ಜೀವದ ಹಂಗು ತೊರೆದು ಬಾವಿಗೆ ಬಿದ್ದಿದ್ದ ನಾಗರಹಾವನ್ನ ರಕ್ಷಣೆ ಮಾಡಿದ ಯುವಕರು ! ಮೈಜುಮ್ ಎನಿಸುವ ಈ ವಿಡಿಯೋ ನೋಡಿ..

Advertisements

ಸ್ನೇಹಿತರೆ, ಒಂದು ಜೀವಿಯ ರಕ್ಷಣೆ ಮಾಡಿದ್ರೆ ಅದರಿಂದ ಸಿಗುವ ಸಂತೋಷ ಆನಂದ, ಬೇರೆ ಯಾವುದರಿಂದಲೂ ಸಿಗೋದಿಲ್ಲ. ಅದರಲ್ಲೂ ಪ್ರಾಣಿ ಪಕ್ಷಿ, ಹಾವುಗಳಂತಹ ಪ್ರಾಣಿಗಳನ್ನ ತಮ್ಮ ಜೀ’ವದ ಒ’ತ್ತೆಯಿಟ್ಟು ರಕ್ಷಣೆ ಮಾಡುತ್ತಾರಲ್ಲ ಅವರು ನಿಜವಾಗಲೂ ತುಂಬಾನೇ ಗ್ರೇಟ್..ಇನ್ನು ಹಾವು ಸೇರಿದಂತೆ ಪ್ರಾಣಿ ಪಕ್ಷಿಗಳನ್ನ ರಕ್ಷಣೆ ಮಾಡಿರುವ ಎಷ್ಟೋ ವಿಡಿಯೊಗಳನ್ನ ಸೋಷಿಯಲ್ ಮೀಡಿಯಾಗಳಲ್ಲಿ ನೋಡಿರುತ್ತೀರಿ. ಆದರೆ ಇಲ್ಲೊಂದು ಯುವಕರ ಗುಂಪು ಮಾಡಿರುವ ಸಾಹಸ ನೋಡಿದ್ರೆ ನಿಜವಾಗಲೂ ಒಂದು ಕ್ಷಣ ಮೈಯಲ್ಲಾ ನ’ಡುಗುತ್ತೆ..

[widget id=”custom_html-4″]

Advertisements

ಹೌದು, ಬಾವಿಯೊಂದರಲ್ಲಿ ಬಿದ್ದಿದ್ದ ನಾಗರಹಾವನ್ನ ರಕ್ಷಣೆ ಮಾಡುವ ಸಲುವಾಗಿ ಈ ಯುವಕರು ಮಾಡಿರುವ ಸಾಹಸ ಎಂತಹವರನ್ನೂ ಬೆ’ಚ್ಚಿಬೀಳಿಸುವಂತಿದೆ. ಯಾಕೆಂದರೆ ಹಾವಿನ ರಕ್ಷಣೆ ಮಾಡುವ ಸಲುವಾಗಿ ತಮ್ಮ ಜೀ’ವನ್ನ ಒ’ತ್ತೆ ಇಟ್ಟಿದ್ದಾರೆ ಈ ಯುವಕರು. ಇನ್ನು ಮೈಜುಮ್ ಎನ್ನುವ ಈ ವಿಡಿಯೋವಂತೂ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ಯುವಕರ ಸಾಹಸವನ್ನ ಮನಸಾರೆ ಹೊಗಳಿದ್ದಾರೆ.

[widget id=”custom_html-4″]

ಸ್ನೇಹಿತರೇ, ನಾಗರಹಾವೊಂದು ಜಮೀನಿನಲ್ಲಿದ್ದ ನೀರು ತುಂಬಿರುವ ಬಾವಿಯೊಂದರಲ್ಲಿ ಹೇಗೋ ಬಿದ್ದುಬಿಟ್ಟಿದೆ. ಆ ಹಾವು ಮೇಲೆ ಬರಲು ಪ್ರಯತ್ನ ಪಡುತ್ತಿದ್ದರೂ ಸಾಧ್ಯವಾಗದೆ ನೀರಿನಲ್ಲೇ ಅತ್ತಿಂದಿತ್ತ ಹರಿದಾಡುತಿತ್ತು. ಇದನ್ನ ನೋಡಿದ ಯುವಕರ ತಂಡ ತಮ್ಮ ಜೀವಕ್ಕೆ ಪ್ರಾ’ಣಾಪಾ’ಯವಿದೆ ಎಂದು ಗೊತ್ತಿದ್ದರೂ ತುಂಬಾ ಕಷ್ಟಪಟ್ಟು ಒಂದು ರೀತಿ ಟೀಮ್ ವರ್ಕ್ ಮಾಡಿ ಆ ಹಾವನ್ನ ಬಾವಿಯಿಂದ ತೆಗೆದು ರಕ್ಷಣೆ ಮಾಡಿದ್ದಾರೆ. ಆ ಹಾವು ಬಾವಿಯ ನೀರಿನಲ್ಲೇ ಹರಿದಾಡುತ್ತಿದ್ದರೂ ಧೈರ್ಯ ಮಾಡಿ ಬಾವಿಗೆ ಜಿಗಿದ ಒಬ್ಬ ಯುವಕ. ಮತ್ತೊಬ್ಬ ಯುವಕ ಬಾವಿಯ ಗೋಡೆಗಳಿಗೆ ಹಾಕಿರುವ ಕಂಬಿಯನ್ನ ಹಿಡಿದು ಜೋತಾಡಿಕೊಂಡೇ ನೀರಿನಲ್ಲಿ ಹರಿದಾಡುತ್ತಿದ್ದ ಹಾವನ್ನ ಹಿಡಿಯಲು ಪ್ರಯತ್ನ ಮಾಡುತ್ತಾನೆ. ಸ್ನೇಹಿತರೇ, ಯುವಕರು ಹೇಗೆ ತಮ್ಮ ಪ್ರಾ’ಣದ ಹಂಗು ತೊರೆದು ಬಾವಿಯಿಂದ ಹಾವನ್ನ ರಕ್ಷಣೆ ಮಾಡಿದ್ರು ಎಂಬುದಕ್ಕೆ ಮೈ ನ’ಡುಗಿಸುವ ಈ ವಿಡಿಯೋ ಸಾಕ್ಷಿ..

ಆದರೆ ಆ ಹಾವು ಭ’ಯಗೊಂಡು ಬೇರೆ ಕಡೆ ಹೋಗುತ್ತಿದ್ದರೇ, ನೀರಿನಲ್ಲಿ ಧುಮಿಕಿದ್ದ ಯುವಕ್ಕ ನೀರನ್ನ ಬಾರಿಸುತ್ತಾ ಆ ಹಾವನ್ನ ಜೋಲಾಡುತ್ತಿದ್ದ ಯುವಕನ ಕಡೆಗೆ ಓಡಿಸಲು ಪ್ರಯತ್ನಪಡುತ್ತಾನೆ. ಹೀಗೆ ಸತತ ಪ್ರಯತ್ನದ ಬಳಿಕ ಕೊನೆಗೂ ಹಾವನ್ನ ಹಿಡಿದ ಯುವಕರ ತಂಡ ಅದನ್ನ ರಕ್ಷಣೆ ಮಾಡುತ್ತಾರೆ. ಸ್ನೇಹಿತರೇ, ಈ ಯುವಕರ ಸಾಹಸವನ್ನ ಕಂಡು ನಿಮಗೆ ಏನನ್ನಸಿತು..ಕಾ’ಮೆಂಟ್ ಮಾಡಿ ತಿಳಿಸಿ..