Advertisements
ನಮಸ್ತೇ ಸ್ನೇಹಿತರೇ, ಈಗಂತೂ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಗ್ರಾಮ ಪಂಚಾಯಿತಿ ಚುನಾವಣೆಯದ್ದೇ ಮಾತು. ಕೊ’ರೊನಾ ಸೋಂಕಿನ ವಾತಾವರಣದ ನಡುವೆಯೂ ಈಗಾಗಲೇ ಚುನಾವಣೆಯ ದಿನಾಂಕ ಪ್ರಕಟವಾಗಿದ್ದು ಎರಡು ಹಂತಗಳಲ್ಲಿ ಲೋಕಲ್ ಫೈಟ್ ಎಲೆಕ್ಷನ್ ನಡೆಯಲಿದೆ. ಇನ್ನು ೫೭೬೨ ಗ್ರಾಮಪಂಚಾಯಿತಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ೨೯೩೦ ಗ್ರಾಮ ಪಂಚಾಯಿತಿಗಳಿಗೆ ಮೊದಲ ಹಂತದಲ್ಲಿ ಎಲೆಕ್ಷನ್ ನಡೆಯಲಿದ್ದು, ೨೮೩೨ ಗ್ರಾಮ ಪಂಚಾಯಿತಿಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
[widget id=”custom_html-4″]

Advertisements
ಇನ್ನು ಮೊದಲನೆಯ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಇದೆ ತಿಂಗಳು 22 ರಂದು ನಡೆಯಲಿದ್ದು, ಎರಡನೇ ಹಂತದ ಚುನಾವಣೆ ಇದೆ ತಿಂಗಳು 27ರಂದು ನಡೆಯಲಿದ್ದು, ಡಿಸೆಂಬರ್ ೩೦ರಂದು ಫಲಿತಾಂಶ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಹಾಗಾದ್ರೆ ನಿಮ್ಮ ತಾಲ್ಲೂಕಿನಲ್ಲಿ ಯಾವ ದಿನಾಂಕದಂದು ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ ಎಂದು ನೋಡೋಣ ಬನ್ನಿ..
