ಕೆಟ್ಟ ನಿರ್ಧಾರ ಮಾಡಿ ಇನ್ನಿಲ್ಲವಾದ ನಟಿ ಸೌಜನ್ಯ ಮಾಡಿದ್ದ ಕೊನೆ ವಿಡಿಯೋ ! ಇದೀಗ ವೈರಲ್..

Kannada News

ಹೌದು, ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ನಿನ್ನೆಯಷ್ಟೇ ಕನ್ನಡ ಕಿರುತೆರೆಯ ಖ್ಯಾತ ನಟಿ ಮತ್ತು ಕೆಲ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ಸೌಜನ್ಯ ಅವರು ತುಂಬಾನೆ ದೂರ ಹೋಗಿದ್ದಾರೆ. ನಟಿ ಸೌಜನ್ಯ ಅವರು ಕನ್ನಡ ಕಿರುತೆರೆಯಲ್ಲಿ ಕೆಲಸಮಾಡಿದ್ದು ಇತ್ತೀಚಿಗೆ ಕೊರೋನಾ ಕಾರಣದಿಂದ ಯಾವುದೇ ಸಿನಿಮಾ ಅವಕಾಶಗಳು ದೊರೆಯದ ಕಾರಣ ತುಂಬಾನೇ ಖಿ’ನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ದೊಡ್ಡಬೆಲೆಯಲ್ಲಿ ವಾಸವಿದ್ದ ನಟಿ ಸೌಜನ್ಯ ಅವರ ಗೆಳೆಯನ ಜೊತೆ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದರು ಎಂದು ತಿಳಿದುಬಂದಿತ್ತು.

ಹೌದು, ಆ*ತ್ಮಹ’ತ್ಯೆ ಮಾಡಿಕೊಳ್ಳುವ ಮುನ್ನ ಡೆ’ತ್ನೋಟ್ ಸಹ ನಟಿಯ ಮೃ’ತದೇಹದ ಹತ್ತಿರ ದೊರಕಿದ್ದು, ಡೆ’ತ್ ನೋಟ್ ನಲ್ಲಿ ನನ್ನ ಸಾ’ವಿಗೆ ನಾನೇ ಕಾರಣ, ಯಾರು ನನ್ನ ಸಾ’ವಿಗೆ ಕಾರಣರಲ್ಲ, ಅಪ್ಪ-ಅಮ್ಮ ಅಣ್ಣ ನನ್ನನ್ನು ಕ್ಷಮಿಸಿಬಿಡಿ ಎಂದು ಬರೆದು ಜೀ’ವ ಕಳೆದುಕೊಂಡಿದ್ದಾರೆ ಎಂದು ಮಾಧ್ಯಮ ಮೂಲಕ ತಿಳಿದುಬಂದಿದೆ. ಸೌಜನ್ಯ ಅವರ ಸಾ’ವಿನ ಸುದ್ದಿ ಕೇಳಿ, ಇಡೀ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದ್ದು, ಇವರ ಕುಟುಂಬ ನೋವಿನಲ್ಲಿ ಮುಳುಗಿದೆ. ಹಾಗೆ ನಮ್ಮ ಮಗಳನ್ನ ಕಳೆದುಕೊಂಡೇವೆಲ್ಲ ಎಂದು ಅಪ್ಪ-ಅಮ್ಮ ತುಂಬಾನೇ ನೊಂದುಕೊಂಡು ಕಣ್ಣೀರಿಡುತ್ತಿದ್ದಾರೆ.

ಏನೇ ಇರಲಿ ಸಿನಿಮಾ ಬಂದೇ ಜೀವನವಲ್ಲ, ಅದನ್ನು ಬಿಟ್ಟು ಬದುಕುವುದಕ್ಕೆ ತುಂಬಾ ದಾರಿಗಳಿವೆ, ಈ ರೀತಿ ದುಡುಕಿ ಕೆಟ್ಟ ನಿರ್ಧಾರಗಳಿಗೆ ಕೈಹಾಕಬೇಡಿ, ಜೊತೆಗೆ ನಿಮ್ಮ ತಂದೆತಾಯಿಗಳಿಗೆ ನೋವು ಕೊಡಬೇಡಿ. ಹೌದು ಸ್ನೇಹಿತರೆ ಇದೀಗ ಸೌಜನ್ಯ ಅವರ ಕೊನೆಯ ಕೆಲ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿವೆ. ಅಷ್ಟಕ್ಕೂ ವಿಡಿಯೋದಲ್ಲಿ ನಟಿ ಸೌಜನ್ಯ ಕಾಣಿಸಿಕೊಂಡಿದ್ದು ಹೇಗೆ ಗೊತ್ತಾ.? ನೀವೇ ಒಂದು ಬಾರಿ ಲೇಖನದ ಕೊನೆಯಲ್ಲಿ ಇರುವ ಈ ವಿಡಿಯೋವನ್ನು ನೋಡಿ, ಮತ್ತು ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು…