ನಟ ಶಿವರಾಜ್ ಕುಮಾರ್ ಮಗಳ ಮದುವೆಯ ಅಪರೂಪದ ಕ್ಷಣಗಳು !

Cinema
Advertisements

ನಮಸ್ತೆ ಸ್ನೇಹಿತರೆ, ನಟ ಶಿವರಾಜ್‍ ಕುಮಾರ್ ಅವರು ಜುಲೈ 12/1962 ರಂದು ಮದ್ರಾಸ್ ನಗರದಲ್ಲಿ ಡಾ. ರಾಜ್‍ಕುಮಾರ್ ಮತ್ತು ಪಾರ್ವತಮ್ಮ ದಂಪತಿಗಳಿಗೆ ಜನಿಸಿದರು.. ನಂತರ ಶಿವಣ್ಣ ಅವರು ಮುಂಬೈನಲ್ಲಿ ಅಭಿನಯದ ತರಬೇತಿ ಪಡೆದ ಬಳಿಕ ಶಿವಣ್ಣ ಅವರು 1986 ರಲ್ಲಿ ತೆರೆಕಂಡ ಆನಂದ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು ಇನ್ನೂ ಶಿವರಾಜ್‍ ಕುಮಾರ್ ನಟಿಸಿದ ಮೊದಲ ಮೂರೂ ಚಿತ್ರಗಳು 100 ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಬಿರುದು ಪಡೆದ ಹಿರಿಮೆ ಇವರದ್ದು. ಇದೀಗ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಮಗಳಾದ ನಿರುಪಮಾ ಅವರ ಮದುವೆಯನ್ನು 2015 ಆಗಸ್ಟ್ 31 ರಂದು ಬೆಂಗಳೂರಿನ‌ ಅರಮನೆಯ ಮೈದಾನದ ಮುಂದೆ ಅದ್ದೂರಿಯಾಗಿ ನಡೆದಿತ್ತು..

Advertisements

ಶಿವಣ್ಣ ಅವರು ಮಗಳ ಮದುವೆಗೆ ಒಂದು ತಿಂಗಳ ಮುಂಚಿತವಾಗಿ ಎಲ್ಲಾ ರೀತಿಯ ಸಿದ್ದತೆಗಳನ್ನು ನಡೆಸಿದರಂತೆ ಹಾಲಿವುಡ್ ಟಾಲಿವುಡ್, ಬಾಲಿವುಡ್ ಹಾಗು ಸ್ಯಾಂಡಲ್ವುಡ್ ಗಣ್ಯರಿಗೂ ಕೂಡ ಶಿವಣ್ಣ ಅವರು ಆತ್ಮೀಯ ಆಮಂತ್ರಣವನ್ನ ನೀಡಿದರು.. ಇನ್ನೂ‌‌ ಡಾ.ನಿರುಪಮಾ ಹಾಗು ಡಾ.ದಿಲೀಪ್ ಅವರ ಮದುವೆಗೆ ತೆಲುಗು ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಅಮಿತಾಭ್ ಬಚ್ಚನ್, ಆಗಮಿಸುತ್ತಾರೆ ಎಂದು ಸುದ್ದಿಯಾಗಿತ್ತು ಆದರೆ ಯಾರು ಸಹ ಶಿವಣ್ಣ ಅವರ ಮಗಳ ಮದುವೆಗೆ ಬಂದಿರಲಿಲ್ಲ ಇನ್ನೂ ಕನ್ನಡ ಚಿತ್ರರಂಗದಲ್ಲಿ ಕೂಡ ಹಲವಾರು ಸ್ಟಾರ್ ನಟರು ಶಿವಣ್ಣ ಅವರ‌ ಮಗಳ ಮದುವೆಗೆ ಬಂದಿರಲಿಲ್ಲ

ಚಾಲೆಂಜಿಂಗ್ ಸ್ಟಾರ್ ದರ್ಶನ್, ರೆಬೆಲ್ ಸ್ಟಾರ್ ಅಂಬರೀಶ್, ಲೀಲಾವತಿ, ವಿನೋದ್ ರಾಜ್, ಪ್ರಕಾಶ್ ರೈ, ಇನ್ನೂ ಹಲವಾರು ನಟ ನಟಿಯರು ಕಾರಣಾಂತರಗಳಿಂದ ಶಿವಣ್ಣ ಅವರ ಮಗಳ ಮದುವೆಗೆ ಬರಲಿಲ್ಲ ಇನ್ನೂ ಬಂಗಾರಪ್ಪನವರ ಪುತ್ರ ಕುಮಾರ್ ಬಂಗಾರಪ್ಪ ಅವರು ಕೂಡ ಈ ಮದುವೆ ಸಂಭ್ರಮದಲ್ಲಿ ಭಾಗವಹಿಸಿರಲಿಲ್ಲ.. ಆದರೆ ಕಾರಣಾಂತರಗಳಿಂದ ಮದುವೆ ಸಮರಕ್ಕೆ ಭರದಿಂದ ನಟರು ಹಾಗು ಗಣ್ಯರು ಶಿವಣ್ಣ ಅವರ ಮನೆಗೆ ಖುದ್ದಾಗಿ ಬೇಟಿ ನೀಡಿ ವಧು ವರನಿಗೆ ಆಶೀರ್ವಾದ ಮಾಡಿದರು.. ಸ್ನೇಹಿತರೆ ನಟ ಶಿವಣ್ಣ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ..