ಸೊಳ್ಳೆ ಕಾಟದಿಂದ ರೋಸಿಹೋಗಿದ್ದೀರಾ ? 9ವರ್ಷದ ಬಾಲಕಿ ಹೇಳಿರುವ ಈ ಐಡಿಯಾವನ್ನ ಒಮ್ಮೆ ಟ್ರೈ ಮಾಡಿ..

Kannada News
Advertisements

ನಮಸ್ತೇ ಸ್ನೇಹಿತರೇ, ಈ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟ. ಈಗಂತೂ ಏನೇನೋ ಸೋಂಕುಗಳು ಬೇರೆ. ಏನೇನೋ ಕಾ’ಯಿಲೆ, ಸೋಂ’ಕುಗಳ ಜಮಾನ ಆಗಿಬಿಟ್ಟಿದೆ. ನಾವು ಎಷ್ಟೇ ಉಷಾರಾಗಿದ್ದರೂ ಕಡಿಮೇನೆ..ಸ್ವಲ್ಪ ಯಾಮಾರಿದರೂ ಯಾವುದೊ ಕಾಯಿಲೆ ಬಂದು ನಮ್ಮನ್ನ ವಕ್ಕರಿಸುವ ಸಾಧ್ಯತೆಗಳೇ ಹೆಚ್ಚು. ಇನ್ನು ಬಹುತೇಕ ಸೋಂಕು ಕಾಯಿಲೆಗಳು ಈ ಸೊಳ್ಳೆಗಳಿಂದಲೇ ಹರಡುತ್ತವೆ. ಹಾಗಾಗಿ ಸೊಳ್ಳೆಗಳಿಂದ ನಮ್ಮನ್ನ ನಾವು ಕಾಪಾಡಿಕೊಳ್ಳುವುದು ಅತೀ ಮುಖ್ಯ.

[widget id=”custom_html-4″]

ಇನ್ನು ಸೊಳ್ಳೆಗಳ ನಿವಾರಣೆಗಾಗಿ ಮರುಕಟ್ಟೆಯಲ್ಲಿ ಹಲವಾರು ಸಾಧನಗಳು ಸಿಗುತ್ತವೆ. ಆದರೆ ಕೆಮಿಕಲ್ ಯುಕ್ತವಾದ ಈ ವಸ್ತುಗಳನ್ನ ಉಪಯೋಗಿಸಿದ್ರೂ ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯೋದು ಅಸಾಧ್ಯವಾಗಿದೆ. ಇನ್ನು ಸೊಳ್ಳೆಗಳು ಇಡುವ ಮೊಟ್ಟೆಯ ಲಾರ್ವಾಗಳನ್ನ ನಾಶ ಮಾಡುವ ಸಾಮರ್ಥ್ಯ ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಸೊಳ್ಳೆ ನಿವಾರಕ ವಸ್ತುಗಳಿಂದ ಸಾಧ್ಯವಾಗಿಲ್ಲ. ಆದರೆ ಕೇವಲ ೯ ವರ್ಷದ ಬಾಲಕಿಯೊಬ್ಬಳು ಸೊಳ್ಳೆಗಳ ಕಾಟಕ್ಕೆ ಮುಕ್ತಿ ಹಾಡುವ ಐಡಿಯಾವೊಂದನ್ನ ಹೇಳಿಕೊಟ್ಟಿದ್ದಾಳೆ. ಆ ಐಡಿಯಾ ಏನೆಂಬುದನ್ನ ಈ ವಿಡಿಯೋದಲ್ಲಿ ನೋಡಿ..

ತಮಿಳುನಾಡಿನ ಕಲ್ಪಕಂನವಳಾದ ಈ ಬಾಲಕಿ ಹೇಳಿಕೊಟ್ಟಿರುವ ಐಡಿಯಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಇದಕ್ಕಾಗಿ ಮನೆಯಲ್ಲೇ ಬಳಸುವ ವಸ್ತುಗಳಾದ ಹಳೆಯ ಟೈಯರ್ ಮತ್ತು ಪಿವಿಸಿ ಪೈಪ್ ಗಳನ್ನ ಬಳಕೆ ಮಾಡಿರುವ ಆ ಬಾಲಕಿ ಸೊಳ್ಳೆಯ ಲಾರ್ವಾ ಮರಿಗಳನ್ನೇ ನಾ’ಶ ಮಾಡುವಂತಹ ಐಡಿಯಾ ಹೇಳಿಕೊಟ್ಟಿದ್ದು ಅದು ಇಂಟರ್ನೆಟ್ ನಲ್ಲಿ ಸಖತ್ ವೈರಲ್ ಆಗಿದೆ. ಸ್ನೇಹಿತರೇ, ನೀವೂ ಕೂಡ ಸೊಳ್ಳೆಗಳ ಕಾಟದಿಂದ ರೋಸಿಹೋಗಿದ್ದರೆ ಈ ಬಾಲಕಿ ಹೇಳಿಕೊಟ್ಟಿರುವ ಐಡಿಯಾವನ್ನ ಬಳಸಿ ನೋಡಿ, ನಿಮ್ಮ ಅನಿಸಿಕೆ ತಿಳಿಸಿ..