ಚಿರುಸರ್ಜಾ ಸಾ’ವಿನ ಕೊನೆಯ ದಿನ ನಡೆದಿದ್ದೇನು! ಬಹಿರಂಗ ಮಾಡಿದ ಮೇಘನಾರಾಜ್..

Advertisements

ಸ್ನೇಹಿತರೇ, ಸ್ಯಾಂಡಲ್ವುಡ್ ನ ಯುವ ನಟ ಚಿರಂಜೀವಿ ಸರ್ಜಾ ಅವರು ಇಂದಿಗೆ ಒಂದು ವರ್ಷವಾಗಿದೆ. ಹೋದ ವರ್ಷ ಜೂನ್ ೭ರಂದು ಹೃ’ದಯಾಘಾ’ತದಿಂದಾಗಿ ಚಿರು ಸರ್ಜಾ ಇಹಲೋಕ ತ್ಯಜಿಸಿದ್ದು ನಮಗೆಲ್ಲರಿಗೂ ಗೊತ್ತಿರೋ ವಿಷಯವೇ. ಇನ್ನು ಚಿರಂಜೀವಿ ಸರ್ಜಾ ಸಾ’ವನಪ್ಪಿದ ಕೊನೆಯ ದಿನ ಆಗಿದ್ದೇನು ಎನ್ನುವುದರ ಬಗ್ಗೆ ಪತ್ನಿ, ನಟಿ ಮೇಘನಾ ಸರ್ಜಾ ಅವರು ಈಗ ಬಹಿರಂಗ ಮಾಡಿದ್ದಾರೆ. ಇನ್ನು ಅಂದು ಚಿರು ಸರ್ಜಾ ತೀರಿ ಹೋದ್ರು ಎನ್ನುವ ಸುದ್ದಿಯನ್ನ ಅಭಿಮಾನಿಗಳು, ಸರ್ಜಾ ಕುಟುಂಬದವರು ನಂಬಲು ಕಷ್ಟಕರವಾಗಿದ್ದರು ನಂಬಲೇಬೇಕಾಗಿತ್ತು. ಇನ್ನು ಈಗ ಮೇಘನಾ ರಾಜ್ ಅವರು ಮಾಧ್ಯಮವೊಂದರ ಸಂದರ್ಶನದಲ್ಲಿ ಅಸಲಿಗೆ ಅಂದು ಚಿರು ಸರ್ಜಾಗೆ ಆಗಿದ್ದೇನು ಎಂಬುದನ್ನ ಹೇಳಿಕೊಂಡಿದ್ದಾರೆ.

[widget id=”custom_html-4″]

Advertisements

ಇನ್ನು ಚಿರು ಸರ್ಜಾ ಸ್ವರ್ಗಸ್ತರಾದಾಗ ಮೇಘನಾ ರಾಜ್ ಅವರು ಗರ್ಭಿಣಿಯಾಗಿದ್ದರು ಅನ್ನೋ ವಿಷಯ ಗೊತ್ತಿರುವಂತದ್ದೇ. ಇನ್ನು ಸಂದರ್ಶನದಲ್ಲಿ ಮೇಘನಾ ಅವರು ಹೇಳಿರುವ ಪ್ರಕಾರ ೨೦೨೦ರ ಶುರುವಿನಲ್ಲಿ ನಾನು ಮತ್ತು ಚಿರು ನಮ್ಮ ಮೊದಲ ಮಗುವಿನ ನಿರೀಕ್ಷೆ ಮಾಡುತ್ತಿದ್ದೆವು. ಇನ್ನು ನನಗೆ ೫ತಿಂಗಳು ಆದ ಬಳಿಕ ಈ ಸಿಹಿ ಸುದ್ದಿಯನ್ನ ಅಭಿಮಣಿಗಳೊಂದಿಗೆ ಹಂಚಿಕೊಳ್ಳಬೇಕು ಎಂದುಕೊಂಡಿದ್ದೆವು. ಆದರೆ ಇದ್ದಕಿದ್ದಂತೆ, ಮನೆಯಲ್ಲಿ ಒಂದು ದಿನ ಚಿರು ಸರ್ಜಾ ಇದ್ದಕಿದ್ದಂತೆ ಕುಸಿದು ಬಿದ್ದಾಗ ಅದು ದೊಡ್ಡ ಆಘಾತವೇ ಆಗಿತ್ತು. ಏಕೆಂದರೆ ನಾನು ಚಿರು ಸರ್ಜಾ ಅವರನ್ನ ಎಂದೂ ಈ ರೀತಿಯ ಪರಿಸ್ಥಿತಿಯಲ್ಲಿ ನೋಡಿರಲಿಲ್ಲ. ಕುಸಿದುಬಿದ್ದಿದ್ದ ಚಿರುಗೆ ಸ್ವಲ್ಪ ಸಮಯದ ಬಳಿಕ ಪ್ರಜ್ಞೆ ಏನೋ ಬಂತು. ಇನ್ನು ಆಗ ಆಂಬುಲೆನ್ಸ್ ಗಾಗಿ ಕಾಯದೆ ಕುರಿತುಂಬದವರೆಲ್ಲಾ ಸೇರಿ ಹತ್ತಿರದಲ್ಲೇ ಏರೋ ಯಾವುದಾದರು ಆಸ್ಪತ್ರೆಗೆ ಹೋಗಬೇಕೆಂದು ನಿರ್ಧಾರ ಮಾಡಿದ್ವಿ.

[widget id=”custom_html-4″]

ಇನ್ನು ಚಿರುವನ್ನ ಕರೆದುಕೊಂಡು ಆಸ್ಪತ್ರೆಗೆ ಹೋದ ಬಳಿಕ ಡಾಕ್ಟರ್ಸ್ ಚಿರುವನ್ನ ಎಮರ್ಜೆನ್ಸಿ ರೂಮ್ ಗೆ ಕರೆದುಕೊಂಡು ಹೋದ್ರು. ಇನ್ನು ಚಿರು ಸರ್ಜಾನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮುಂಚೆ ಚಿರು ಹೇಳಿದ್ದು, ನೀನೇನು ಟೆನ್ಷನ್ ತೆಗೆದುಕೊಳ್ಳಬೇಡ..ನನಗೇನು ಆಗೋದಿಲ್ಲ..ಎಂದು ಹೇಳಿದ್ರು. ಇನ್ನು ಎಮರ್ಜೆನ್ಸಿ ರೂಮ್ ಒಳಗೆ ಚಿರುವನ್ನ ಕರೆದುಕೊಂಡು ಹೋಗಿದ್ದ ಆಸ್ಪತ್ರೆಯ ವೈದ್ಯರು ಬಳಿಕ ಹೊರಗಡೆ ಬಂದು ಚಿರುಗೆ ಹೃದಯಾಘತವಾಗಿದೆ ಎಂದು ಹೇಳಿದ್ರು. ಇನ್ನು ಆಸ್ಪತ್ರೆಗೆ ಹೊರಡುವ ಮುಂಚೆ ಟೆನ್ಷನ್ ತಗೋಬೇಡ, ಏನೂ ಆಗೋದಿಲ್ಲ ಅಂತ ಹೇಳಿದ ಅಂದಿನ ಮಾತು ನನಗೆ ಹೇಳಿರುವ ಚಿರು ಜೀವನದ ಕೊನೆಯ ಮಾತಾಗಿದೆ ಎಂದು ಭಾವುಕರಾಗಿ ಹೇಳುತ್ತಾ ಮೇಘನಾ ಸರ್ಜಾ ಅವರು ಕಣ್ಣೀರಿಟ್ಟಿದ್ದಾರೆ..ಚಿರು ಸರ್ಜಾ ಅವರನ್ನ ಅವರ ಪತ್ನಿ ಕುಟುಂಬದವರಾಗಲಿ, ಅಭಿಮಾನಿಗಳಾಗಲಿ ಇಷ್ಟು ಬೇಗ ಮರೆಯಲು ಸಾಧ್ಯವೇ ಇಲ್ಲ ಬಿಡಿ..ಒಟ್ಟಿನಲ್ಲಿ ಎಂದೂ ಮರೆಯಲಾಗದ ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ..