ದೀಪ ಹಚ್ಚುವುದರಿಂದ ಕೊರೋನಾವನ್ನು ಕೊಲ್ಲಬಹುದೇ..ಮಾಜಿ ಸಚಿವರ ಮಾತಿಗೆ ನೀವು ಬಿದ್ದು ಬಿದ್ದು ನಗುತ್ತೀರಿ..

News
Advertisements

ಏಪ್ರಿಲ್5 ಭಾನುವಾರ, ರಾತ್ರಿ ಒಂಬತ್ತು ಗಂಟೆ ಒಂಬತ್ತು ನಿಮಿಷಕ್ಕೆ ದೀಪ ಬೆಳಗಿಸಲು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರೇ ಹೇಳಿರುವಂತೆ ದೀಪ ಹಚ್ಚುವುದರಿಂದ ಮಾನಿಕವಾಗಿ ಸ್ಥೈರ್ಯ ಬರುತ್ತದೆ ಮತ್ತು ದೇಶದ ಜನರು ಒಗ್ಗಟ್ಟಾಗಿ ಇದ್ದೇವೆ ಎಂದು ನಮ್ಮ ಒಗ್ಗಟು ತೋರಿಸಲು.

Advertisements

ಹಾಗೂ ದೀಪದ ಬೆಳಕಿಗೆ ತನ್ನದೇ ಆದ ಶಕ್ತಿಯಿದೆ ನಿಜ. ಅದು ಗಾಳಿಯಲ್ಲಿನ ವೈರಾಣು ಗಳನ್ನು ಕೊಲ್ಲುವ ಶಕ್ತಿ ಯಿದೆ..ದೀಪಗಳು ತನ್ನ ಸುತ್ತಲಿನ ಪರಿಸರವನ್ನು ಶುಚಿಗೊಳಿಸುತ್ತದೆಹಾಗಂತ ಅದು ಕೊರೋನ ವೈರಸ್ಸುಗಳನ್ನು ಕೊಳ್ಳುತ್ತದೆಯೋ ಇಲ್ಲೋವೂ ಗೊತ್ತಿಲ್ಲ. ಮನುಷ್ಯನ ದೇಹದ ಒಳಗಿನ ವೈರಸ್ಸುಗಳನ್ನ ಕೊಳ್ಳುವುದಂತು ಅಸಾಧ್ಯ. ಪ್ರಧಾನಿ ಯವರು ದೀಪ ಬೆಳಗಿಸಲು ಕರೆ ನೀಡಿರುವ ಉದ್ದೇಶವೇ ಬೇರೆ.

ಆದರೆ ಮಾಜಿ ಸಚಿವರೊಬ್ಬರು ಹೇಳಿರುವುದನ್ನು ಕೇಳಿ ಎಲ್ಲರೂ ನಗುತ್ತಿದ್ದಾರೆ. ಅದೇನೆಂದರೆ ದೀಪದ ಬೆಳಕಿಗೆ ಕರೋನ ವೈರಸ್ ಗಳು ಹುಡುಕಿಕೊಂಡು ಬರುತ್ತವೆಯೆಂತೆ. ಹಾಗೆ ದೀಪದ ಬೆಳಕಿನಲ್ಲಿ ಬಿದ್ದು ಸಾಯುತ್ತವೆಯಂತೆ. ಹಾಗಾಗಿ ಮೋದಿಯವರೂ ದೀಪ ಬೆಳಗಿಸಲು ಕರೆ ನೀಡಿದ್ದಾರಂತೆ. ಹೀಗಂತ ಹೇಳಿದ್ದು ಮಾಜಿ ಸಚಿವ ರಾಮ್ ದಾಸ್. ಮಾಜಿ ಸಚಿವರೊಬ್ಬರು ಹೀಗೆ ಅನಕ್ಷರಂತೆ ಮಾತಾಡುವುದನ್ನು ಕಂಡು ನಗುತ್ತಿದ್ದಾರೆ.

ಅದೇನೆ ಇರಲಿ ನಮ್ಮ ಪ್ರಧಾನಿಯವರು ಹೇಳಿದ್ದಾರೆ ಎಂದರೆ ಅದಕ್ಕೆ ಒಂದು ಅರ್ಥ ಇರುತ್ತದೆ. ಇದು ಒಂದು ಯಜ್ಞಕ್ಕೆ ಸಮ ಎಂದು ಜೋತಿ ಷಿಗಳು ಹೇಳಿದ್ದಾರೆ. ನಾವೆಲ್ಲರೂ ಅವರು ಹೇಳಿರುವುದನ್ನು ಪಾಲಿಸೋಣ.