ನಮಸ್ತೆ ಸ್ನೇಹಿತರೆ, ಕವಿತಾ ಲಂಕೇಶ್ ನಿರ್ದೇಶನದ ದೇವೇರಿ ಚಿತ್ರದ ನಟಿ ನಂದಿತಾ ದಾಸ್.. ನಂದಿತಾ ದಾಸ್ ಅವರು ಕನ್ನಡ ಸೇರಿದಂತೆ ಸುಮಾರು ಹತ್ತು ಭಾಷೆಗಳಲ್ಲಿ ನಟಿಸಿದ್ದಾರೆ ಪಿ ಲಂಕೇಶ್ ಅವರ ಕಾದಂಬರಿ ಆಧರಿತವಾದ ದೇವೇರಿ ಸಿನಿಮಾದಲ್ಲಿ ನಟಿ ನಂದಿತಾ ದಾಸ್ ಅವರು ಮನೋಜ್ಞ ಅಭಿನಯ ನೀಡಿದರು.
[widget id=”custom_html-4″]
ಇವರು ಚಿತ್ರರಂಗದಲ್ಲಿ ಕೃಷ್ಣ ಸುಂದರಿ ಎಂದೆ ಹೆಸರು ಪಡೆದಿದ್ದರು ಇವರು ಚಿತ್ರರಂಗ ಕಿರು ಚಿತ್ರರಂಗ ಸಾಕ್ಷ್ಯ ಚಿತ್ರಗಳ ನಿರ್ಮಾಣ ಮತ್ತು ನಿರ್ದೇಶನ, ಬರವಣಿಗೆ, ಸಮಾಜ ಸೇವೆ ವಿಚಾರ ಸಂಕಿರಣಗಳು ಈಗೆ ಬೇರೆ ಬೇರೆ ಕ್ಷೇತ್ರದಲ್ಲಿ ನಂದಿತಾ ದಾಸ್ ಅವರು ಸಕ್ರಿಯರಾಗಿದ್ದಾರೆ. ಇವರು ಚಿತ್ರರಂಗದಲ್ಲಿ ಕೃಷ್ಣ ಸುಂದರಿ ಎಂದೆ ಹೆಸರು ಪಡೆದಿದ್ದರು ಇವರು ಚಿತ್ರರಂಗ ಕಿರು ಚಿತ್ರರಂಗ ಸಾಕ್ಷ್ಯ ಚಿತ್ರಗಳ ನಿರ್ಮಾಣ ಮತ್ತು ನಿರ್ದೇಶನ, ಬರವಣಿಗೆ, ಸಮಾಜ ಸೇವೆ ವಿಚಾರ ಸಂಕಿರಣಗಳು ಈಗೆ ಬೇರೆ ಬೇರೆ ಕ್ಷೇತ್ರದಲ್ಲಿ ನಂದಿತಾ ದಾಸ್ ಅವರು ಸಕ್ರಿಯರಾಗಿದ್ದಾರೆ..
[widget id=”custom_html-4″]

MSW ಮಾಡಿರುವ ನಂದಿತಾ ದಾಸ್ ಅವರ ಬಗ್ಗೆ ಮತ್ತೊಂದು ಆಸಕ್ತಿಕರ ವಿಷಯದ ಬಗ್ಗೆ ತಿಳಿಯಲ್ಲೇಬೇಕು.. ಹೌದು ನಟಿ ನಂದಿತಾ ದಾಸ್ ಅವರು ರಿಷಿ ವ್ಯಾಲ್ಯೂ ಸ್ಕೂಲ್ನಲ್ಲಿ ಟೀಚರ್ ಆಗಿ ಕೆಲಸದ ಮಾಡುತ್ತಿದ್ದರು ನಟನೆ ನಿರ್ದೇಶನವನ್ನು ಹೊರತು ಪಡಿಸಿದ ಇವರು ಮಕ್ಕಳಿಗೆ ಪಾಠ ಮಾಡುವುದು ನನಗೆ ತುಂಬಾ ಸಂತೋಷ ಕೊಡುತ್ತದೆ ಎಂದು ಹೇಳುತ್ತಿದ್ದರು ನಟಿ ನಂದಿತಾ ದಾಸ್ ಅವರು.. ಒಟ್ಟಿನಲ್ಲಿ ಅದ್ಬುತ ಪ್ರತಿಭೆ ಆಗಿರುವ ನಂದಿತಾ ದಾಸ್ ಅವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಕೂಡ ಲಭಿಸಿವೆ. ನಟಿ ನಂದಿತಾ ದಾಸ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..