ಲಕ್ಷ್ಮಿ ಬಾರಮ್ಮ ಖ್ಯಾತಿಯ ಗೊಂಬೆ ನೇಹಾ ಗೌಡ ಈಗ ಏನ್ ಮಾಡ್ತಾ ಇದ್ದಾರೆ ಗೊತ್ತಾ.?

Advertisements

[widget id=”custom_html-4″]

ಖಾಸಗಿ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಹೆಂಗೆಳೆಯರ ಮನಮೆಚ್ಚಿನ ಸೀರಿಯಲ್ ಲಕ್ಹ್ಮೀ ಬಾರಮ್ಮಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಈ ಸೀರಿಯಲ್ ನಲ್ಲಿ ಅದೆಷ್ಟೋ ನಟ ನಟಿಯರು ಬಂದು ಹೋದ್ರು ಇದರ ಜನಪ್ರಿಯತೆಗೆ ಮಾತ್ರ ಧಕ್ಕೆ ಬರಲಿಲ್ಲ.

[widget id=”custom_html-4″]

ಇನ್ನು ಈ ಸೀರಿಯಲ್ ನಲ್ಲಿ ಯಾರೇ ಬದಲಾದ್ರು ಗೊಂಬೆ ಪಾತ್ರದ ನೇಹಾ ಗೌಡ ಮಾತ್ರ ನಟಿಸುತ್ತಾಳೆ ಇದ್ದರು. ಈಗ ಲಕ್ಷ್ಮಿ ಬಾರಮ್ಮ ಧಾರಾವಾಹಿ ಮುಗಿದಿದ್ದು, ಮತ್ತೊಂದು ಕಿರುತೆರೆಯ ಸೀರಿಯಲ್ ನಲ್ಲಿ ಅದೂ ಪತ್ತೇದಾರಿ ಪಾತ್ರಧಾರಿಯಾಗಿ ಮಿಂಚುತ್ತಿದ್ದಾರೆ ನಟಿ ನೇಹಾ ಗೌಡ.

Advertisements

ನಟಿ ನೇಹಾಗೌಡಾ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು ಲಕ್ಷ್ಮಿ ಬಾರಾಮ್ಮ ಧಾರಾವಾಹಿ ಮೂಲಕವೇ.ಈಗ ಬರೋಬ್ಬರಿ ೧೫೦೦ಎಪಿಸೋಡ್ ಗಳನ್ನ ಮುಗಿಸಿರುವ ಲಕ್ಷ್ಮಿ ಬಾರಮ್ಮ ಧಾರವಾಹಿ ಮುಗಿದಿದ್ದು, ಗೊಂಬೆ ಖ್ಯಾತಿಯ ಪಾತ್ರದಲ್ಲಿ ನಟಿಸುತ್ತಿದ್ದ ನೇಹಾ, ಈಗ ಪತ್ತೇದಾರಿ ಪಾತ್ರಕ್ಕೆ ಶಿಫ್ಟ್ ಆಗಿದ್ದಾರೆ. ಹೌದು, ಈಗ ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾದ ‘ಮೂರು ಗಂಟು’ ಧಾರಾವಾಹಿಯಲ್ಲಿ ನೇಹಾ ಪತ್ತೇದಾರಿ ಪಾತ್ರದಲ್ಲಿ ಮಿಂಚಲಿದ್ದಾರೆ.

[widget id=”custom_html-4″]

ಇನ್ನು ನೇಹಾ ಗೌಡ ಮದುವೆಯಾಗಿರುವ ಪತಿಯ ಹೆಸರು ಚಂದು ಎಂದು. ವಿಶೇಷ ಎಂದರೆ ಧಾರಾವಾಹಿಯಲ್ಲಿ ನೇಹಾ ಗೌಡ ಗಂಡನ ಹೆಸರೂ ಕೂಡ ಚಂದು ಎಂದಾಗಿತ್ತು. ಇನ್ನು ಉದ್ಯಮಿಯಾಗಿರುವ ನೇಹಾ ಗೌಡ ಪತಿ ಚಂದು ಬ್ಯಾಂಕಾಕ್ ನಲ್ಲಿದ್ದಾರೆ ಎಂದು ಹೇಳಲಾಗಿದೆ.