ಚೀನಾದಲ್ಲಿ ಇನ್ನು ಮುಂದೆ ಗಂಡಸರೂ ಗರ್ಭಧರಿಸಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ !

Kannada Mahiti
Advertisements

ವಿನಾಶಕಾಲಕ್ಕೆ ವಿಪರೀತ ಬುದ್ಧಿ ಎಂಬಂತೆ ಚೀನಾ ಚಿತ್ರ ವಿಚಿತ್ರ ಭ’ಯಾನಕ ಪ್ರಯೋಗಳನ್ನು ನಡೆಸುತ್ತಾ ಬಂದಿದೆ. ವುಹಾನ್ ನ ಲ್ಯಾಬೋರೇಟರಿ ಈ ಪ್ರಯೋಗಗಳಗೆ ರಂಗವೇದಿಕೆ. ಚೀನಾ ಅದೇನು ವಿಶ್ವವನ್ನು ನಾ’ಶಗೊಳಿಸುವ ಪ್ರತಿಜ್ಞೆ ಮಾಡಿದೆಯೋ ಅಥವಾ ತಾನೇ ಸ್ವತಃ ಸರ್ವನಾ’ಶವಾಗುವ ನಿರ್ಧಾರ ಮಾಡಿದೆಯಾ ಗೊತ್ತಿಲ್ಲ, ಒಂದಲ್ಲ ಒಂದು ಭಯಾನಕ ಅ’ಮಾನುಷ ಪ್ರಯೋಗಗಳನ್ನು ನಡೆಸುತ್ತಾ ಬಂದಿದೆ. ಜಗತನ್ನು ಜೀವ ಹಿಂಡುತ್ತಿರುವ ಕೋರೋನ ವೈರಸ್ ಜನನ ತಾಳಿದ್ದು ಇದೇ ಚೀನಾದ ವೂಹಾನ್ ನಗರದ ಲಬೊರೇಟರಿಯಲ್ಲಿ. ಈಗ ಅಂತದ್ದೇ ದರಿದ್ರ ಪ್ರಯೋಗಕ್ಕೆ ಚೀನಾ ಮುಂದಾಗಿದೆ. ಪುರುಷರೂ ಗರ್ಭ ಧಾರಣೆ ಮಾಡಿ ಮಗುವಿಗೆ ಜನ್ಮ ನೀಡುವಂತೆ ಮಾಡುವ ಪ್ರಯೋಗಕ್ಕೆ ಚೀನಾ ಮುಂದಾಗಿದೆ. ಈ ಹಿಂದೆ ಮಂಗಳ ಮುಖಿಯರು ಗರ್ಭಧಾರಣೆ ಮಾಡುವ ಪ್ರಯೋಗಗಳು ಜಗತ್ತಿನ ಬೇರೆ ಬೇರೆ ಕಡೆ ನಡೆದಿವೆ.

[widget id=”custom_html-4″]

ಆದರೆ ಪುರುಷರ ಮೇಲೆ ಇಂತಹ ಪ್ರಯೋಗ ಇದೇ ಮೊದಲ ಬಾರಿ. ಇದನ್ನು ನಡೆಸಲು ಮುಂದಾಗುತ್ತಿರುವುದು ಚೀನಾ. ಈ ಪ್ರಯೋಗ ಶಾಂಘ್ಲೈನ ನೇವಿ ಮೆಡಿಕಲ್ ರಿಸರ್ಚ್ ಕೇಂದ್ರದ ಪ್ರಯೋಗಾಲಯದಲ್ಲಿ ನಡೆಯುತ್ತಿದೆ. ಚೀನಾ ಈಗಾಗಲೇ ಈ ಪ್ರಯೋಗವನ್ನು ಇಲಿಗಳ ಮೇಲೆ ನಡೆಸಿದಿದೆ. ಗಂಡು ಇಲಿಗೆ ಹೆಣ್ಣು ಇಲಿಯ ಗರ್ಭ ಕೋಶವನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಅಳವಡಿಸಿದ್ದಾರೆ. ಮತ್ತು ಆ ಗಂಡು ಇಲಿ ತನ್ನ ಮರಿಗಳಿಗೆ ಜನ್ಮ ನೀಡುವುದರಲ್ಲಿ ಸಫಲವಾಗಿದೆ. 10 ಇಲಿ ಮರಿಗಳಿಗೆ ಆ ಗಂಡು ಇಲಿ ಜನ್ಮ ನೀಡಿದೆ. ಇಲಿಗಳ ಮೇಲೆ ಪ್ರಯೋಗ ಸಫಲವಾಗಿದ್ದೇ ತಡ ಇದೇ ಪ್ರಯೋಗವನ್ನು ಮನುಷ್ಯರ ಮೇಲೂ ಮಾಡಲು ಚೀನಾ ಮುಂದಾಗಿದೆ. ಮುಂದಿನ ದಿನಗಳಲ್ಲಿ ಪುರುಷರ ಮೇಲೆ ಇಂತಹ ಪ್ರಯೋಗಗಳು ನಡೆಯುವ ಮಾಹಿತಿ ಲಭ್ಯವಾಗಿದೆ.

[widget id=”custom_html-4″]

Advertisements

ಮಹಿಳೆಯರ ಗರ್ಭ ಕೋಶವನ್ನು ಪುರುಷರಿಗೆ ಜೋಡಿಸಿ ಮಗು ಜನನವಾಗುವಂತೆ ಮಾಡುವ ಪ್ರಯೋಗ ಇದಾಗಿದೆ. ಸೃಷ್ಟಿಯ ವಿರುದ್ಧ ಹೋಗುವ ಪ್ರಯತ್ನವನ್ನು ಈ ಹಾಳು ದೇಶ ಅದೇಕೆ ಮಾಡುತ್ತಿದೆ ಗೊತ್ತಿಲ್ಲ. ಅಷ್ಟಕ್ಕೂ ಅದರ ಅನಿವಾರ್ಯತೆ ಯಾದರು ಏನಿದೆ? ಅದನ್ನು ಬಹಿರಂಗ ಪಡಿಸಿಲ್ಲ. ಕೇವಲ ಮಹಿಳೆಯರು ಮಕ್ಕಳಿಗೆ ಜನ್ಮ ನೀಡಿಯೇ ಚೀನಾದ ಜನಸಂಖ್ಯೆ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಇದೆ. ಇನ್ನು ಪುರುಷರೂ ಮಕ್ಕಳನ್ನು ಹೆತ್ತರೆ ಪರಿಣಾಮ ನೀವೇ ಊಹಿಸಿ. ಅಥವಾ ಇದರ ಹಿಂದೆ ಏನೇನು ದುರುದ್ದೇಶ ಇದೆಯೋ ಗೊತ್ತಿಲ್ಲ! ಚೀನಾ ಇನ್ನೂ ಅದೇನು ಹುಚ್ಚು ಆಟಗಳನ್ನು ಆಡುವುದೋ.. ಅದಕ್ಕಾಗಿ ಜಗತ್ತಿನಲ್ಲಿ ಎಷ್ಟು ಜನರ ಬ’ಲಿಯಾಗುವುದೂ ದೇವರೇ ಬಲ್ಲ.