ಕೊನೆಗೂ ಉಳಿಯಲೇ ಇಲ್ಲ ನಟ ಸಂಚಾರಿ ವಿಜಯ್..ಆದ್ರೆ ಅವರ ಕೊನೆ ಆಸೆ ಈಡೇರಿಸಲು ಸಹೋದರ ಮಾಡಿದ್ದೇನು ಗೊತ್ತಾ ?

Cinema

ಸ್ಯಾಂಡಲ್ವುಡ್ ನ ಅದ್ಭುತ ಕಲಾವಿದ ನಟ ಸಂಚಾರಿ ವಿಜಯ್ ಅವರು ಮೊನ್ನೆ ರಾತ್ರಿಯಷ್ಟೇ ಸ್ನೇಹಿತನ ಜೊತೆ ಬೈಕ್ ನಲ್ಲಿ ಹೋಗುತ್ತಿರುವ ವೇಳೆ ನಡೆದ ಅ’ಪಘಾ’ತದಿಂದಾಗಿ ಬನ್ನೇರುಘಟ್ಟದಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನು ನಟ ವಿಜಯ್ ಅವರಿಗೆ ಬಲ ತೊಡೆಯ ಮೂ’ಳೆ ಮು’ರಿದಿದ್ದು, ಅವರ ತಲೆಗೆ ಬ’ಲವಾದ ಪೆ’ಟ್ಟು ಬಿದ್ದಿರುವ ಕಾರಣ ವಿಜಯ್ ಅವರ ಮೆದುಳಿನಲ್ಲೂ ತುಂಬಾ ರ’ಕ್ತಸ್ರಾ’ವವಾಗಿದೆ ಎಂದು ಹೇಳಲಾಗಿದೆ. ಇನ್ನು ಅಂದೇ ವಿಜಯ್ ಅವರ ನೆರವಿಗೆ ಧಾವಿಸಿದ್ದ ನಟ ಕಿಚ್ಚ ಸುದೀಪ್ ಅವರು ಡಾಕ್ಟರ್ ಗಳ ಜೊತೆ ಮಾತನಾಡಿ ಶ’ಸ್ತ್ರ ಚಿ’ಕಿತ್ಸೆ ಮಾಡುವಂತೆ ಬೇಕಾದ ನೆರವು ನೀಡಿದ್ದರು. ಆದರೆ ಬಳಿಕ ವೈದ್ಯರು ಕೊಟ್ಟಿರುವ ಮಾಹಿತಿಯ ಪ್ರಕಾರ ನಟ ವಿಜಯ್ ಅವರ ಸ್ಥಿತಿ ಗಂ’ಭೀರವಾಗಿದ್ದು ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದರು.

ಇನ್ನು ವಿಜಯ್ ಅವರ ಮೆ’ದುಳಿನಲ್ಲಿ ಊ’ತ ಕಡಿಮೆಯಾಗಿ ಅವರು ಜನರನ್ನ ಗುರುತಿಸಿದ್ರೆ ಮಾತ್ರ ಏನನ್ನಾದರೂ ಹೇಳಲು ಸಾಧ್ಯವಾಗುತ್ತದೆ ಎಂದು ವೈದ್ಯರು ಹೇಳಿದ್ದರು. ಆದರೆ ಕೊನೆಗೆ ವೈದ್ಯರು ಕೊಟ್ಟ ಹೇಳಿಕೆಗಳ ಪ್ರಕಾರ ನಟ ವಿಜಯ್ ಅವರ ಸ್ಥಿತಿ ಗಂ’ಭೀರವಾಗಿದ್ದು, ಚಿಕಿತ್ಸೆ ಫಲಕಾರಿಯಾಗೋ ಸಂಭವ ಕಡಿಮೆ ಎಂದು ವೈದ್ಯರು ಹೇಳಿದ್ದರು. ಇನ್ನು ಇದರ ಬಗ್ಗೆ ಸಂಚಾರಿ ವಿಜಯ್ ಅವರ ಸಹೋದರರಿಬ್ಬರು ಮಾತನಾಡಿ ಕಣ್ಣೀರಿಟ್ಟಿದ್ದು, ನಮ್ಮ ತಮ್ಮನಿಗಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಕೊನೆಗೂ ಯಾರೂ ಏನೇ ಪ್ರಾರ್ಥನೆ ಮಾಡಿದ್ರು ಕೂಡ ಸಂಚಾರಿ ವಿಜಯ್ ಅವರು ಉಳಿಯಲೇ ಇಲ್ಲ. ಹೌದು, ನಟ ಸಂಚಾರಿ ವಿಜಯ್ ಅವರು ಸ್ವರ್ಗಸ್ಥರಾದ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ಕಿಚ್ಚ ಸುದೀಪ್ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿ ಕಂಬನಿ ನೀಡಿದ್ದಾರೆ.

ಇನ್ನು ಇದಕ್ಕೂ ಮೊದಲು ಸಂಚಾರಿ ವಿಜಯ್ ಬ’ದುಕುವದಿಲ್ಲ ಎಂದು ವೈದ್ಯರು ಖಚಿತಪಡಿಸಿದ ಮೇಲೆ ವಿಜಯ್ ಅವರ ತಮ್ಮ ಅಣ್ಣನ ಕೊನೆಯ ಆಸೆಯಂತೆ ಮಹತ್ವದ ನಿರ್ಧಾರವೊಂದನ್ನ ತೆಗೆದುಕೊಂಡಿದ್ದು, ಅದರಂತೆ ನಮ್ಮ ಅಣ್ಣ ಸಮಾಜಕ್ಕಾಗಿ ಇಷ್ಟು ದಿವಸ ಕೆಲಸ ಮಾಡಿದ್ದಾನೆ. ಇನ್ನು ಮುಂದೆಯೂ ಕೂಡ ಅವನಿಂದ ಸಮಾಜಕ್ಕೆ ಉಪಯೋಗವಾಗಬೇಕು. ಅಗಾಗಿ ನಾವು ಸಂಚಾರಿ ವಿಜಯ್ ಅವರ ದೇಹದ ಅಂ’ಗಾಂಗಗಳನ್ನ ದಾನ ಮಾಡಲು ನಿರ್ಧಾರ ಮಾಡಿದ್ದೇವೆ ಅವರ ಸಹೋದರ ಕಣ್ಣೀರಿಟ್ಟಿದ್ದಾರೆ. ಒಟ್ಟಿನಲ್ಲಿ ಕಲಾತ್ಮಕ ಚಿತ್ರಗಳ ಮೂಲಕ ರಾಷ್ಟ್ರಪ್ರಶಸ್ತಿಯನ್ನು ಪಡೆದು ಖ್ಯಾತರಾಗಿದ್ದ ಒಬ್ಬ ಪ್ರತಿಭಾನ್ವಿತ ನಟನನ್ನ ಸ್ಯಾಂಡಲ್ವುಡ್ ಕಳೆದುಕೊಂಡಿದೆ ಎನ್ನುವುದೇ ಬೇಸರದ ಸಂಗತಿ..