ನನ್ನ ಸಾ’ವಿಗೆ ಇವರೆಲ್ಲಾ ಕಾರಣ ! ಇದು ನನ್ನ ಕೊನೆ ಕ್ಷಣದ ಮಾತುಗಳು ಎಂದು ಕೆಂಡಕಾರಿದ ನಿರ್ದೇಶಕ ಗುರುಪ್ರಸಾದ್..

Advertisements

ಸ್ನೇಹಿತರೇ, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊ’ರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನು ಈಗ ಸಾರ್ವಜನಿಕರು ಸೇರಿದಂತೆ ರಾಜಕಾರಣಿಗಳು, ಸಿನಿಮಾ ನಟ ನಟಿಯರು ಹೆಚ್ಚಾಗಿ ಈ ಸೋಂ’ಕಿಗೆ ತುತ್ತಾಗುತ್ತಿದ್ದಾರೆ. ಈಗ ಮಠ ಸಿನಿಮಾ ಖ್ಯಾತಿಯ ನಿರ್ದೇಶಕ ಹಾಗೂ ನಟ ಗುರುಪ್ರಸಾದ್ ಅವರಿಗೆ ಕೊ’ರೋನಾ ತಗಲಿರುವುದು ಧೃಡಪಟ್ಟಿದ್ದು, ನನಗೆ ಈ ರೀತಿ ಆಗಲು ರಾಜಕಾರಣಿಗಳು ಹಾಗೂ ಸರ್ಕಾರವೇ ಕಾರಣ ಎಂದು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಲೈವ್ ಬಂದು ಕೆಂ’ಡಕಾರಿದ್ದಾರೆ.

[widget id=”custom_html-4″]

Advertisements

ಹೌದು, ನಿರ್ದೇಶಕ ಗುರುಪ್ರಸಾದ್ ಅವರಿಗೆ ಸೋಂ’ಕು ಇರುವುದು ದೃಢಪಟ್ಟಿದ್ದು, ತಮ್ಮ ಸಾಮಾಜಿಕ ಜಾಲತಾಣ ಖಾತೆಯಾದ ಫೇಸ್ಬುಕ್ ಖಾತೆಯ ಮೂಲಕ ಲೈವ್ ಬಂದ ಗುರುಪ್ರಸಾದ್ ಅವರು ಇದಕ್ಕೆಲ್ಲಾ ಕಾರಣ ಮುಖ್ಯ-ಮಂತ್ರಿಗಳು, ಆರೋಗ್ಯ ಸಚಿವರು, ಹಾಗೂ ಬೇರೆ ಬೇರೆ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಎಂದು ತಮ್ಮ ನೋವನ್ನ ಹೊರಹಾಕಿದ್ದಾರೆ. ಇನ್ನು ಇದು ನನ್ನ ಕೊ’ನೆ ಕ್ಷಣದ ಮಾತುಗಳು ಎಂದು ಮಾತು ಪ್ರಾರಂಭ ಮಾಡಿರುವ ಗುರು ಪ್ರಸಾದ್ ಅವರು ಈಗ ನನ್ನ ಕುಟುಂಬದವರಿಗೂ ಸೋಂ’ಕು ತಗುಲಿದೆ. ಮನೆ ಮನೆಗೂ ಸೋಂ’ಕನ್ನ ಹರಡುತ್ತಿರುವ ನಿಮ್ಮ ಸರ್ಕಾರಕ್ಕೆ ಪ್ರಮುಖ ರಾಜಕೀಯ ನಾಯಕರಿಗೆ ಧನ್ಯವಾದಗಳು..ನಿಮಗೆಲ್ಲಾ ಧಿ’ಕ್ಕಾರವಿರಲಿ..ನನಗೀಗ ಸೋಂ’ಕು ತಗಲಿದ್ದು ತುಂಬಾ ನೋವಾಗುತ್ತಿದೆ ಎಂದು ಗುರುಪ್ರಸಾದ್ ಹೇಳಿದ್ದಾರೆ.

[widget id=”custom_html-4″]

ಸಿನಿಮಾರಂಗದ ಅನೇಕರನ್ನ ಸಾ’ಯಿಸಿಬಿಟ್ಟಿದ್ದೀರಿ. ನಂಗೂ ಕೂಡ ಹೃ’ದಯಾಘತವಾಗಿ ಹೋಗಿಬಿಡಬಹುದು. ನಿಮ್ಮ ಕೆಲಸವನ್ನ ನಿಯತ್ತಾಗಿ ಮಾಡಿ ಸ್ವಾಮಿ. ಸೋಂ’ಕು ದಿನದಿಂದ ಹೆಚ್ಚಾಗುತ್ತಿದ್ದರೂ ನೀವಿನ್ನೂ ಪಾಠ ಕಲಿತಿಲ್ಲ. ಆಡಳಿತ ಮಾಡಿ. ರಾಜಕೀಯ ಮಾಡಬೇಡಿ. ಕರ್ನಾಟಕದ ಪ್ರತೀ ಮನೆಯಲ್ಲೂ ಆಗೋ ಸಾ-ವಿಗೆ ಆರೋಗ್ಯಸಚಿವರೇ ಕಾರಣ. ಇನ್ನು ಬೇರೆ ಪಕ್ಷದ ಪ್ರಮುಖ ನಾಯಕರಿದ್ದಾರಲ್ಲಾ ಅವರೂ ಕೂಡ ಸಾಚಾ ಏನಿಲ್ಲ. ಎಲ್ಲರೂ ಇಂದಿನ ಪರಿಸ್ಥಿತಿಗೆ ಕಾರಣ. ಇದು ನನ್ನ ಡೆ-ತ್ ನೋಟ್. ಸ’ತ್ರೆ ನೀವೇ ಕಾರಣ ಎಂದು ನಟ ನಿರ್ದೇಶಕ ಫೇಸ್ಬುಕ್ ಲೈವ್ ನಲ್ಲಿ ತಮ್ಮ ನೋವನ್ನ ತೋಡಿಕೊಂಡಿದ್ದು ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.