ಕೊ’ರೋನಾದಿಂದ ತಮ್ಮ ತಂದೆ ತಾಯಿಯನ್ನು ಕಾಪಾಡಿದ ದುನಿಯಾ ವಿಜಯ್ ಆದರೆ ಪತ್ನಿ ಕೀರ್ತಿ ಮಾಡಿದ್ದೇನು ಗೊತ್ತಾ? ನೀವೇ ನೋಡಿ..

Cinema
Advertisements

ನಮಸ್ತೆ ಸ್ನೇಹಿತರೆ, ‌ಯಾವ ಗಾಡ್‌ ಫಾದರ್ ಇಲ್ಲಿದೆ ಮತ್ತು ಯಾರ ಬೆಂಬಲ ಇಲ್ಲಿದೆ ಕನ್ನಡ ಚಿತ್ರರಂಗದಲ್ಲಿ ಎಂಟ್ರಿ ಕೊಟ್ಟು ತಮ್ಮ ಪ್ರತಿಭೆಯ ಮೂಲಕ ಇಂದು ಸ್ಟಾರ್ ನಟನಾಗಿ ಬೆಳೆದು ನಿಂತಿರುವ ನಟ ದುನಿಯಾ ವಿಜಯ್ ಅವರು 2006 ರಲ್ಲಿ ತೆರೆಕಂಡ ದುನಿಯಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಮಿಂಚಿದರು ಇವರು ಸಿನಿಮಾಕ್ಕೆ ಬರುವ ಮೊದಲು ಕೆಲವೊಂದು ಸಿನಿಮಾಗಳಲ್ಲಿ ಚಿಕ್ಕ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡರು.. ದುನಿಯಾ ವಿಜಯ್ ಹಾಗು ಪತ್ನಿ ಕೀರ್ತಿ ಅವರು ಸದ್ಯ ಬೆಂಗಳೂರಿನಲ್ಲಿ ತಮ್ಮ ತಂದೆ ತಾಯಿಯ ಜೊತೆಗೆ ವಾಸಿಸುತ್ತಿದ್ದಾರೆ ಇನ್ನೂ ದೇಶದಲ್ಲಿ ಕೊರೋನ ಸೊಂಕು ಹೆಚ್ಚಾಗಿದ್ದು ಸಾಕಷ್ಟು ಮಂದಿ ಈ ಕಾ’ಯಿಲೆಗೆ ತುತ್ತಾಗಿದ್ದಾರೆ ಅದರಲ್ಲಿ ಕನ್ನಡದ ಸಾಕಷ್ಟು ಸಿನಿಮಾ ನಟರು ಕೂಡ ಈ ಕೋ’ರೋನ ಸೋಂ’ಕಿನಿಂದ ಸಾ’ವನ್ನಪ್ಪಿದರು ನಮಗೆಲ್ಲ ತಿಳಿದಿರುವ ವಿಷಯ..

[widget id=”custom_html-4″]

Advertisements

ಕಳೆದ ಹತ್ತು ದಿನಗಳ ಹಿಂದೆ ದುನಿಯಾ ವಿಜಯ್ ಅವರ ತಂದೆ ತಾಯಿ‌ ಅವರಿಗೆ ಕೊ’ರೋನ ಪಾ’ಸಿಟಿವ್ ಬಂದಿತು ಆದ ಕಾರಣ ಅಲ್ಲಿನ ವೈದ್ಯರ ಸಲಹೆ ಪಡೆದ ವಿಜಯ್ ಅವರು ತಮ್ಮ‌ ತಂದೆ ತಾಯಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಿದ್ದಾರೆ ಅವರಲ್ಲಿ ಪತ್ನಿ ಕೀರ್ತಿ ಅವರು ಕೂಡ ಗಂಡ ವಿಜಯ್ ಅವರಿಗೆ ಸಹಾಯ ಮಾಡಿ ತಂದೆ ತಾಯಿಯ‌ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದಾರೆ.. ಇದರಲ್ಲಿ ಸಂತೋಷದ ವಿಚಾರ ಎನೆಂದರೆ ವಿಜಯ್ ಅವರ ತಂದೆ ತಾಯಿ ಕೋರೋನದಿಂದ ಗೆದ್ದು ಬಂದಿದ್ದಾರೆ.‌.‌ ನಟ ದುನಿಯಾ ವಿಜಯ್ ಅವರ ಅಸಲಿ ಹೆಸರು ಬಿ.ಆರ್ ವಿಜಯ್ ಕುಮಾರ್ ಅಂತ ಇವರಿಗೆ ತಮ್ಮ ತಂದೆ ಎಂದರೆ ತುಂಬಾನೇ ಪ್ರೀತಿ ಹಾಗು ಭಯ ಕೂಡ ಹೌದು ತಂದೆಯ ಕಣ್ಣು ತಪ್ಪಿಸಿ ಸ್ಕೂಲ್‌ಗೆ ಹೋಗದೆ ಸಿನಿಮಾ ನೋಡುತ್ತಿದ್ದರಂತೆ

[widget id=”custom_html-4″]

ವಿಜಯ್ ಅವರು ಸಿನಿಮಾ ಲೋಕದ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡ ವಿಜಯ್ ಅವರು ಬಾಡಿ ಬಿಲ್ಡ್ ಮಾಡೋ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು.. ‌ನಂತರ ವಿಜಯ್ ಅವರು ದುನಿಯಾ ಸಿನಿಮಾದ ಮೂಲಕ ಸಂಚಲನ ಮೂಡಿಸಿ ಭರವಸೆಯ ನಟನಾಗಿ ಹೊರ ಬಂದರು ಸದ್ಯ ದುನಿಯಾ ವಿಜಯ್ ಅವರು ತಮ್ಮ‌ ಪತ್ನಿಯಾದ ಕೀರ್ತಿ ಅವರ ಜೊತೆ ಹಾಗು ತಮ್ಮ ತಂದೆ ತಾಯಿಯ ಜೊತೆ ಸುಂದರವಾದ ಜೀವನ ಸಾಗಿಸುತ್ತಿದ್ದಾರೆ.. ವಿಜಯ್ ಅವರು ಕತ್ರಿಗುಪ್ಪೆಯಲ್ಲಿ ಇವರು ಮನೆಗೆ ಬಂದ ನಂತರ ತಮ್ಮ ವೃತ್ತಿ ಜೀವನದಲ್ಲಿ ಹೊಸ ಹೆಜ್ಜೆ ಇಟ್ಟು ಈಗ ಸಿನಿಮಾ ಡೈರೆಕ್ಟರ್ ಆಗಿ ಸಲಗ ಸಿನೆಮಾವನ್ನ ನಿರ್ದೇಶನ ಮಾಡಿದ್ದಾರೆ..