ನಿಜವಾಗಿಯೂ ರಾಧಿಕಾ ಕುಮಾರಸ್ವಾಮಿ ನಿಖಿಲ್ ಗೆ ಮದುವೆಯ ಶುಭ ಕೋರಿ ಹಾರೈಸಿದರೇ ರಾಧಿಕಾ ಕುಮಾರಸ್ವಾಮಿ?

Cinema
Advertisements

ತುಂಬಾ ಅದ್ದೂರಿಯಾಗಿ ಮದುವೆ ಆಗಬೇಕು, ಲಕ್ಷಾಂತರ ಜನರು ಬಂದು ತಮ್ಮನ್ನು ಹಾರೈಸಬೇಕು ಎಂದು ಕನಸು ಕಂಡಿದ್ದ ನಿಖಿಲ್ ಕುಮಾರ ಸ್ವಾಮಿ ಮತ್ತು ಕುಟುಂಬದವರ ಕನಸನ್ನು ಕರೋನ ಬಂದು, ಇದಕ್ಕೆ ಕಲ್ಲು ಹಾಕಿದ್ದು ಆಯಿತು. ಇಷ್ಟೇ ಸಾಲದು ಎಂಬಂತೆ ಸರವಾಗಿ ನಡೆದ ವಿವಾಹ ಮಹೋತ್ಸವದ ಬಗ್ಗೆ ಕೆಲವರಿಂದ ಟೀಕೆಗಳ ಸುರಿಮಳೆಯೇ ಸುರಿಯಿತು. ಅದೇನೋ ನಿಖಿಲ್ ಅವರ ಸಮಯವೇ ಸರಿಯಿಲ್ಲ

Advertisements

ಇನ್ನೊಂದು ಕಡೆ ರಾಧಿಕ ಕುಮಾರಸ್ವಾಮಿ ಮದುವೆಗೆ ಬಂದು ವಧು ವರರನ್ನು ಹರಿಸಿದ್ದಾರೆ ಎಂಬ ಸುದ್ದಿಗಳು ಎಲ್ಲೆಡೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಎಲ್ಲರು ತಿಳಿದಿರುವ ಹಾಗೆ ರಾಧಿಕ ಕುಮಾರಸ್ವಾಮಿ ಕುಮಾರಸ್ವಾಮಿಯವರ ಎರಡನೇ ಪತ್ನಿ. ಇವರಿಬ್ಬರಿಗೂ ಶಮಿಕಾ ಎಂಬ ಹೆಣ್ಣು ಮಗುವೂ ಇದೆ. ಸದ್ಯದ ಸುದ್ದಿ ಎಂದರೆ ರಾಧಿಕ ನಿಖಿಲ್ ಅವರ ಮದುವೆಗೆ ಬಂದಿದ್ದರು, ಅವರನ್ನು ಮನೆಗೆ ಕರೆಹಿಸಿಕೊಂದು ಉಡುಗೊರೆ ನೀಡಿದ್ದರು..ಹೀಗೆ ಹಲವು.

ನಿಜ ಎಂದೆಂದರೆ ಇವೆಲ್ಲವೂ ಶುದ್ಧ ಸುಳ್ಳು. ರಾಧಿಕ , ಕುಮಾರಸ್ವಾಮಿ ಅವರ ಕುಟುಂಬದಿಂದ ದೂರ ಉಳಿದಿದ್ದಾರೆ. ಸಂದರ್ಶನವೊಂದರಲ್ಲಿ ತಾವು ರಾಧಿಕಾ ಅವರನ್ನು ಭೇಟಿಯೇ ಮಾಡಿಲ್ಲ. ನಮಗೂ ಅವರಿಗೂ ಸಂಬಂಧವಿಲ್ಲ, ನನ್ನ ತಂದೆ ಮತ್ತು ಅವರದು ಮುಗಿದ ಕತೆ ಎಂದು ಸ್ವತಃ ನಿಖಿಲ್ ಅವರೇ ಕೆಲವು ವರ್ಷಗಳ ಹಿಂದೆ ಹೇಳಿದ್ದರು.

ಈಗಲೂ ಅಷ್ಟೆ ರಾಧಿಕ ಕುಮಾರ ಸ್ವಾಮಿ ನಿಖಿಲ್ ಅವರ ಮದುವೆಗೂ ಹೋಗಿಲ್ಲ, ಅವರನ್ನು ಮನೆಗೆ ಕರೆಸಿಕೊಂಡು ಉಡುಗೊರೆಯನ್ನು ಕೊಟ್ಟಿಲ್ಲ . ಶುಭ ಕೋರಿಯೂ ಇಲ್ಲ. ರಾಧಿಕ ಅವರು ಕುಮಾರಸ್ವಾಮಿಯವರ ಕುಟುಂಬದಿಂದ ಅವರಿಂದ ದೂರವೇ ಇದ್ದಾರೆ.