ಹೆಣ್ಣಿನ ಫೋಟೋ ಮಾತ್ರ ತೆಗೆಯುತ್ತಿದ್ದ ಫೋಟೋಗ್ರಾಫರ್ ಗೆ ಬಾ’ರಿಸಿದ ವರ!ಆದ್ರೆ ವಧು ಮಾಡಿದ್ದೇ ಬೇರೆ ?
ನಮಸ್ತೇ ಸ್ನೇಹಿತರೇ, ಮದುವೆ ಎಂದರೆ ಹೆಣ್ಣು ಗಂಡಿನ ಜೀವನದಲ್ಲಿ ಒಮ್ಮೆ ನಡೆಯುವ ಒಂದು ದೊಡ್ಡ ಸಂಭ್ರಮ. ಅಲ್ಲಿ ಖುಷಿಯೇ ತುಂಬಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಇಲ್ಲೊಂದು ಮದ್ವೆಯಲ್ಲಿ ನಡೆದ ಘ’ಟನೆಯೊಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಹುಡುಗಿ ನಡೆದುಕೊಂಡ ರೀತಿ ಕಂಡು ಸ್ವತಃ ನೆಟ್ಟಿಗರೇ ಶಾಕ್ ಆಗಿದ್ದಾರೆ. ಮದುವೆಯಲ್ಲಿ ನಡೆದ ಈ ಘ’ಟನೆಯ ವಿಡಿಯೋವಂತೂ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿದ್ದು ನೆಟ್ಟಿಗರು ವಿಭಿನ್ನವಾಗಿ ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ. ವಿಷಯ ಏನಪ್ಪಾ ಎಂದರೆ, ಹೆಣ್ಣು […]
Continue Reading