ಮಗಳ ಬಳಿ ಕ್ಷಮೆ ಕೇಳಲು ಸಿದ್ದರಾಗಿದ್ದ ಸತ್ಯಜಿತ್.! ಆದ್ರೆ ಮುಂದೇನಾಯ್ತು ಗೊತ್ತಾ.?

Cinema

ಎಲ್ಲರಿಗೂ ಗೊತ್ತಿರುವಂತೆ ಕನ್ನಡದ ಹಿರಿಯ ಕಲಾವಿದ ಪೋಷಕನಟ 650 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ ಖ್ಯಾತ ನಟ ಸತ್ಯಜಿತ್ ಅವರು ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ. ಆದರೆ ಕನ್ನಡ ಸಿನಿಮಾರಂಗದ ಯಾರೊಬ್ಬ ನಟರೂ ಸತ್ಯಜಿತ್ ಅವರ ಅಂತಿಮ-ಸಂ’ಸ್ಕಾರಕ್ಕೆ ಬಂದಿಲ್ಲವೆಂಬುದು ವಿ’ಷಾ’ದನೀಯ. ಹೌದು ಸ್ನೇಹಿತರೆ ಸತ್ಯಜಿತ್ ಅವರು ಸಾ’ವ’ನ್ನಪ್ಪಿದ ಬಳಿಕ ಒಂದೊಂದೇ ವಿಚಾರ ಇದೀಗ ಹೊರಬರುತ್ತಿವೆ. ಮತ್ತೆ ಎಲ್ಲರಿಗೂ ಗೊತ್ತಿರುವಂತೆ ಸತ್ಯಜಿತ್ ಹಾಗೂ ಅವರ ಮಗಳ ವಿಚಾರವಾಗಿ ತುಂಬಾನೇ ಗ’ಲಾ’ಟೆ ಮಾಡಿಕೊಂಡಿದ್ದರು.

ನಂತರ ಪೊ’ಲೀಸ್ ಠಾಣೆಗೆ ತಂದೆ ಮಗಳ ವಿಚಾರ ಹೋಗಿದ್ದು, ಕೆಲವು ದಿನಗಳವರೆಗೆ ತುಂಬಾನೇ ಚರ್ಚೆ ಕೂಡ ಆಗಿತ್ತು. ಹೌದು ಮೂಲತಹ ಹುಬ್ಬಳ್ಳಿಯವರಾದ ಸತ್ಯಜಿತ್ ಓದಿದ್ದು ಪಿಯುಸಿ ನಂತರ ಕೆಎಸ್ಸಾರ್ಟಿಸಿ ಬಸ್ ಚಾಲಕ ಆಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತಾರೆ. ಇದಾದ ಬಳಿಕ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಸತ್ಯಜಿತ್ ಅವರು, ಮೊಟ್ಟಮೊದಲ ಬಾರಿಗೆ ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಾರೆ. ಇದಾದ ನಂತರ ಕನ್ನಡ ಸಿನಿಮಾರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ದೊಡ್ಡ ಅಭಿಮಾನಿ ಬಳಗವನ್ನು ಹೊಂದುತ್ತಾರೆ.

ನಟ ಸತ್ಯಜಿತ್ ಅವರು ಅವರ ಮೂವರು ಮಕ್ಕಳಿಗಾಗಿ ಮೂರು ಮನೆಯನ್ನು ಕಟ್ಟಿಸಿರುತ್ತಾರೆ. ನಂತರ ಮಗಳ ಓದಿನ ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಅ’ಡವಿಟ್ಟು ನಂತರ ದುಡ್ಡು ಕೊಟ್ಟು ಓದಿಸಿ, ನಂತರ ಅವರು ಪಟ್ಟ ಕ’ಷ್ಟ ಅಷ್ಟಿಷ್ಟಲ್ಲ, ಹೌದು 2016ರಲ್ಲಿ ಸತ್ಯಜಿತ್ ಅವರು ಗ್ಯಾಂ’ಗ್ರಿನ್ ಸಮ’ಸ್ಯೆಗೆ ಒಳಗಾಗಿ ಕಾಲನ್ನು ಸಹ ಕ’ಳೆದುಕೊಂಡು ನೋ’ವನ್ನು ಅ’ನುಭ’ವಿಸುತ್ತಾರೆ. ಇಷ್ಟಾದರೂ ಕೂಡ ಮಗಳು ಯಾಕೆ ತಂದೆಯ ಮೇಲೆ ಕೋ’ಪ ಹೊಂದಿದ್ದರು ಗೊತ್ತಾ, ನಂತರ ಕೋ’ಪವನ್ನೆಲ್ಲ ಮರೆತು ಮಗಳ ಬಳಿ ಎಲ್ಲ ಮರೆತು ಕ್ಷ’ಮೆ ಕೇಳಬೇಕು ಎಂದುಕೊಂಡಿದ್ದರಂತೆ ಸತ್ಯಜಿತ್. ಆದರೆ ಕೊನೆಗೆ ಆಗಿದ್ದು ಏನು, ಈ ವಿಡಿಯೋ ನೋಡಿ.