ಶರ್ಟ್ ಇಲ್ಲದೆ ಚಡ್ಡಿಯಲ್ಲೇ ಕುಳಿತು ಹೆಣ್ಣಿಗೆ ತಾಳಿ ಕಟ್ಟಿದ ವರ ! ಅಸಲಿಗೆ ಅಲ್ಲಿ ಆಗಿದ್ದೇನು ಗೊತ್ತಾ ?

Advertisements

ಸ್ನೇಹಿತರೇ, ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಒಮ್ಮೆ ಮಾತ್ರ ಬರುವ ದೊಡ್ಡ ಸಂಭ್ರಮ. ತನ್ನ ಮದ್ವೆ ಆಗಾಗಬೇಕು, ಈಗಾಗಬೇಕು ಎನ್ನೋ ಆಸೆ ವಧು ವರ ಇಬ್ಬರಲ್ಲೂ ಇರುತ್ತದೆ. ಇನ್ನು ಮದ್ವೆಯಲ್ ಗಂಡು ಹೆಣ್ಣು ಧರಿಸುವ ಬಟ್ಟೆಗಳು, ಒಡವೆಗಳು ತುಂಬಾ ಜೋರಾಗಿಯೇ ಇರುತ್ತವೆ. ಆದರೆ ಇಲ್ಲಿ ನಡೆದ ಮದ್ವೆಯೊಂದರಲ್ಲಿ ವರ ಚಡ್ಡಿ, ಬನಿಯನ್ ಧರಿಸಿಕೊಂಡು ವಧುವಿನ ಜೊತೆಗೆ ಮದ್ವೆ ಮಂಟಪದಲ್ಲಿ ಕುಳಿತಿದ್ದು ಮದ್ವೆಗೆ ಬಂದಿದ್ದವರಿಗೆಲ್ಲಾ ಅಚ್ಚರಿ ಉಂಟು ಮಾಡಿದೆ. ಹೌದು, ವಧು ತುಂಬಾ ಚೆನ್ನಾಗಿಯೇ ಬಟ್ಟೆ, ಒಡವೆ ಸಮೇತ ಶೃಂಗಾರ ಮಾಡಿಕೊಂಡು ಕುಳಿತಿದ್ದರೆ, ವರ ಮಾತ್ರ ಯಾವುದೇ ಅಲಂಕಾರವಿಲ್ಲದೆ ಕೇವಲ ಒಂದು ಬರ್ಮುಡಾ ಮತ್ತು ಬನಿಯನ್ ನಲ್ಲಿ ಕುಳಿತಿದ್ದ. ಶರ್ಟ್ ಕೂಡ ಧರಿಸಿರಲಿಲ್ಲ.

[widget id=”custom_html-4″]

Advertisements

ಇನ್ನು ಈ ಮದ್ವೆ ನಡೆದಿರುವುದು ಇಂಡೋನೇಷ್ಯಾ ದೇಶದಲ್ಲಿ. ಇನ್ನು ಇದರ ಬಗ್ಗೆ ವಧು ಹೇಳಿದ್ದೇನು ಗೊತ್ತಾ ?ಮಾಧ್ಯಮಗಳು ಹೀಗೇಕೆ ವರ ಈ ರೀತಿಯಾಗಿ ಮದ್ವೆ ಮಂಟಪದಲ್ಲಿ ಕುಳಿತಿದ್ದಾನೆ ಎಂದು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ವಧು, ಮದ್ವೆಗೆ ಮುಂಚೆ ಮೂರು ದಿನಗಳ ಹಿಂದಷ್ಟೇ ನನ್ನ ಪತಿ ಪೆಟ್ರೋಲ್ ತರುವ ಸಲುವಾಗಿ ಬೈಕ್ ನಲ್ಲಿ ಹೊರಗೆ ಹೋಗಿದ್ದಾಗ, ಅ’ಪಘಾತವಾಗಿತ್ತು. ಬೈಕ್ ನಿಂದ ಬಿದ್ದಿದ್ದ ನನ್ನ ಪತಿಗೆ ಭುಜದ ಶ’ಸ್ತ್ರಚಿಕಿತ್ಸೆ ಮಾಡಲಾಗಿದೆ. ಹಾಗಾಗಿ ಬಟ್ಟೆಗಳನ್ನ ಧರಿಸಲು ಆಗುತ್ತಿಲ್ಲ.

[widget id=”custom_html-4″]

ಇದೆ ಕಾರಣದಿಂದ ನನ್ನ ಪತಿ ಬರ್ಮುಡಾ ಧರಿಸಿ, ಕೇವಲ ಬನಿಯನ್ ನಲ್ಲೆ ಮದ್ವೆ ಮಂಟಪದಲ್ಲಿ ಕುಳಿತಿದ್ದಾರೆ. ಭುಜದ ನೋವಿರುವ ಕಾರಣ ಹೊಸ ಬಟ್ಟೆಗವಳನ್ನ ಧರಿಸಲು ಸಾಧ್ಯವಾಗಿಲ್ಲ ಎಂದು ಎಲಿಂದಾ ಡ್ವಿ ಕ್ರಿಚ್ಚಿಯಾನಿ ಹೇಳಿದ್ದಾರೆ. ಒಟ್ಟಿನಲ್ಲಿ ಇವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ವಧು ವರರನ್ನ ಹೊಗಳಿದ್ದರೆ, ಕೆಲವರು ಕಾಮಿಡಿ ರೀತಿಯಲ್ಲಿ ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ.ವರನಿಗಿಂತ ವಧುವಿಗೆ ತನ್ನ ಮದ್ವೆ ಬಗ್ಗೆ ಹೆಚ್ಚು ಕನಸುಗಳಿರುತ್ತವೆ. ಅಂತದರಲ್ಲಿ ತನ್ನ ಪತಿಯಾಗುವವನು ಇಟ್ನಾಹ ಪರಿಸ್ಥಿತಿಯಲ್ಲಿ ಇದ್ದಾಗಲೂ ಮದ್ವೆಯಾಗಲು ಒಪ್ಪಿಕೊಂಡ ವಧು ಗ್ರೇಟ್ ಅಲ್ಲವೇ..