Advertisements
ಎಲ್ಲಾ ಕಾಲಕ್ಕೂ ನಮ್ಮ ಬಾಯಿಯಲ್ಲಿ ನೀರೂರುವಂತೆ ಮಾಡುವ ತಿಂಡಿಯೆಂದರೆ ಅದು ಗರಂ ಗರಂ ಪಾನಿಪುರಿ. ಇನ್ನು ಬೀದಿ ಬೀದಿಗಳಲ್ಲಿ ಪಾನಿ ಪುರಿ ಅನಂಗಡಿ ಇದ್ದೆ ಇರುತ್ತದೆ. ಆದರೆ ಹೊರಗಡೆ ತಿಂದು ಆರೋಗ್ಯ ಕೆಡಿಸಿಕೊಳ್ಳುವ ಬದಲು ಮನೆಯಲ್ಲೇ ಬಿಸಿ ಬಿಸಿ ಪಾನೀಪುರಿಯನ್ನ ಮಾಡಿ ತಿಂದರೆ ಹೇಗಿರುತ್ತೆ ಅಲ್ಲವಾ. ಆರೋಗ್ಯನ್ಯೂ ಚೆನ್ನಾಗಿರುತ್ತೆ. ಜೊತೆಗೆ ಹಣ ಕೂಡ ಉಳಿಯುತ್ತೆ. ಮನೆ ಮಂದಿಯೆಲ್ಲಾ ಸೇರಿ ಜೊತೆ ಜೊತೆಯಾಗಿ ಪಾನೀಪುರಿಯನ್ನ ಸವಿಯಬಹುದು.
[widget id=”custom_html-4″]
ಹಾಗಾಗಿ ಹೊರಗಡೆ ಹೋಗಿ ತಿಂದು ನಮ್ಮ ಆರೋಗ್ಯವನ್ನ ಕೆಡಿಸಿಕೊಳ್ಳುವ ಬದಲು ಮನೆಯಲ್ಲೇ ಗರಂ ಗರಂ ಪಾನೀಪುರಿಯನ್ನ ಮಾಡಿಕೊಂಡು ತಿನ್ನೋಣ ಬನ್ನಿ.. ಹಾಗಾದ್ರೆ ನಿಮ್ಮ ಮನೆಯಲ್ಲೇ ಪಾನಿ ಪುರಿ ಮಾಡೋದು ಹೇಗೆ..ಅದಕ್ಕೆ ಬೇಕಾಗುವ ಪದಾರ್ಥಗಳೇನು.? ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ ತಿಳಿಯಿರಿ..ನಿಮಗೆ ಇಷ್ಟ ಆದಲ್ಲಿ ನಿಮ್ಮ ಸಂಬಂದಿಕರು ಹಾಗೂ ಸ್ನೇಹಿತರ ಜೊತೆಯಲ್ಲೂ ಹಂಚಿಕೊಳ್ಳಿ..