ರಾತ್ರಿ ಮಲಗುವ ಮುಂಚೆ ಇದನ್ನಾ ಖಂಡಿತಾ ಮಾಡಿ..!

Kannada News
Advertisements

ಸಬ್ ಕಾನ್ಷಿಯಸ್ ಮೈಂಡ್ ಅಂದರೆ ಆ ಜಾಗೃತ ಮನುಷ್ಯನ ಶಕ್ತಿ ಕಾನ್ಷಿಯಸ್ ಮೈಂಡ್ ಅಂದ್ರೆ ಜಾಗೃತ ಮನುಷ್ಯನಕ್ಕಿಂತ ಹೆಚ್ಚಿಗೆ ಇರುವ ಶಕ್ತಿ.. ನಿಮ್ಮ ಸಬ್ ಕಾನ್ಷಿಯಸ್ ಮೈಂಡ್ ಯಾವಾಗ ತುಂಬಾ ಶಕ್ತಿ ಶಾಲಿಯಾಗಿರುತ್ತೆ ಅಂತ ನಿಮಗೆ ಗೊತ್ತಿದೆಯಾ..ಒಂದು ವೇಳೆ ಈ ವಿಷಯ ನಿಮಗೆ ಗೊತ್ತಾದ್ರೆ ನಿಮ್ಮ ಸಬ್ ಕಾನ್ಷಿಯಸ್ ಮೈಂಡ್ ನ ಸಹಾಯದಿಂದ ನಿಮಗೆ ಏನು ಬೇಕೋ ಅದನ್ನೆಲ್ಲಾ ನೀವು ತುಂಬಾ ಕಡಿಮೆ ಸಮಯದಲ್ಲಿ ಪಡೆಯಬಹುದು.. ಇನ್ನು ಅದು ಯಾವಾಗ ತುಂಬಾ ಪವರ್ ಪುಲ್ ಇರುತ್ತೆ ಅಂದ್ರೆ ನೀವು ರಾತ್ರಿ ಮಲಗುವಾಗ..ನಿಮ್ಮ ದಿನದ ಕೊನೆಯ ೫ ನಿಮಿಷದಲ್ಲಿ ಇದು ತುಂಬಾ ಪವರ್ ಪುಲ್ ಇರುತ್ತೆ.. ಆ ಸಮಯದಲ್ಲಿ ನಿಮ್ಮ ಮೈಂಡ್ ಗೆ ಏನು ಸೂಚನೆ ಕಳುಹಿಸುತ್ತಿರೋ ಅದೇ ನಿಮ್ಮ ಜೀವನದಲ್ಲಿ ಆಗಕ್ಕೆ ಸ್ಟಾರ್ಟ್ ಆಗುತ್ತೆ.. ಆ ಸಮಯದಲ್ಲಿ ನಿಮ್ಮ ಹತ್ರ ಒಂದು ವಿಶೇಷ ಶಕ್ತಿ ಇರುತ್ತೆ.. ಅದರ ಬಗ್ಗೆ ನಿಮಗೆ ಇಲ್ಲಿಯವರೆಗೂ ಯಾರು ಹೇಳದೆ ಇರಬಹುದು.. ನಿಮ್ಮ ಸಬ್ ಕಾನ್ಷಿಯಸ್ ಮೈಂಡ್ ದಿನದ ೨೪ ಗಂಟೇನು ಕೆಲಸ ಮಾಡುತ್ತೆ.. ಆದರೆ ಇದು ರಾತ್ರಿ ಸಮಯದಲ್ಲಿ ತುಂಬಾ ಶಕ್ತಿಶಾಲಿಯಾಗಿರುತ್ತೆ.. ನೀವು ರಾತ್ರಿಯ ಸಮಯದಲ್ಲಿ ಮಲಗುವ ಮುಂಚೆ ಕೊನೆಯ ೫ ನಿಮಿಷ ಪಾಸಿಟಿವ್ ಆಗಿ ಯೋಚನೆ ಮಾಡಿದ್ರೆ ತುಂಬಾ ಎಫ್ಫೆಕ್ಟ್ ಇರುತ್ತೆ.. ದಿನವೆಲ್ಲಾ ಸಕಾರಾತ್ಮಕವಾಗಿ ಯೋಚನೆ ಮಾಡಿ ಮಲಗುವ ವೇಳೆ ನಕಾರಾತ್ಮಕವಾಗಿ ಯೋಚನೆ ಮಾಡಿದ್ರೆ ಏನೂ ಪ್ರಯೋಜನ ಆಗೋಲ್ಲ.. ಹಾಗಾಗಿ ರಾತ್ರಿ ಮಲಗುವ 5 ನಿಮಿಷಕ್ಕೆ ಮುಂಚೆ ಈ ವಿಡಿಯೋದಲ್ಲಿ ಹೇಳಿರುವ ಹಾಗೆ ಮಾಡಿದಲ್ಲಿ ಜಗತ್ತಿನಲ್ಲಿ ನಿಮಗೆ ಏನೂ ಬೇಕೋ ಅದನ್ನ ಪಡೆಯಲು ಸಾಧ್ಯವಾಗುತ್ತೆ..