ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಸಾಧು ಕೋಕಿಲ ಅವರ ಮಗ ಯಾರು? ಇವರ ಕೂಡ ತುಂಬಾನೇ ಫೇಮಸ್..

Cinema
Advertisements

ನಮಸ್ತೆ ಸ್ನೇಹಿತರೆ, ಕನ್ನಡ ಸಿನಿಮಾ ರಂಗದಲ್ಲಿ ಬಹಳ ಬೇಡಿಕೆಯುಳ್ಳ ನಟ ಎಂದರೆ ಅದು ಹಾಸ್ಯ ನಟ ಸಾಧು ಕೋಕಿಲ ಅವರು ಇವರು ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಹೊರಹೊಮ್ಮಿರುವ ಸಾಧು ಕೋಕಿಲಾ ಅಲಿಯಾಸ್ ಸಾಧು ಮಹಾರಾಜ್ ಇವರು ನತೇಶ್ ಹಾಗು ಮಂಗಲ ದಂಪತಿಗಳ ಮಗನಾಗಿ 24 ಮಾರ್ಚ್ 1966 ರಲ್ಲಿ ಜನಿಸಿದರು.. ಸಾಧು ಅವರಿಗೆ ಸಂಗೀತದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು ಅಲ್ಲದೆ ಇವರು ಭಾರತದಲ್ಲಿ ಅತಿ ವೇಗವಾಗಿ ಕೀ ಬೋರ್ಡ್ ವಾದಿಸುವವರಲ್ಲೊಬ್ಬರಾಗಿದ್ದರೆ.. ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ಭುತವಾದ ನಟನೆ ಮತ್ತು ಸಿನಿಮಾದಲ್ಲಿ ಇವರು ಮಾಡುವ ಕಾಮಿಡಿ ಪಂಚಿಗ್ ಡೈಲಾಗ್ ವಿಶಿಷ್ಠ ಅಭಿನಯ ಮತ್ತು ಸಂಗೀತದ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದವರು.. ಸಿನಿಮಾ ರಂಗಕ್ಕೆ ಉತ್ತಮವಾದ ಸಂಗೀತವನ್ನು ನೀಡುವ ಮೂಲಕ ದಶಕಗಳಿಂದ ಸಿನಿ ಪ್ರೇಕ್ಷಕರಿಗೆ ನಗುವಿನ ಮನರಂಜನೆ ನೀಡುತ್ತಿರುವ ನಟ ಸಾಧು ಕೋಕಿಲ ಅವರು ಅತ್ಯಂತ ಜನಪ್ರಿಯತೆಯನ್ನು ಪಡೆದಿದ್ದಾರೆ..

Advertisements

ಇನ್ನೂ ಅವರ ವಿಶೇಷ ಮ್ಯಾನರಿಸಂ ಹಾಗು ಬೆಳ್ಳಿ ತೆರೆಯಮೇಲೆ ಕಾಣಿಸಿಕೊಂಡರೆ ಸಾಕು ಚಿತ್ರ ಮಂದಿರಗಳಲ್ಲಿ ಸಿನಿಮಾ ನೋಡುತ್ತಿರುವ ಪ್ರೇಕ್ಷಕರಿಗೆ ಸಾಧು ಅವರ ಹಾಸ್ಯವನ್ನು ನೋಡಿ ಎದ್ದು ನಿಂತು ವಿಜಲ್ ಹೊಡೆಯುತ್ತಾರೆ ಸಾಧು ಕೋಕಿಲ ಅವರು ಕನ್ನಡ ಚಿತ್ರರಂಗದಲ್ಲಿ ನಟ ನಿರ್ದೇಶಕ ಹಾಗು ಸಂಗೀತ ನಿರ್ದೇಶಕ ಕೂಡ ಹೌದು. ಇನ್ನೂ ಸಾಧು ಕೋಕಿಲ ಅವರ ಮೂಲ ಹೆಸರು ಸಹಾಯ ಶೀಲನ್ ಎಂದು ಸಿನಿಮಾದಲ್ಲಿ ಇವರನ್ನು ಸಾಧುಕೋಕಿಲ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದರು ಹೆಚ್ಚಾಗಿ ಸಿನಿಮಾಗಳಲ್ಲಿ ಇವರು ಹಾಸ್ಯ ಪಾತ್ರಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು.. ಕನ್ನಡದ ಕೆಲವು ಸಿನಿಮಾಗಳನ್ನು ಕೂಡ ಇವರು ನಿರ್ದೇಶನ ಮಾಡಿದ್ದಾರೆ ಈಗಲೂ ಕೂಡ ಸಾಧು ಕೋಕಿಲ ಅವರ ಕಾಲ್‌ ಶಿಟ್ ಗಾಗಿ ಸಿನಿಮಾ ನಿರ್ದೇಶಕರು ಕಾಯುತ್ತಿದ್ದಾರೆ..

ಇನ್ನೂ ಸಾಧು ಕೋಕಿಲ ಅವರ ಮಗಕೂಡ‌‌ ತುಂಬಾನೇ ಫೇಮಸ್ ಇವರ ಮಗನ ಹೆಸರು‌ ಸುರಾಗ್ ಅಂತ ಆದರೆ ಸಾಧು ಕೋಕಿಲ ಅವರ ಮಗ ಮಾಡುತ್ತಿರುವ ಕೆಲಸವೇನ್ನು ಎಂಬುದು ಹಲವು ಜನರ ಪ್ರಶ್ನೆಯಾಗಿದೆ.. ಅದರೆ ಸಾಧು ಕೋಕಿಲ ಅವರ ಮಗ ಸುರಾಗ್ ಅವರು ಕನ್ನಡ ಚಿತ್ರರಂಗದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ತನ್ನ ಅಪ್ಪನ ಹಾಗೆಯೇ ಜನಪ್ರಿಯತೆಯನ್ನು ಸಂಗೀತ ನಿರ್ದೇಶಕ ಆಗುವ ಕನಸನ್ನು ಕಂಡಿದ್ದಾರಂತೆ.. ಈಗಾಗಲೇ ಜುನಿಯಾರ್ ಸಾಧು ಕೋಕಿಲ ಅವರು ಈಗಾಗಲೇ ಎರಡು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದು.. ಚಿತ್ರರಂಗದವರು ಸುರಾಗ್ ಯಾರ‌ ರೀತಿ ಸಂಗೀತ ಸಂಯೋಜನೆ ಮಾಡಿದ್ದಾರೆ ಎಂಬುದನ್ನ ನೋಡಲು ಕಾದು ಕುಳಿತಿದ್ದಾರೆ.. ಸ್ನೇಹಿತರೆ ನಟ ಸಾಧು ಕೋಕಿಲ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..