18ಕ್ಕೆ ಪ್ರೀತಿಗೆ ಬಿದ್ದು ಪಟ್ಟು ಹಿಡಿದು ಮದ್ವೆಯಾದಳು..ಬಳಿಕ ಆಕೆಗಾದ ಸ್ಥಿತಿ ಯಾರಿಗೂ ಬೇಡ..

Kannada Mahiti
Advertisements

ಇಂದಿನ ಯುವಕ ಯುವತಿಯರು ಬೇಗ ಪ್ರೀತಿ ಎಂಬ ಬಲೆಯಲ್ಲಿ ಬಿದ್ದುಬಿಡುತ್ತಾರೆ. ಅದು ನಿಜವಾದ ಆಕರ್ಷಣೆಯೋ ಅಥ್ವಾ ಪ್ರೀತಿಯೋ ಅಂತ ಯೋಚನೆ ಮಾಡುವ ಹೊತ್ತಿಗೆ ಜೀವನವೇ ಫಜೀತಿಯಾಗಿಬಿಟ್ಟಿಡುತ್ತದೆ. ಆಗ ಹೊರ ಬರಲಾರದೆ ಆ ನೋವನ್ನ ಅನುಭವಿಸಲಾರದೆ ಜೀವನ ಮಾಡಲೇಬೇಕಾದ ಸಂಭವ ಎದುರಾಗುತ್ತದೆ. ಒಮ್ಮೊಮ್ಮೆ ನಾವು ಹಿಂದೆ ಮುಂದೆ ಯೋಚಿಸದೆ ತೆಗೆದುಕೊಂಡ ನಿರ್ಧಾರವೇ ನಮ್ಮೆ ಜೀವಕ್ಕೆ ಮುಳುವಾಗಿಬಿಡುತ್ತದೆ. ನಾವೀಗ ಹೇಳಲು ಹೊರಟಿರುವುದು ಇಂತಹದ್ದೇ ಪ್ರೇಮಿಗಳ ನೈಜ ಕತೆ..ಇನ್ನು ಪ್ರೇಮಿಗಳ ಹೆಸರು ದಿವ್ಯ ಹಾಗೂ ಪ್ರಸಾದ್ ಎಂದು. ಮೂಲತಃ ಹೈದರಾಬಾದ್ ನವರು. ಇನ್ನು ಪ್ರಸಾದ್ ಅಡುಗೆ ಮಾಡುವ ಕೆಲಸ ಮಾಡುತ್ತಿದ್ದು ಅದನ್ನೇ ತನ್ನ ಜೀವನದ ಆಧಾರವಾಗಿಸಿಕೊಂಡಿದ್ದ. ಒಮ್ಮೆ ಪ್ರಸಾದ್ ಗೆ ದಿವ್ಯ ಎಂಬ ಯುವತಿಯ ಪರಿಚಯವಾಗುತ್ತದೆ.

[widget id=”custom_html-4″]

Advertisements

ಇನ್ನು ಯುವತಿ ದಿವ್ಯಾಗೆ ಕೇವಲ ೧೮ವಯಸ್ಸು. ತಪ್ಪು ಯಾವುದು ಸರಿ ಯಾವುದು ಅಂತ ವಿಮರ್ಶೆ ಮಾಡಲಾರದಂತಹ ವಿಚಲಿತ ಮನಸ್ಸು ಹದಿನೆಂಟರ ವಯಸ್ಸಿನ ಯುವತಿಯದ್ದು. ಇನ್ನು ಇವರಿಬ್ಬರ ನಡುವೆ ಪರಿಚಯವಾಗಿ ಸ್ನೇಹಿತರಾಗುತ್ತಾರೆ. ಆದರೆ ಇವರಿಬ್ಬರ ನಡುವೆ ಇದ್ದ ಸ್ನೇಹಿಗ ಪ್ರೀತಿಗೆ ವಾಲಲು ತುಂಬಾ ದಿವಸಗಳು ಬೇಕಾಗಿರಲಿಲ್ಲಈಗ . ಹೀಗೆ ದಿನ ಕಳೆದಂತೆ ಇವರಿಬ್ಬರ ನಡುವೆ ಇದ್ದ ಪ್ರೀತಿ ಹೆಮ್ಮರವಾಗಿ ಬೆಳೆದು ಮದುವೆ ಮಾಡಿಕೊಳ್ಳುವ ಹಂತಕ್ಕೆ ಹೋಯಿತು. ಇನ್ನು ದಿವ್ಯಾ ಅಂತೂ ನಾನು ಪ್ರಸಾದ್ ನನ್ನೇ ಮದ್ವೆಯಾಗುತ್ತೇನೆ ಎಂದು ಮನೆಯಲ್ಲಿ ಪಟ್ಟು ಹಿಡಿದ್ಳು. ಸರಿ ತಪ್ಪು ಯಾವುದು, ಮುಂದೆ ಏನಾಗುತ್ತೆ ಎಂಬ ಯೋಚನೆ ಕೂಡ ಮಾಡದೆ, ತಂದೆ ತಾಯಿಗಳು ಎಷ್ಟು ಹೇಳಿದ್ರು ಕೇಳದೆ ನಾನು ಮದ್ವೆ ಆಗೋದಾದ್ರೆ ಪ್ರಸಾದ್ ನನ್ನೇ ಎಂದು ಪಟ್ಟು ಹಿಡಿದು ಕೂತುಬಿಟ್ಟಳು. ಇನ್ನು ಮಗಳು ಏನೂ ಹೇಳಿದ್ರೂ ಕೇಳದೆ ಇದ್ದಾಗ ತಂದೆ ತಾಯಿ ತಾನೇ ಏನು ಮಾಡಿಯಾರು ಹೇಳಿ..ಅವ್ರು ಈ ಮದ್ವೆಗೆ ಒಪ್ಪಿಗೆ ಕೊಟ್ಟರು.

[widget id=”custom_html-4″]

ಬಳಿಕ ದಿವ್ಯಾ ಪ್ರಸಾದ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಳು. ಪ್ರತೀಯೊಬ್ಬರ ಜೀವನದಲ್ಲೂ ಕೂಡ ಮದ್ವೆಯಾದಾಗ ಎಲ್ಲವೂ ಹೊಸ ಹೊಸದಾಗಿ ಕಾಣಲು ಶುರುವಾಗುತ್ತದೆ. ಅದೇ ರೀತಿ ದಿವ್ಯಾ ಜೀವನದಲ್ಲೂ ಕೂಡ ಹೊಸ ಪ್ರಾರಂಭವಾಗಿ ಎಲ್ಲವೂ ಹೊಚ್ಚ ಹೊಸದಾಗಿ ಕಾಣುತ್ತದೆ. ಇನ್ನೇನು ಸ್ವರ್ಗಕ್ಕೆ ಮೂರೇ ಜೆನು ಅನ್ನುವಷ್ಟರ ಮಟ್ಟಿಗೆ. ಮದ್ವೆ ಆದ ಆರಂಭದಲ್ಲಿ ಎಲ್ಲಾ ಜೋಡಿಗಳ ಜೀವನದಲ್ಲೂ ಹೀಗೆ ಇರುತ್ತದೆ ಆಲ್ವಾ..ಆದರೆ ಅದಾಗಲೇ ದಿವ್ಯಾ ಪ್ರಸಾದ್ ಮದ್ವೆಯಾಗಿ ಕೇವಲ ಮೂರೇ ವರ್ಷ ಕಳೆದಿತ್ತು. ಆವಾಗಲೇ ಶುರುವಾಯಿತು ಗಂಡ ಹೆಂಡತಿಯ ನಡುವೆ ಜ’ಗಳ. ಪ್ರಸಾದ್ ಅಂತೂ ದಿವ್ಯಾ ಗೆ ಪ್ರತೀ ದಿನ ಒಂದಲ್ಲಾ ಒಂದು ರೀತಿಯಲ್ಲಿ ಹಿಂ’ಸೆ ನೀಡಲು ಶುರುಹಚ್ಚಿಕೊಂಡ. ಎಷ್ಟೇ ಪ್ರಯತ್ನ ಮಾಡಿದ್ರು ಇವರಿಬ್ಬರ ನಡುವೆ ಹೊಂದಾಣಿಕೆ ಕೂಡಿ ಬರದೇ ಆರಂಭದಲ್ಲಿ ಸ್ವರ್ಗದಂತಿದ್ದ ಸಂಸಾರ ನರಕವಾಯಿತು. ದಿವ್ಯಾ ಪ್ರಸಾದ್ ನೀಡುತ್ತಿದ್ದ ಕಿರು’ಕುಳವನ್ನ ಎಷ್ಟೇ ಸಹಿಸಿಕೊಂಡರೂ ಕೂಡ ಪ್ರಸಾದ್ ಸುಮ್ಮನಾಗುತ್ತಿರಲಿಲ್ಲ.

[widget id=”custom_html-4″]

ಗಂಡ ಕೊಡುತ್ತಿದ್ದ ಟಾ’ರ್ಚರ್ ನಿಂದ ಬೇಸತ್ತಿದ್ದ ದಿವ್ಯಾ ಒಂದು ದಿನ ಗಟ್ಟಿ ನಿರ್ಧಾರ ಮಾಡಿ ಮನೆ ಬಿಟ್ಟು ಹೊರಟೆ ಹೋದಳು. ಗಂಡ ಪ್ರಸಾದ್ ದಿವ್ಯಾಳ ತಂದೆ ಮನೆ ಸೇರಿದಂತೆ ಎಲ್ಲಾ ಕಡೆ ಎಷ್ಟೇ ಹುಡುಕಾಡಿದರು ಕೂಡ ದಿವ್ಯಾ ಎಲ್ಲಿದ್ದಾಳೆ ಎಂಬ ಸುಳಿವೇ ಸಿಗಲೇ ಎಲ್ಲ. ಕೊನೆಯದಾಗಿ ಇದರಿಂದ ಗಾಬರಿಯಾದ ಗಂಡ ಪ್ರಸಾದ್ ಕೂಡ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟ. ಪೊಲೀಸ್ರು ಕೂಡ ಎಷ್ಟೇ ಹುಡುಕಾಡಿದರು, ಕಳೆದ ಏಪ್ರಿಲ್ ನಲ್ಲಿ ಮನೆ ಬಿಟ್ಟು ಹೋದ ದಿವ್ಯಾ ಅವರು ಎಲ್ಲಿದ್ದಾರೆ ಎಂಬ ವಿಷಯ ಇನ್ನು ಪತ್ತೆಯಾಗಿಲ್ಲ. ಅವರು ಎಲ್ಲಿದ್ದಾರೆ ಹೇಗಿದ್ದಾರೆ ಎಂಬುದನ್ನ ಪತ್ತೆ ಹಚ್ಚಲು ಇನ್ನು ಸಾಧ್ಯವಾಗಿಲ್ಲ. ವಯೋಸಹಜವಾದ ಆಕರ್ಷಣೆಗೊ, ಪ್ರೀತಿಗೊ ಬಿದ್ದು ಮದ್ವೆಯಾಗುತ್ತಾರೆ. ಆದರೆ ಕೆಲವರು ಸುಂದರವಾದ ಬದುಕನ್ನ ಕಂಡರೆ ಮತ್ತೆ ಅನೇಕರು ತಮ್ಮ ಬದುಕನ್ನೇ ಕಳೆದುಕೊಳ್ಳುತ್ತಾರೆ..ಸ್ನೇಹಿತರೆ,ಪ್ರೀತಿ ಪ್ರೇಮದ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ತಿಳಿಸಿ..