ಅಂದು ಅಪ್ಪು ಬಗ್ಗೆ ಕೆ’ಟ್ಟದಾಗಿ ಮಾತನಾಡಿದ ಯುವಕನಿಗೆ ಈಗ ಏನಾಗಿದೆ ಗೊತ್ತಾ.?

Cinema

ಸ್ನೇಹಿತರೇ, ಕನ್ನಡ ಚಿತ್ರರಂಗದ ಅಜಾತ ಶ’ತ್ರು, ವಿನಯ ವಿದೇಯತೆಯಲ್ಲಿ ಆಕಾಶದೆತ್ತರದಲ್ಲಿದ್ದ ನಮ್ಮೆಲ್ಲರ ನೆಚ್ಚಿನ ಪ್ರೀತಿಯ ಅಪ್ಪು ನಮ್ಮನ್ನೆಲ್ಲಾ ಬಿಟ್ಟು ಅ’ಗಲಿ ಈಗಾಗಲೇ ೫ದಿನಗಳು ಕಳೆದೇಹೋಗಿವೆ..ಆದರೂ ಕೂಡ ಪುನೀತ್ ರಾಜ್ ಕುಮಾರ್ ಅವರು ಎಲ್ಲೋ ಹೋಗಿದ್ದಾರೆ ಮತ್ತೆ ಬಂದೆ ಬರುತ್ತಾರೆ ಎಂಬ ಆಸೆಯಲ್ಲಿಯೇ ಇದ್ದಾರೆ ಲಕ್ಷಾಂತರ ಅಭಿಮಾನಿಗಳು. ಇನ್ನು ಮುಂದೆ ಪುನೀತ್ ಅವರ ಆ ನಗು, ಸಿನಿಮಾಗಳು, ನೃತ್ಯ ಯಾವುದನ್ನೂ ಕೂಡ ನೋಡಲು ಸಾಧ್ಯವಿಲ್ಲ ಎಂಬುದನ್ನ ನೆನಪಿಸಿಕೊಳ್ಳದೆ ಕ’ಷ್ಟ ಸಾಧ್ಯವೆನಿಸಿದೆ. ಅಪ್ಪು ನಮ್ಮನ್ನೆಲ್ಲಾ ಬಿಟ್ಟು ಹೋದ ದಿನ ಇಡೀ ನಾಡಿಗೆ ನಾಡೇ ದಿ’ಗ್ಭ್ರಮೆಯಿಂದ ಮೌನವಾಗಿತ್ತು, ಸಿನಿಮಾ ರಂಗಕ್ಕೆ ಕ’ರಾ’ಳ ದಿನವಾಗಿತ್ತು ಆದಿನ..ಆದರೆ ಎಲ್ಲಿಂದಲೋ ಬಂದಿದ್ದ ಯುವಕನೊಬ್ಬ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಬಹಳ ಕೆ’ಟ್ಟ’ದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ.

ಇನ್ನು ಈ ಪೋಸ್ಟ್ ನೋಡಿದ್ದ ನೆಟ್ಟಿಗರು ಆ ವಕ್ತಿಗೆ ಸಖತ್ ಆಗಿಯೇ ತ’ರಾಟೆಗೆ ತೆಗೆದುಕೊಂಡಿದ್ದಲ್ಲದೆ, ಆತನನ್ನ ಬೇಗ ಬಂ’ಧಿ’ಸುವಂತೆ ಕಾಮೆಂಟ್ಸ್ ಮಾಡಲಾಗಿತ್ತು. ಈಗ ನಮ್ಮ ಬೆಂಗಳೂರಿನ ಪೊ’ಲೀಸರು ಅಪ್ಪು ಬಗ್ಗೆ ಹೀಗೆ ಪೋಸ್ಟ್ ಮಾಡಿದವನನ್ನ ಬಂ’ಧ’ನ ಮಾಡಿದ್ದಾರೆ. ಇನ್ನು ಅಪ್ಪು ಅವರು ನಮ್ಮನ್ನೆಲ್ಲಾ ಬಿಟ್ಟು ಅ’ಗಲಿದ ದಿನ ರಾಜ್ಯದ ನಾನಾ ಜಿಲ್ಲೆಗಳಿಂದ ಜನಸಾಗರವೇ ಹರಿದುಬಂದಿತ್ತು. ಮೂಲಗಳ ಪ್ರಕಾರ 25ಲಕ್ಷದ ಜನ ಕಂಠೀರವ ಸ್ಟೇಡಿಯಲ್ಲಿ ಇಟ್ಟಿದ್ದ ಅಪ್ಪು ಪಾ’ರ್ಥಿವ ಶ’ರೀ’ರದ ಅಂ’ತಿಮ ದರ್ಶನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಜನಸಾಗರದ ಕಾರಣದಿಂದಾಗಿಯೇ, ಅಭಿಮಾನದ ಅ’ತಿರೇ’ಖದಲ್ಲಿ ಯಾವುದೇ ರೀತಿಯ ಘ’ಟನೆಗಳು ನಡೆಯಬಾರದೆಂದು ಎರಡು ದಿನಗಳ ಕಾಲ ಸರ್ಕಾರ ಬೆಂಗಳೂರಿನಲ್ಲಿ ಮ’ಧ್ಯ’ವನ್ನ ನಿ’ಷೇ’ಧ ಮಾಡಲಾಗಿತ್ತು.

ಆದರೆ ಉತ್ತರಭಾರತದಿಂದ ಬಂದು ಇಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ, ಹೇಗೋ ಅದನ್ನ ತೆಗೆದುಕೊಂಡು, ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕಿ ಅಪ್ಪು ಬಗ್ಗೆ ಕೆ’ಟ್ಟ’ದಾಗಿ ಬರೆದು ಕೊಂಡಿದ್ದ. ಯಾವ ರಾಜಕುಮಾರ ಕೂಡ ನಮ್ಮನ್ನ ತ’ಡೆಯಲು ಸಾಧ್ಯವೇ ಇಲ್ಲ..ಅವನನ್ನ ನೆನಪಿಟ್ಟುಕೊಳ್ಳಿ ಮರೆಯಬೇಡಿ..ನಾವು ಇದನ್ನ ಕು’ಡಿ’ದ ಬಳಿಕ ಸ’ಮಾಧಿ ಮೇಲೆ ಮೂ-ಮಾಡುತ್ತೇವೆ ಎಂದು ಕೆ’ಟ್ಟ’ದಾಗಿ ಪೋಸ್ಟ್ ಮಾಡಿದ್ದ. ಇನ್ನು ಇವನ ಈ ಪೋಸ್ಟ್ ಗೆ ಅಭಿಮಾನಿಗಳು, ನೆಟ್ಟಿಗರು ಸೇರಿದಂತೆ ಸ್ವತಃ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಕೂಡ ಸಖತ್ ಆಗಿಯೇ ತ’ರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ ಬೆಂಗಳೂರಿನ ಪೊಲೀಸರಲ್ಲಿ’ ತಕ್ಕ ಚಾಸ್ತಿ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಲಾಗಿತ್ತು.

ಇದೀಗ ನಮ್ಮ ಪೊಲೀಸರು ಅವನನ್ನ ಬಂ’ಧನ ಮಾಡಿದ್ದು, ಸರಿಯಾಗಿಯೇ ಗ್ರ’ಹಚಾ’ರ ಬಿಡಿಸಿದ್ದಾರೆ ಎಂದು ಹೇಳಲಾಗಿದ್ದು, ‘ಬೆಂಗಳೂರು ಪೊಲೀಸ್’ ಸಾಮಾಜಿಕ ಜಾಲತಾಣ ಪೇಜ್ ನಲ್ಲಿ, ತಕ್ಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೋಸ್ಟ್ ಮಾಡಿದ್ದಾರೆ. ಇನ್ನು ಮಾಹಿತಿಗಳ ಪ್ರಕಾರ ಅಸಲಿಗೆ ಆ ಅವನು ಉತ್ತರ ಭಾರತದ ಮೂಲದ ರಿತ್ವಿಕ್ ಎಂದು ಹೇಳಲಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ನಮ್ಮ ನಾಡಿನ ಒಬ್ಬ ಒಳ್ಳೆಯ ವ್ಯಕ್ತಿಯ ಬಗ್ಗೆ ಹೀಗೆಲ್ಲಾ ಮಾತನಾಡಿದವರಿಗೆ ನಮ್ಮ ಪೊ’ಲೀಸರು ತಕ್ಕ ಚಾ’ಸ್ತಿಯನ್ನೇ ಮಾಡಿದ್ದಾರೆ..ಇನ್ನು ನಮ್ಮ ಬೆಂಗಳೂರು ಪೋಲೀಸರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.