ಕೊ’ರೋನಾ ಸೋಂಕಿಗೆ ಔಷಧಿ ಸಿಗುವುದು ಇನ್ನೂ ಲೇಟ್..ಅಲ್ಲಿಯವರೆಗೆ ನಿಮ್ಮ ಮನೆ ಅಂಗಳದಲ್ಲಿ ಸಿಗುವ ಈ ಗಿಡ ಮೂಲಿಕೆ ಸೇವಿಸಿ..

Kannada News
Advertisements

ಕೊ’ರೋನಾ ರೋಗಕ್ಕೆ ಲಸಿಕೆಯಂತೂ ತಯಾರಾಗಿದೆ. ಆದರೆ ಜನ ಸಾಮಾನ್ಯರಿಗೆ ತಲುಪುವುದು ಇನ್ನೂ ತಡವೇ. ಕಾರಣ ಔಷಧಿ ಬರುವುದು ಮುಂದಿನ ವರ್ಷ ಫೆಬ್ರವರಿಯಲ್ಲಿ ಮತ್ತು ಮೊದಲ ಆಧ್ಯತೆ ಕೊ’ರೋನಾ ವಾರಿಯರ್ಸ್ ಗೆ. ಆದರಿಂದ ಕೊ’ರೋನಾಗೆ ಮದ್ದು ದೊರಕುವುದು ಕೊಂಚ ತಡವೆ. ಅಲ್ಲಿಯವರೆಗೆ ಮನೆ ಬಾಗಿಲಿನಲ್ಲೇ ಸಿಗುವ ಆಯುರ್ವೇದ ಔಷಧಿಯನ್ನು ಸೇವಿಸುವುದು ಸೂಕ್ತ. ಅದೇ ನೆಲನೆಲ್ಲಿ ಸಸ್ಯ. ಬಹಳ ಜನರಿಗೆ ಇದರ ಬಗ್ಗೆ ಮಾಹಿತಿ ಇರುತ್ತದೆ. ಈ ಸಸ್ಯ ಹಳ್ಳಿಯ ಕಡೆ ಮನೆಯ ಅಂಗಳದಲ್ಲೇ ಸಿಗುತ್ತದೆ. ಆದರೆ ನಮ್ಮ ಗಮನಕ್ಕೆ ಬಂದಿರುವುದಿಲ್ಲ.

[widget id=”custom_html-4″]

Advertisements

ಈ ಸಸ್ಯವನ್ನು ಹೋಲುವ ಅನೇಕ ಸಸ್ಯಗಳು ಇವೆ. ಆದರೆ ಈ ಗಿಡದ ಎಳೆಯ ಹಿಂಬಾಗ ಪುಟ್ಟ ಪುಟ್ಟ ಗಾತ್ರದ ನೆಲ್ಲಿಯ ಆಕಾರದ ಬೀಜಗಳು ಇರುವುದರಿಂದ ಇದನ್ನು ಸುಲಭವಾಗಿ ಗುರುತಿಸಬಹುದು. ಈ ಗಿಡದ ಕಷಾಯ ಕುಡಿಯುವುದರಿಂದ ಎಲ್ಲಾ ತರದ ವೈರಲ್ ಜ್ವರ ವಾಸಿಯಾಗುವುದಲ್ಲದೆ ಕೊ’ರೋನ ಕಾಯಿಲೆಗೆ ಉತ್ತಮ ಔಷಧಿ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಗಿಡದ ಎಲೆಗಳನ್ನು ಜಗಿದು ಸೇವಿಸುವುದರಿಂದಲೂ ಕಾಯಿಲೆ ಶಮನವಾಗುತ್ತದೆ. ಆದರೆ ಎಚ್ಚರ ಈ ಸಸ್ಯದ ಕಷಾಯ ಅಥವಾ ಎಲೆಯನ್ನು ಹೆಚ್ಚು ಸೇವಿಸುವುದರಿಂದ ದೇಹದ ಉಷ್ಣತೆ ಹೆಚ್ಚಾಗಿ ಅಡ್ಡ ಪರಿಣಾಮ ಆಗುವ ಸಾಧ್ಯತೆ ಇರುತ್ತದೆ. ಆದರಿಂದ ಇದನ್ನು ಮಿತವಾಗಿ ನಿಮ್ಮ ಆರೋಗ್ಯಕ್ಕೆ ತಕ್ಕಂತೆ ಉಪಯೋಗಿಸಬೇಕು.

[widget id=”custom_html-4″]

ಆದರೆ ದಿನಾ ಒಂದೆರೆಡು ಎಲೆಗಳನ್ನು ಜಗಿದು ತಿನ್ನುವುದರಿಂದ ಏನೂ ಅ’ಪಾಯ ಇಲ್ಲ. ಬದಲಿಗೆ ಕೊ’ರೋನಾ ಅಥವಾ ಬೇರೆ ವೈರಸ್ ಗಳು ನಮ್ಮ ದೇಹದಲ್ಲಿದ್ದರೆ ನಾಶವಾಗುತ್ತವೆ. ಲಸಿಕೆ ಬಂದಿದೆಯೆಂದು ಅಡ್ಡಾ ದಿಡ್ಡಿ ತಿರುಗಾಡಿ, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ, ಸ್ವಚ್ಛತೆ ಕಾಪಾಡಿಕೊಳ್ಳದೆ ಕೊ’ರೋನಾ ರೋಗ ತಂದಿಟ್ಟುಕೊಂಡರೆ ಯಾರೂ ನಮ್ಮನ್ನು ರಕ್ಷಿಸುವುದಿಲ್ಲ. ಕೊ’ರೋನಾ ಸಂಪೂರ್ಣ ಹೋಗುವವರೆಗೆ, ಇನ್ನೂ ಕೆಲ ದಿನ ಗಳ ಕಾಲ ಎಲ್ಲಾ ನಿಯಮ ಅನುಸರಿಸಿ ಇಂತಹ ಗಿಡ ಮೂಲಿಕೆ ಸೇವಿಸುವುದರಿಂದ ನಮ್ಮನು ನಾವು ರಕ್ಷಿಸಿಕೊಳ್ಳಬಹುದು..