ಕಿರಾತಕ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು ಆದರೆ.?ಚಿಕ್ಕಣ್ಣನ ಮೇಲೆ ಕುರಿ ಸುನಿಲ್ ಆರೋಪ ?

Entertainment

ಕಿರುತೆರೆಯಲ್ಲಿ ಮೂಡಿಬರುತ್ತಿದ್ದ ಕುರಿ ಬಾಂಡ್ ಕಾಮಿಡಿ ಕಾರ್ಯಕ್ರಮವನ್ನ ನೀವು ನೋಡಿರುತ್ತೀರಾ. ಇನ್ನು ಈ ಕಾರ್ಯಕ್ರಮದಿಂದಲೇ ಫೇಮಸ್ ಆದವರು ಮಜಾ ಟಾಕೀಸ್ ಖ್ಯಾತಿಯ ಕುರಿ ಪ್ರತಾಪ್ ಮತ್ತು ಚಿಕ್ಕಣ್ಣ. ಈಗ ಸ್ಯಾಂಡಲ್ವುಡ್ ನಲ್ಲಿ ಬ್ಯುಸಿಯಾಗಿರುವ ನಟರು. ಇನ್ನು ಇವರ ಜೊತೆಗೆ ಬೆಳೆದ ಮತ್ತೊಬ್ಬ ಕಲಾವಿದ ಎಂದರೆ ಅದು ಕುರಿಬಾಂಡ್ ಸುನಿಲ್. ಮೂವರು ಜೊತೆಯಲ್ಲೇ ಬೆಳೆದು ಬಂದ ಕಲಾವಿದರು.

ಇನ್ನು ಕುರಿ ಬಾಂಡ್ ಕಾರ್ಯಕ್ರಮದಲ್ಲಿ ಸುನಿಲ್ ಮತ್ತು ಕುರಿ ಪ್ರತಾಪ್ ಜೋಡಿ ತುಂಬಾ ಹೆಸರು ಮಾಡಿತ್ತು. ಕುರಿ ಬಾಂಡ್ ಕಾಮಿಡಿ ಶೋಮೂಲಕಕನ್ನಡಿಗರಿಗೆ ಮನರಂಜನೆ ನೀಡಿದವರು. ಇನ್ನು ಈ ಹಾಸ್ಯ ಕಾರ್ಯಕ್ರಮದ ಮೂಲಕ ಜನರನ್ನ ಕುರಿ ಮಾಡಿ, ಕೊನೆಗೆ ಅವರನ್ನ ಸಮಾಧಾನ ಮಾಡಲು ಗಿಫ್ಟ್ ನೀಡಿ ಜನರನ್ನ ಮನರಂಜಿಸುವಂತಹ ಕಾರ್ಯಕ್ರಮ ಇದಾಗಿತ್ತು. ಇನ್ನು ನನ್ನ ಜೊತೆಗೆ ಬೆಳೆದ ಕುರಿ ಪ್ರತಾಪ್ ಮತ್ತು ಚಿಕ್ಕಣ್ಣ ನನಗೆ ಮೋಸ ಮಾಡಿದ್ದಾರೆ. ನನಗೆ ಸಿಕ್ಕ ಅವಕಾಶಗಳನ್ನ ಅವರಿಗೆ ಬಿಟ್ಟು ಕೊಟ್ಟಿದ್ದೆ. ಆದರೆ ಈಗ ಚಿಕ್ಕಣ್ಣ, ಕುರಿ ಪ್ರತಾಪ್ ನನ್ನನ್ನೇ ಮರೆತುಬಿಟ್ಟಿದ್ದಾರೆ ಎಂದಿರುವ ಸುನಿಲ್ ರವರು ತಮ್ಮ ನೋವಿನ ಬಗ್ಗೆ ಕುರಿತು ಇಲ್ಲಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.