ಚಿರು ಸರ್ಜಾ ಆತ್ಮ ಮಾತನಾಡಿದ್ದು ನಿಜಾನಾ !ರಹಸ್ಯ ಬಯಲು ಮಾಡಿದ ಹುಲಿಕಲ್ ನಟರಾಜ್ ಹೇಳಿದ್ದೇನು ಗೊತ್ತಾ?

Inspire News
Advertisements

ಸ್ಯಾಂಡಲ್ವುಡ್ ನ ಸ್ಪುರಧ್ರುಪಿ ಯುವ ನಟ ಚಿರಂಜೀವಿ ಸರ್ಜಾ ಅವರು ನಮ್ಮನ್ನೆಲ್ಲಾ ಬಿಟ್ಟು ಹೋಗಿ ಕೆಲವು ವಾರಗಳೇ ಕಳೆದುಹೋಗಿವೆ.ಅದರ ಅವರ ನೆನಪು ಮಾತ್ರ ಕುಟುಂಬದವರಲ್ಲಿ ಹಾಗೂ ಅಭಿಮಾನಿಗಳಲ್ಲಿ ಸ್ವಲ್ಪವೂ ಕಡಿಮೆಯಾಗಿಲ್ಲ. ಇನ್ನು ಚಿರು ಸರ್ಜಾ ಆತ್ಮ ಮಾತನಾಡುತ್ತಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವುದರ ಬಗ್ಗೆ ನೀವು ಕೇಳಿರುತ್ತೀರಾ ಹಾಗೂ ಓದಿರುತ್ತೀರಾ ಕೂಡ. ಆದರೆ ಈ ವಿಡಿಯೋ ನೋಡಿದವರಿಗೆ ಒಂದು ಕ್ಷಣ ಶಾಕ್ ಆದ್ರೂ ಕೂಡ ಇದನ್ನ ನಂಬುವುದೋ ಬಿಡುವುದೋ ಎಂಬ ಪ್ರಶ್ನೆ ಕಾದಿರುವುದು ಸಹಜ.

Advertisements

ಹೌದು, ವಿದೇಶದ ಪ್ಯಾರಾ ನಾರ್ಮಲ್ ತಜ್ಞರೊಬ್ಬರು ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮದ ಜೊತೆ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈಗ ಅದೇ ಪ್ಯಾರಾ ನಾರ್ಮಲ್ ತಜ್ಞ ಚಿರು ಸರ್ಜಾ ಅವರ ಆತ್ಮದ ಜೊತೆಗೆ ಸಂಭಾಷಣೆ ಮಾಡುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈಗ ಪವಾಡ ಬಯಲು ಮಾಡುವುದರಲ್ಲಿ ಖ್ಯಾತರು ಎಂದೇ ಹೇಳಲಾಗುವ ಹುಲಿಕಲ್ ನಟರಾಜ್ ರವರು ಆ ವಿಡಿಯೋ ಬಗೆಗಿನ ಕೆಲವೊಂದು ಸತ್ಯಗಳನ್ನ ಬಹಿರಂಗಮಾಡಿದ್ದಾರೆ.

ಇನ್ನು ಪ್ಯಾರಾ ನಾರ್ಮಲ್ ತಜ್ಞ ಚಿರು ಆತ್ಮದ ಜೊತೆ ಮಾತನಾಡುತ್ತಿದ್ದೆನೇದು ಆ ವಿಡಿಯೋದಲ್ಲಿ ಬಳಸಿರುವುದು ರೇಡಿಯೋ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನ. ಇನ್ನು ಆ ಯಂತ್ರಗಳಿಂದ ಧ್ವನಿಯೊಂದು ಬಂದಿದ್ದು ಅದೇ ಚಿರು ಸರ್ಜಾ ಆತ್ಮದ ಧ್ವನಿ ಎಂದು ಸಂಭಾಷಣೆ ಮಾಡುತ್ತಿದ್ದ. ಆದರೆ ಈ ವಿಡಿಯೋ ಬಗ್ಗೆ ಹುಲಿಕಲ್ ನಟರಾಜ್ ರವರು ಹೇಳುವುದೇ ಬೇರೆ. ಅದೊಂದು ರೀತಿಯ ಎಲೆಕ್ಟ್ರಾನಿಕ್ ಉಪಕರಣವಾಗಿದ್ದು ನಾವು ಆ ಉಪಕರಣದ ಮುಂದೆ ಮಾತನಾಡಿದಾಗ ಆ ಧ್ವನಿಯನ್ನ ರೆಕಾರ್ಡ್ ಮಾಡಿಕೊಳ್ಳುವ ಆ ಉಪಕರಣ ಬೇರೆಯೇ ರೀತಿ ಧ್ವನಿಯಲ್ಲಿ ಅರ್ಥವಾಗದ ಭಾಷೆಯಲ್ಲಿ ಧ್ವನಿ ಬರುತ್ತದೆ. ಇದನ್ನೇ ಆತ್ಮ ಮಾತನಾಡುತ್ತಿದೆ ಎಂದು ಅವರು ನಂಬಿಸಿದ್ದು ಇದೆಲ್ಲಾ ಸುಳ್ಳು ಎಂದು ಹೇಳಿದ್ದಾರೆ.

ಯಾರೂ ಆತ್ಮದ ಜೊತೆಗೆ ಮಾತನಾಡಲು ಸಾಧ್ಯವಿಲ್ಲ..ಇದೆಲ್ಲಾ ಕಟ್ಟು ಕತೆ ಶುದ್ಧ ಸುಳ್ಳಾಗಿದ್ದು ಜನರ ನಂಬಿಕೆ ಭಾವನೆಗಳನ್ನ ಕೆಟ್ಟದಾಗಿ ಬಳಸಿಕೊಳ್ಳಲಾಗುತ್ತಿದೆ..ಇದನ್ನೆಲ್ಲಾ ನಂಬಲೆ ಬೇಡಿ ಎಂದು ಹುಲಿಕಲ್ ನಟರಾಜ್ ರವರು ಹೇಳಿದ್ದಾರೆ. ಇನ್ನು ಸರ್ಜಾ ಕುಟುಂಬದವರು ಈಗಾಗಲೇ ಚಿರು ಸರ್ಜಾ ಅವರನ್ನ ಕಳೆದುಕೊಂಡ ನೋವಿನಲ್ಲಿದ್ದಾರೆ. ಇಂತಹ ಸಮಯದಲ್ಲಿ ಈ ರೀತಿಯಲ್ಲಿ ಸುಳ್ಳು ವಿಡಿಯೋಗಳನ್ನ ಮಾಡಿ ಅವರ ಮನಸ್ಸಿಗೆ ಮತ್ತಷ್ಟು ನೋವು ಕೊಡುವುದು ಬೇಜಾರಿನ ಸಂಗತಿ ಎನ್ನುವುದು ನಮ್ಮ ಅಭಿಪ್ರಾಯ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ.. ನಿಮ್ಮ ಪ್ರತಿಯೊಂದು ಲೈಕ್ ಮತ್ತೆ ಶೇರ್ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು..

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.