ಯಾರಿಗೂ ಗೊತ್ತಾಗದ ಹಾಗೆ ಗೆಳತಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಯುವಕ ! ಅಸಲಿ ಕಾರಣ ಕೇಳಿ ಶಾಕ್..

Advertisements

ಸ್ನೇಹಿತರೇ, ಪ್ರೀತಿಯ ಹೆಸರಿನಲ್ಲಿ ಮೋಸ ಮಾಡುವವರೇ ಹೆಚ್ಚಾಗಿರುವಂತಹ ಈ ಕಾಲದಲ್ಲಿ ಪವಿತ್ರ ಪ್ರೀತಿಯ ಪ್ರೇಮಿಗಳು ಸಿಗೋದು ತುಂಬಾ ವಿರಳಾತಿ ವಿರಳ. ಹೌದು, ಕೇರಳದಳ್ಳಿ ನಡೆದಿರೋ ಪ್ರಸಂಗವಿದು. ಅಲ್ಲಿನ ಸಚಿನ್ ಮತ್ತು ಭವ್ಯಾ ಎಂಬುವ ಯುವಕ ಯುವತಿ ಡಿಪ್ಲೋಮ ಓದುತ್ತಿರುವಾಗಲೇ ಸ್ನೇಹಿತರಾಗಿದ್ದರು. ಇವರು ತುಂಬಾ ಆಪ್ತ ಸ್ನೇಹಿತರಾಗಿದ್ದು ಈಗೆಯೇ ೮ ತಿಂಗಳು ಮುಂದುವರಿಯಿತು. ಆದರೆ ಇವರ ಸ್ನೇಹವನ್ನ ಅಪಾರ್ಥ ಮಾಡಿಕೊಂಡ ಭವ್ಯಾ ಮನೆಯವರು ಸಚಿನ್ ನಿಂದ ದೂರ ಇರುವಂತೆ ಎಚ್ಚರಿಕೆ ಕೊಟ್ಟಿದ್ದರು. ತಮ್ಮ ಪೋಷಕರು ಪೋಷಕರ ಮಾತಿಗೆ ಬೆಲೆ ಕೊಟ್ಟ ಭವ್ಯಾ ಸಚಿನ್ ನ್ನ ಭೇಟಿ ಮಾಡುವುದು ಹಾಗೂ ಮಾತನಾಡುವುದನ್ನ ಬಿಟ್ಟುಬಿಡುತ್ತಾಳೆ. ಇದೆ ವೇಳೆ ನಮ್ಮಿಬ್ಬರ ನಡುವೆ ಇರೋದು ಕೇವಲ ಸ್ನೇಹ ಮಾತ್ರವಲ್ಲ ಅದು ಪ್ರೀತಿ ಎನ್ನೋದು ಅವರಿಗೆ ಅರಿವಾದ ಮೇಲೆ ಸಚಿನ್ ನ್ನ ಮರೆಯಲಿ ಸಾಧ್ಯವಾಗದ ಕಾರಣ ಭವ್ಯಾ ತಮ್ಮ ಮನೆಯವರಿಗೆ ತಿಳಿಯದಂತೆ ಸಚಿನ್ ನ್ನ ಭೇಟಿ ಮಾಡುತ್ತಿರುತ್ತಾಳೆ.

[widget id=”custom_html-4″]

Advertisements

ಇನ್ನು ಹೀಗೆ ಕೆಲವು ದಿನಗಳ ಕಾಲ ಕದ್ದು ಮುಚ್ಚಿ ಇವರ ಪ್ರೀತಿ ಸಾಗುತ್ತದೆ. ಇದರ ನಡುವೆ ಭವ್ಯಾ ಕೆಲಸವೊಂದಕ್ಕೆ ಸೇರಿಕೊಳ್ಳುತ್ತಾಳೆ. ಆದರೆ ಒಂದು ದಿನ ಭಾವಿಯಾಗೆ ತೀವ್ರವಾದ ಬೆನ್ನು ನೋವು ಕಾಣಿಸಿಕೊಂಡಿದ್ದು, ಸಚಿನ್ ಜೊತೆ ಭವ್ಯಾ ಆಸ್ಪತ್ರೆಗೆ ಹೋಗುತ್ತಾರೆ. ವೈದ್ಯರು ಪರಿಶೀಲನೆ ಮಾಡಿ ನೋಡಿದಾಗ ಡಾಕ್ಟರ್ ಹೇಳಿದ ಮಾತಿಗೆ ಸಚಿನ್ ಭವ್ಯಾಗೆ ಆಕಾಶವೇ ಕಳಚಿ ಬಿದ್ದಂತ ಅನುಭವವಾಗುತ್ತದೆ. ಯಾಕೆಂದರೆ ಭವ್ಯಾ ಮಹಾಮಾ’ರಿ ಕ್ಯಾನ್ಸರ್ ಗೆ ಒಳಗಾಗಿರುತ್ತಾಳೆ. ಆಗ ಸಚಿನ್ ಭಾವ್ಯಾಗೆ ನಾನು ನಿನ್ನ ಜೊತೆಗಿರುತ್ತೇನೆ, ನೀನು ಯಾವುದಕ್ಕೂ ಹೆದರಬೇಡ. ಎಷ್ಟೇ ಕಷ್ಟ ಆಗಲಿ ನಾನು ನಿನ್ನನ್ನ ಉಳಿಸಿಕೊಳ್ಳುತ್ತೇನೆ ಎಂದು ಧೈರ್ಯ ತುಂಬುತ್ತಾನೆ. ಆದರೆ ಈ ವಿಷಯವನ್ನ ಭವ್ಯಾ ಮನೆಯಲ್ಲೂ ತಿಳಿಸುವುದಿಲ್ಲ.

[widget id=”custom_html-4″]

ಸ್ವತಃ ಸಚಿನ್ ಭವ್ಯಾಳನ್ನ ಪ್ರತೀ ವಾರ ಆಸ್ಪತ್ರೆಗೆ ಕರೆದುಕೊಂಡು ಬೇಕಾದ ಚಿಕಿತ್ಸೆ ಕೊಡಿಸುತ್ತಿರುತ್ತಾನೆ. ಇನ್ನು ಯಾವುದೇ ವಿಷಯ ಎಷ್ಟು ದಿನ ತಾನೇ ಗುಟ್ಟಾಗಿ ಇಡೋದಕ್ಕೆ ಆಗುತ್ತೆ ಹೇಳಿ..ಅದರಂತೆ ಭವ್ಯಾಗೆ ಕ್ಯಾನ್ಸರ್ ಇರೋ ವಿಷಯ ಆಕೆಯ ಮನೆಯವರಿಗೆ ತಿಳಿದು ಅವರು ಆಘಾ’ತಗೊಳ್ಳುತ್ತಾರೆ. ಸಚಿನ ತಮ್ಮ ಮಗಳಿಗಾಗಲಿ ಕಷ್ಟ ಪಡುತ್ತಿರೋದನ್ನ ನೋಡಿ ಕೈ ಮುಗಿದು ನಮಸ್ಕಾರ ಮಾಡುತ್ತಾರೆ. ಇನ್ನು ಭವ್ಯಾ ಮನೆಯವರು ತೀರಾ ಬಡವರಾಗಿದ್ದು ಮಗಳಿಗೆ ಚಿಕಿತ್ಸೆ ಕೊಡಿಸವಷ್ಟು ಶಕ್ತಿ ಅವರಲ್ಲಿರಲಿಲ್ಲ. ಇನ್ನು ಎಂಎ ಮಾಡಬೇಕು ಅಂತ ಕನಸು ಹೊತ್ತಿದ್ದ ಸಚಿನ್ ಓದುವುದನ್ನ ಬಿಟ್ಟು, ಭವ್ಯಾ ಚಿಕಿತ್ಸೆಗಾಗಿ ಹಣ ಹೊಂದಿಸಲು ಸಿಕ್ಕ ಸಿಕ್ಕ ಕೆಲಸಗಳನ್ನ ಮಾಡಿದಲ್ಲದೆ ಸಾಲ ಕೂಡ ತೆಗೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ.

[widget id=”custom_html-4″]

ಇನ್ನು ಪ್ರತೀ ದಿನ ಆಸ್ಫತ್ರೆಯಲ್ಲಿರುವ ದಿವ್ಯಾ ಜೊತೆಗಿರಬೇಕು, ಇತ್ತ ಕಷ್ಟಪಟ್ಟು ದುಡಿಯಲು ಬೇಕು. ಇನ್ನು ವಾರಗಳ ಕಾಲ ಆಸ್ಪತ್ರೆಯಲ್ಲಿರಬೇಕಾದ ಕಾರಣ ಸಚಿನ್ ಭವ್ಯಾಳನ್ನ ಮದ್ವೆಯಾಗಲು ನಿರ್ಧಾರ ಮಾಡಿ ದೇವಸ್ಥಾನವೊಂದರಲ್ಲಿ ಸರಳವಾಗಿ ಮದ್ವೆ ಮಾಡಿಕೊಳ್ಳುತ್ತಾನೆ. ಇನ್ನು ಇದೆ ವೇಳೆ ಕುಟುಂಬದವರು, ಬಂಧುಗಳು ಹಾಗೂ ಸ್ನೇಹಿತರ ಕಡೆಯಿಂದ ಸಚಿನ್ ಗೆ ಹಣದ ಸಹಾಯ ದೊರಕುತ್ತದೆ. ಹಾಗು ಹೀಗೂ ಮಾಡಿ ಭವ್ಯಾ ಶ’ಸ್ತ್ರ ಚಿ’ಕಿತ್ಸೆಗೆ ಬೇಕಾಗುವಷ್ಟು ಹಣವನ್ನ ಹೊಂದಿಸುತ್ತಾನೆ ಸಚಿನ್. ಇನ್ನು ಭವ್ಯ ಆ’ಪರೇಷನ್ ಗೆ ಹೋಗುವ ಮುಂಚೆ ಹೇಳಿದ ಆ ಮಾತು ಕಲ್ಲು ಹೃದಯದವನಿಗೂ ಕಣ್ಣೀರು ಬರುವಂತಿದೆ. ನಾಳೆ ಏನಾಗುತ್ತೆ ಅನ್ನೋದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನನಗೆ ಭವ್ಯ ವಾಪಾಸ್ ಬೇಕು ಅಷ್ಟೇ..ಅದಕ್ಕಾಗಿ ನಾನು ಏನನ್ನಾದರೂ ಮಾಡಲು ಸಿದ್ದನಿದ್ದೇನೆ ಎಂದು ಸಚಿನ್ ಕಣ್ಣೀರು ಹಾಕುತ್ತಾನೆ. ಇವರಿಬ್ಬರ ಪವಿತ್ರ ಪ್ರೀತಿಗೆ ಆ ದೇವರ ಬಾಗಿದ ಎನಿಸುತ್ತದೆ. ಭವ್ಯ ಕಾ’ನ್ಸರ್ ನ್ನ ಗೆದ್ದು ಮೆಟ್ಟಿ ಬರುತ್ತಾಳೆ. ಇವರಿಬ್ಬರ ಪವಿತ್ರ ಪ್ರೀತಿ ಗೆಲ್ಲುತ್ತದೆ. ಸ್ನೇಹಿತರೇ, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು ಕಾ’ಮೆಂಟ್ ಮಾಡಿ ತಿಳಿಸಿ..