ಇದನ್ನು ಸೇವಿಸಿ ಸಾಕು ಲೈಫ್ ಲಾಂಗ್ ಕ್ಯಾಲ್ಸಿಯಂ ಕೊರತೆ ಆಗಲ್ಲ..ಸೊಂಟನೋವು ಮಂಡಿನೋವು ಬರಲ್ಲ 70 ರಿಂದ 20 ವರ್ಷದವರಾಗ್ತೀರ

Health
Advertisements

ಈಗಿನ ಆಹಾರ ಪದ್ಧತಿ ಹಾಗೂ ಫಾಸ್ಟ್ ಜೀವನ ಶೈಲಿಯಿಂದಾಗಿ ಕಡಿಮೆ ವಯಸ್ಸಿನಲ್ಲಿಯೇ ದೇಹದಲ್ಲಿ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ೨೦ರಿಂದ ೩೦ರ ವಯಸ್ಸು ದಾಟಿಲದಿದ್ದರೂ ಬೆನ್ನು ನೋವು, ಸೊಂಟ ನೋವು, ಮಂಡಿ ನೋವು ಕಾಣಿಸಿಕೊಳ್ಳುತ್ತದೆ.

ಇನ್ನು ಸಣ್ಣ ಅಪಘಾತವಾದರೂ ಮೂಳೆಗಳು ಮುರಿದೇ ಹೋಗುತ್ತವೆ. ಇನ್ನು ಹೀಗೆ ನಮ್ಮ ಮೂಳೆಗಳು ವೀಕ್ ಆಗಲು ಮೂಲ ಕಾರಣ ನಾವು ಈ ಮೊದಲೇ ಹೇಳಿದಂತೆ ಇಂದಿನ ಆಹಾರ ಪದ್ಧತಿ. ಕ್ಯಾಲ್ಸಿಯಂ ಪ್ರೊಟೀನ್ ಅಂಶಗಳನ್ನ ಒಳಗೊಂಡಿರುವ ಆಹಾರ ಪದಾರ್ಥಗಳನ್ನ ಸರಿಯಾದ ರೀತಿಯಲ್ಲಿ ನಮ್ಮ ದೇಹಕ್ಕೆ ತೆಗೆದುಕೊಳ್ಳದಿರುವುದು ಮೂಳೆಗಳ ತೊಂದರೆಗಳಿಗೆ ಕಾರಣವಾಗಿದೆ.

ನಮ್ಮಲ್ಲಿ ಮಂಡಿ ನೋವು, ಮೂಳೆ ನೋವು, ಸೊಂಟ ನೋವು, ಬೆನ್ನು ನೋವು ಈ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದಂತಯೇ ನಾವು ಕೇರ್ ತೆಗೆದುಕೊಳ್ಳಲೇಬೇಕು. ಕ್ಯಾಲ್ಸಿಯುಮ್ ಯುಕ್ತ ಆಹಾರ ಪದಾರ್ಥಗಳನ್ನತೆಗೆದುಕೊಳ್ಳಲು ಸ್ಟಾರ್ಟ್ ಮಾಡಬೇಕು. ಇದರಿಂದ ನಮ್ಮ ಮೂಳೆಗಳು ಗಟ್ಟಿಯಾಗಿರುತ್ತವೆ. ನೋಡಿ ಸ್ನೇಹಿತರೆ ಇಂದಿನ ಆಹಾರ ಪದ್ದತಿಗೂ ನಮ್ಮ ಹಿರಿಯರ ಕಾಲದ ಆಹಾರ ಪದ್ದತಿಗೂ ತುಂಬಾ ವ್ಯತ್ಯಾಸವಿದೆ. ಹಾಗಾಗಿಯೇ ನಮ್ಮ ಎಷ್ಟೋ ಜನ ಹಿರಿಯರಿಗೆ ೭೦, ೮೦ ವರ್ಷ ವಯಸ್ಸಾಗಿದ್ದರೂ ಯಾವುದೇ ರೀತಿಯ ಮ್ಯೂಳೆ ಸಂಬಂದಿತ ಕಾಯಿಲೆಗಳು ಕಾಣಿಸಿಕೊಂಡಿಲ್ಲ. ಆದರೆ ಈಗ ೩೦ ವರ್ಷ ವಯಸ್ಸು ಆದ್ರೆ ಸಾಕು ನಂಗೆ ಮಂಡಿ ನೋವು, ಬೆನ್ನು, ಸೊಂಟ ನೋವು ಅಂತಾರೆ. ಹಾಗಾದ್ರೆ ನಮ್ಮ ಮೂಳೆಗಳನ್ನ ಗಟ್ಟಿಯಾಗಿಟ್ಟುಕೊಳ್ಳಲು ಏನು ಮಾಡಬೇಕು..ತಿಳಿಯಲು ಮೇಲೆ ಹಾಕಿರುವ ವಿಡಿಯೋವನ್ನ ಪೂರ್ತಿಯಾಗಿ ನೋಡಿ..