ತಮಾಷೆಗಾಗಿ ಕೋತಿಯ ಕೈ ಹಿಡಿದು ಕೂತ ಯುವಕ.!ಕೋತಿ ಮಾಡಿದ್ದೇನು ನೀವೇ ನೋಡಿ.!

Kannada Mahiti

ಬಂಧುಗಳೇ ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಸಾಕಷ್ಟು ವಿಡಿಯೋಗಳು ಕಾಣಸಿಗುತ್ತವೆ. ಪ್ರಾಣಿ ಮತ್ತು ಪಕ್ಷಿಗಳಿಗೂ ಸಂಬಂಧಿಸಿದ ವಿಡಿಯೋ ತುಂಬಾ ವೈರಲ್ ಆಗುತ್ತವೆ. ಕೆಲವೊಂದು ಪ್ರಾಣಿಗಳ ದೃಶ್ಯ ನೋಡುಗರ ಮನಸ್ಸನ್ನು ಹಗುರ ಮಾಡುತ್ತವೆ. ಹಾಗೆ ಕೆಲ ದೃಶ್ಯಗಳು ಬೆಚ್ಚಿಬೀಳಿಸುವಂತೆ ಆಶ್ಚರ್ಯಕರ ಆಗಿ ಕಾಣುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಒಂದೊಂದು ವಿಡಿಯೋಗಳು ಅದರದ್ದೇ ಆದ ವಿಶೇಷತೆ ಹೊಂದಿರುತ್ತವೆ. ಕೆಲವು ಕೇವಲ ತಮಾಷೆಗಾಗಿ ಮಾತ್ರ ಕಾಣಿಸಿದರೆ, ಇನ್ನೂ ಕೆಲವುಗಳು ಒಳ್ಳೆ ಪಾಠ ಕಲಿಸುತ್ತವೆ ಎಂದರೆ ತಪ್ಪಾಗಲಾರದು.

ಈ ಕೋತಿಗಳ ಕುಚೆಷ್ಟೇ ಯಾರಿಗೆ ತಾನೇ ಹೆಚ್ಚು ಕಿರಿಕಿರಿ ಆಗುವುದಿಲ್ಲ ಹೇಳಿ. ಕೆಲವರು ಕೋತಿಗಳು ಮನೆಯ ಬಳಿ ಬಂದರೆ ಅವುಗಳಿಗೆ ಹಣ್ಣನ್ನ ನೀಡಿ ಆ ಪ್ರಾಣಿಗಳ ಖುಷಿಯಲ್ಲಿ ಒಂದಾಗುತ್ತಾರೆ. ಹೌದು ನಿಮ್ಮ ಮನೆಯ ಬಳಿ ಮಂಗಗಳು ಹೆಚ್ಚು ತೊಂದರೆ ನೀಡಿದರೆ ಅವುಗಳಿಗೆ ನೀವು ಕೂಡ ಶಿಕ್ಷೆ ಕೊಡಲು ಮುಂದಾಗುತ್ತೀರ. ಇನ್ನೂ ಕೆಲವರು ಸುಮ್ಮನೆ ಅಲ್ಲಿಂದ ಅವುಗಳನ್ನು ಓಡಿಸಲು ಪ್ರಯತ್ನ ಪಡುತ್ತಾರೆ. ಹೌದು ಮಂಗಗಳ ವಿಚಾರವಾಗಿ ಇಲ್ಲೊಂದು ವಿಡಿಯೋ ತುಂಬಾನೇ ಹೆಚ್ಚು ಆಕರ್ಷಣೆಗೆ ಒಳಗಾಗಿದೆ. ಮಂಗನ ಜೊತೆ ಕೇವಲ ತಮಾಷೆಗಾಗಿ ಆಟ ಆಡುತ್ತಿದ್ದ ಒಬ್ಬ ಯುವಕನಿಗೆ ಮಂಗ ಯಾವ ರೀತಿಯ ಪಾಠ ಕಲಿಸಿದೆ ಗೊತ್ತಾ.?

ನಿಜಕ್ಕೂ ಈ ದೃಶ್ಯ ನೋಡಿದರೆ, ನೀವು ಕೂಡ ಒಂದು ಬಾರಿ ನಗುತ್ತಿರಿ. ಹೌದು ಮಂಗನ ಕೈ ಹಿಡಿದು ಕುಳಿತ ಈ ಯುವಕ ಕೋತಿಯನ್ನು ಆ ಜಾಗದಿಂದ ಕದಲದ ಹಾಗೆ ಹಿಡಿದುಕೊಂಡು ಕುಳಿತಿರುತ್ತಾನೆ. ಅದೇ ಸಮಯಕ್ಕೆ ಮಂಗ ಕೂಡ ಎರಡು ಬಾರಿ ಆ ಯುವಕನನ್ನು ನೋಡಿ ಕೈಬಿಡುವಂತೆ ಮುನ್ಸೂಚನೆ ಕೊಡುತ್ತದೆ. ಆದರೆ ಯುವಕ ಕೈಬಿಡುವುದಿಲ್ಲ, ನಂತರ ಇದ್ದಕ್ಕಿದ್ದಂತೆ ಮಂಗಣ್ಣ ಒಂದು ಬಾರಿ ಗುರಾಯಿಸಿ ಯುವಕನ ಕೈಯನ್ನು ಕ’ಚ್ಚಿ ಆತನ ಸ್ಥಳದಿಂದ ಜಿಗಿಯುತ್ತದೆ. ಈ ವಿಡಿಯೋ ಇದೀಗ ಹೆಚ್ಚು ವೈರಲ್ ಆಗುತ್ತಿದೆ. ನೀವು ಕೂಡ ತಪ್ಪದೆ ಈ ಕೋತಿಯ ವಿಡಿಯೋ ನೋಡಿ. ಹಾಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು…