊರೆಯನ್ನ ವಿವಾಹದ ಸಂಭ್ರಮದ ದಿನದಂದು ನೀಡಿದ್ದರು.. ಇದರ ಜೊತೆಗೆ ದರ್ಶನ್ ಅವರ ಮದುವೆಯ ಲಗ್ನ ಪತ್ರಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಪಟ್ಟೆ ಸದ್ದು ಮಾಡಿ ಸುದ್ದಿ ಮಾಡಿದ್ದು ಅಭಿಮಾನಿಗಳು ಕೂಡ ಅವರ ಪ್ರೀತಿಯ ಅಣ್ಣ ಅತ್ತಿಗೆಗೆ ಮದುವೆಯ ಲಗ್ನ ಪತ್ರಿಕೆ ಶೇರ್ ಮಾಡುವ ಮೂಲಕ ವಿವಾಹ ವಾರ್ಷಿಕೋತ್ಸವದ ಶುಭಾಶಯವನ್ನ ತಿಳಿದ್ದಾರೆ.. ಸ್ನೇಹಿತರೆ ಈ ದಂಪತಿಗಳು ನೂರಾರು ವರ್ಷಗಳ ಕಾಲ ಈಗೆ ಖುಷಿಯಿಂದ ಇರಲಿ ಎಂದು ನಾವು ಹಾರೈಸೋಣ..