ಸಿಎಂ ಯಡಿಯೂರಪ್ಪ ಅವರಿಗೆ ಮಕ್ಕಳು ಮೊಮ್ಮಕ್ಕಳು ಎಷ್ಟು ಜನ ಗೊತ್ತಾ? ಇಲ್ಲಿದೆ ನೋಡಿ..

Kannada Mahiti
Advertisements

ನಮಸ್ತೆ ಸ್ನೇಹಿತರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು 1978 1943ರಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಜನಿಸಿದರು. ಈಗ‌ ಇವರಿಗೆ 78 ವರ್ಷ ವಯಸ್ಸಾಗಿದೆ ಇನ್ನೂ ಇವರ ತಂದೆಯ ಹೆಸರು ಸಿದ್ದಲಿಂಗಪ್ಪ ತಾಯಿ ಹೆಸರು ಪುಟ್ಟತಾಯಮ್ಮ ಯಡಿಯೂರಪ್ಪ ಅವರ ಪತ್ನಿಯ ಹೆಸರು ಮೈತ್ರಿ ದೇವಿ ಇವರು 1967 ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಇನ್ನೂ ಮೈತ್ರಿ ದೇವಿ ಅವರು ರೈಸ್ ಮಿಲ್ ಓನರ್ ಮಗಳು‌ ಆದರೆ ಕಾರಣಾಂತರಗಳಿಂದ 2004 ರಲ್ಲಿ ಮೈತ್ರಿ ದೇವಿ ಅವರು ಸಾ’ವನ್ನಪ್ಪಿದರು. ಈಗ ಯಡಿಯೂರಪ್ಪ ಅವರಿಗೆ ಐದು ಜನ ಮಕ್ಕಳಿದ್ದಾರೆ ಅದರಲ್ಲಿ ಇಬ್ಬರು ಗಂಡು ಮಕ್ಕಳು ಹಾಗು ಮೂರು ಜನ ಹೆಣ್ಣು ಮಕ್ಕಳಿದ್ದಾರೆ.. ಯಡಿಯೂರಪ್ಪ ಅವರ ದೊಡ್ಡ ಮಗನ‌ ಹೆಸರು ಬಿ.ವೈ ರಾಘವೇಂದ್ರ ಇವರಿಗೆ 48 ವರ್ಷ ವಯಸ್ಸಾಗಿದೆ

[widget id=”custom_html-4″]

Advertisements

ಇವರ ಪತ್ನಿಯ ಹೆಸರು ತೇಜಸ್ವಿನಿ ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ ರಾಘವೇಂದ್ರ ಅವರ‌ ದೊಡ್ಡ ಮಗ‌ ಈಗ ಮಾಸ್ಟರ್ ಡಿಗ್ರಿ ಮಾಡುತ್ತಿದ್ದು ಇನ್ನೂ ಸ್ವಲ್ಪ ದಿನಗಳಲ್ಲಿ ರಾಜಕೀಯ ಕ್ಷೇತ್ರಕ್ಕೆ ಬರಲಿದ್ದಾರೆ.. ಇನ್ನೂ ಯಡಿಯೂರಪ್ಪ ಅವರ ಎರಡನೇ ಮಗನ ಹೆಸರು ವಿಜಯೇಂದ್ರ ಅಂತ ಇವರಿಗೆ 46 ವರ್ಷ ವಯಸ್ಸು ಇವರ ಪತ್ನಿಯ ಹೆಸರು ಪ್ರೇಮ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಯಡಿಯೂರಪ್ಪ ಅವರ ಮಗಳ ಹೆಸರು ಅರುಣಾದೇವಿ ಇವರು ತಮ್ಮ ತಂದೆಯ ಬಿಸಿನೆಸ್ ಅನ್ನು‌ ನೋಡಿಕೊಳ್ಳುತ್ತಿದ್ದಾರೆ ಇನ್ನೂ ಇವರಿಗೆ ಒಬ್ಬಳು ಮಗಳಿದ್ದಾಳೇ ಇವರ ಮಗಳ ಹೆಸರು ಅಪೂರ್ವ ಇವರು ತನ್ನ ಕ್ಲಾಸ್ ಮೇಟ್ ಆದ ಚಂದ್ರಕಾಂತ್ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..‌

[widget id=”custom_html-4″]

ಇನ್ನೂ ಯಡಿಯೂರಪ್ಪ ಅವರ ಎರಡನೇ ಹಾಗು ಮೂರನೇ ಮಗಳ ಹೆಸರು ಉಮಾದೇವಿ ಹಾಗು ಪದ್ಮಾವತಿ ಇನ್ನೂ ಇವರ ಮಕ್ಕಳ ಹೆಸರು ದಿಶಾ ಮತ್ತು ಸೌಂದರ್ಯ ಇನ್ನೂ ಯಡಿಯೂರಪ್ಪ ಅವರ ಕುಟುಂಬ ಹೇಗಿದೆ ಎಂದು ನೀವು ಈ ಪೋಟೋದಲ್ಲಿ ನೋಡಬಹುದು.. ಅಷ್ಟೇ ಅಲ್ಲದೆ ಯಡಿಯೂರಪ್ಪ ಅವರ ಮೂರನೇ ತಲೆಮಾರಿನ ಮೊಮ್ಮಗಳು ಯಾರೆಂದು ಇಲ್ಲಿ ನೋಡಬಹುದು. ಅಲ್ಲದೆ ಯಡಿಯೂರಪ್ಪ ಅವರಿಗೆ ಒಬ್ಬಳು ಸ್ವಂತ ತಂಗಿ ಕೂಡ ಇದ್ದಾರೆ ಅವರ ಹೆಸರು ಪ್ರೇಮ ಅಂತ.. ಸ್ನೇಹಿತರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..