ಆಂಜನೇಯನು ಕರ್ಣನ ಸಂಹಾರಕ್ಕೆ ಯತ್ನಿಸಿದ್ದು ಏಕೆ ?ಕರ್ಣನ ಪ್ರಾಣ ಕಾಪಾಡಿದ್ದು ಯಾರು?ಯಾರೂ ಕೇಳಿರದ ಕಥೆ

Adhyatma

ಹಿಂದೂಗಳ ಧಾರ್ಮಿಕ ಗ್ರಂಥಗಳಲ್ಲಿ ರಾಮಾಯಣ, ಮಹಾಭಾರತಕ್ಕೆ ಮಹತ್ವದ ಸ್ಥಾನವಿದೆ. ಇನ್ನು ಮಹಾಭಾರತದ ಕತೆಗಳ ನೀವು ಓದಿರುತ್ತೀರಾ ಬೇರೆಯವರ ಕಡೆಯಿಂದ ಕೇಳಿರುತ್ತೀರಾ. ಇನ್ನು ಮಹಾಭಾರತದ ಬಗ್ಗೆ ಎಷ್ಟೋ ಓದಿದ್ರು ಕೂಡ ಎಷ್ಟೋ ಘಟನೆಗಳಿಗೆ ಇನ್ನು ಉತ್ತರ ದೊರೆತಿಲ್ಲ. ಇನ್ನು ಈ ಮಹಾನ್ ಗ್ರಂಥದ ಕತೃಗಳಾದ ವ್ಯಾಸ ಮಹರ್ಷಿಗಳು ಎಷ್ಟೇ ಸೊಗಸಾಗಿ ಘಾಡವಾಗಿ ಕಣ್ಣಿಗೆ ಕಟ್ಟಿರುವ ಹಾಗೆ ವಿವರಣೆ ಕೊಟ್ಟಿದ್ದರೂ ಅದೆಷ್ಟೋ ಕತೆಗಳು ನಮ್ಮ ಕಣ್ಣಿಗೆ ಬಿದ್ದಿರುವುದಿಲ್ಲ. ಇದೇ ತರಹ ನೀವು ಎಲ್ಲಿ ಓದಿರದ ಯಾರಿಂದಲೂ ಕೇಳಿರದ ಮಹಾಭಾರತದ ರೋಚಕವಾದ ಕತೆಯೊಂದನ್ನ ಹೇಳುತ್ತೇವೆ ಕೇಳಿ..

ಇನ್ನು ಇಲ್ಲಿ ಹೇಳಲು ಹೊರಟಿರುವ ಮಹಾಭಾರತದ ಪ್ರಸಂಗದಲ್ಲಿ ದಾನ ವೀರ ಶೂರ ಕರ್ಣನನ್ನು ಸ್ವತಃ ಶ್ರೀಕೃಷ್ಣನೇ ಕಾಪಾಡಬೇಕಾಯಿತು. ಆ ಕ್ಷಣದಲ್ಲಿ ಸ್ವತಃ ಕೃಷ್ಣನು ಕರ್ಣನ ಪ್ರಾಣವನ್ನ ಉಳಿಸಿಲ್ಲವಾಗಿದ್ದರೆ ಸ್ವತಃ ಶ್ರೀರಾಮ ಭಕ್ತ ಆಂಜನೇಯನೇ ಕರ್ಣನನ್ನಸಂಹಾರ ಮಾಡುತ್ತಿದ್ದ. ಇದೇನಿದು ತ್ರೇತಾಯುಗದಲ್ಲಿ ಮಾತ್ರ ಕಾಣಿಸಿಕೊಂಡು ರಾಕ್ಷಸರ ದಾನವರ ಸಂಹಾರಕ್ಕೆ ಕಾರಣವಾಗಿದ್ದ ಆಂಜನೇಯ ಸ್ವಾಮಿಯು ದ್ವಾಪರ ಯುಗದಲ್ಲಿ ಬರಲು ಹೇಗೆ ಸಾಧ್ಯ..ಅದು ಕರ್ಣನ ಮೇಲೆ..ನಿಮ್ಮ ತಲೆಯಲ್ಲಿ ಅನೇಕ ಪ್ರಶ್ನೆಗಳು ಓಡುತ್ತಿರಬಹುದು..ಹಾಗಾದ್ರೆ ಆಂಜನೇಯನು ಕರ್ಣನ ಮೇಲೆ ಮುಗಿಬೀಳಲು ಕಾರಣವೇನು?ಈ ರೋಚಕ ಕತೆಯನ್ನ ತಿಳಿಯಲು ಈ ವಿಡಿಯೋ ನೋಡಿ..

ಪಂಡಿತ್ ಸಾಯಿ ದೀಕ್ಷಿತ್ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9845588833