ಮೊಲ ವಾಸಿಸುತ್ತಿದ್ದ ಸುರಂಗ ಮಾರ್ಗವನ್ನ ಇಣುಕಿ ನೋಡಿ ಒಂದು ಕ್ಷಣ ಅಚ್ಚರಿಗೊಂಡ ಫೋಟೋ ಗ್ರಾಫರ್ ! ಅಷ್ಟಕ್ಕೂ ಆ ಜಾಗದಲ್ಲಿ ಏನಿತ್ತು ಗೊತ್ತಾ.?

Kannada Mahiti
Advertisements

ನಮಸ್ತೆ ಸ್ನೇಹಿತರೆ, ಒಂದು ಕ್ಷಣ ಇತಿಹಾಸ ನಮ್ಮನ್ನು ವಿಸ್ಮಯ ಮತ್ತು ಆಶ್ಚರ್ಯ ಪಡುವಂತೆ ಮಾಡುತ್ತದೆ. ಕಾರಣ ಏನೆಂದರೆ ಇಲ್ಲಿ ಪೋಟೋ ಗ್ರಾಫರ್ ಒಬ್ಬ ಮೊಲ ವಾಸಿಸುವ ಗೂಡುಗಳ ಪೋಟೋ ತೆಗೆಯಲೆಂದು ಹೋಗಿದ್ದು, ಆ ಮೊಲಗಳು ವಾಸಿಸುವ ಗೂಡಿನೊಳಗೆ ಇಣುಕಿ ನೋಡಿ ಕ್ಷಣ ಮಾತ್ರದಲ್ಲೇ ಬೆರಗಾಗಿ ಆಶ್ಚರ್ಯ ಪಟ್ಟಿದ್ದಾರೆ. ಯಾಕೆಂದರೆ ಮೊಲದ ಗೂಡಿನಲ್ಲಿ ದೊಡ್ಡ ದೊಡ್ಡದಾದ ಊಹೆಗೂ ಮೀರಿದ ಒಂದು ಸುರಂಗ ಮಾರ್ಗ ಆತನಿಗೆ ಕಾಣಿಸಿತು..ಅಷ್ಟಕ್ಕೂ ಮೊಲದ ಗೂಡುಗಳನ್ನ ಪೋಟೋ ತೆಗೆಯಲು ಹೋಗಿದ್ದ ಪೋಟೋ ಗ್ರಾಫರ್ ಗೆ ಅಲ್ಲಿ ಆಗಿದ್ದೇನು ಗೊತ್ತಾ! ನೋಡೋಣ ಬನ್ನಿ.. ಹೌದು ಸ್ನೇಹಿತರೆ ಇಂಗ್ಲೆಂಡ್ ದೇಶದ ಶಿಫ್ನಾಲ್ ಎನ್ನುವ ಜಾಗದಲ್ಲಿ, ಒಬ್ಬ ವ್ಯಕ್ತಿ ಸುಮಾರು 100 ಎಕರೆ ಜಮೀನನ್ನು ಖರೀದಿ ಮಾಡಿದ್ದ. ಆದರೆ ಆತನ ಜಮೀನಿನಲ್ಲಿ ಮೊಲಗಳು ಅಲ್ಲಲ್ಲಿ ಹತ್ತಾರು ರಂಧ್ರಗಳಂತೆ ಸುರಂಗ ಮಾರ್ಗಗಳನ್ನು ಮಾಡಿದ್ದವು..

[widget id=”custom_html-4″]

Advertisements

ಇನ್ನೂ ಆ ರಂಧ್ರಗಳನ್ನು ನೋಡಿದ ಜಮೀನಿನ ಮಾಲೀಕನಿಗೆ ಇದು ನೋಡುವುದಕ್ಕೆ ವಿಚಿತ್ರವಾಗಿದೆ ಎಂದು ತಿಳಿದು ಅದನ್ನು ಒಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ. ಆ ವಿಡಿಯೋ ಮಾಡಿದ್ದ ಫೋಟೋಗ್ರಾಫರ್ ಮೈಕಲ್ ಸ್ಕಾಟ್ ಎನ್ನುವ ವ್ಯಕ್ತಿ ಈ‌ ಜಾಗ ನೋಡುವುದಕ್ಕೆ ತುಂಬಾ ಆಕರ್ಷಣೀಯ ಹಾಗು ಸುಂದರವಾಗಿದೆ ಎಂದು ತಿಳಿದು ಆ ಜಾಗದಲ್ಲಿ ಒಳ್ಳೆಯ ಆಶ್ಚರ್ಯಕರ ಪೋಟೋಗಳು ಸಿಗುತ್ತದೆ ಎಂದು, ಮೊಲಗಳು ಇವರು ಸ್ಥಳದಲ್ಲಿ ಫೋಟೋಗಳನ್ನು ತೆಗೆಯಲು ಮೈಕಲ್ ಸ್ಕಾಟ್ ಹೋಗಿದ್ದ. ಆದರೆ ಆ ಒಂದು ಜಮೀನಿನಲ್ಲಿ ಪೋಟೋ ತೆಗೆಯುವಾಗ ಅಲ್ಲಲ್ಲಿ ಮೊಲಗಳು ಮಾಡಿರುವ ದೊಡ್ಡದಾದ ಒಂದು ಸುರಂಗ ಮಾರ್ಗ ಆತನಿಗೆ ಕಾಣಿಸಿತು. ಆಗ ಕುತೂಹಲದಿಂದ ಮೊಲದ ಸುರಂಗ ಮಾರ್ಗ ಇರುವ ಜಾಗದಲ್ಲಿ ಸ್ವಲ್ಪ ಮಣ್ಣನ್ನು ತೆಗೆದು ಆ ಸುರಂಗ ಮಾರ್ಗದ‌ ಒಳಗೆ ಹೋದ ಮೈಕೆಲ್ ಸ್ಕಾಟ್ ಗೆ ಒಂದು ಕ್ಷಣ ಇಡೀ ಪ್ರಪಂಚವನ್ನೇ ಮರೆತು ಹೋದಂತೆ ಆಯಿತು..

[widget id=”custom_html-4″]

ಯಾಕೆಂದರೆ ಮೈಕಲ್‌ ಗೆ ಆ ಸುರಂಗ ಮಾರ್ಗದಲ್ಲಿ ಅದ್ಭುತವಾದ ಅತ್ಯಂತ ಸುಂದರವಾದ ಹಾಗು ಮನಮೋಹಕ ಜಗತ್ತು ಕಾಣಿಸಿತು. ಆ ಸುರಂಗ ಮಾರ್ಗದಲ್ಲಿ ಎಷ್ಟು ದೂರ ಹೋದರೂ ಕೂಡ ಆ‌ ಜಾಗದಕ್ಕೆ ಅಂ’ತ್ಯ ಇರುವ ಹಾಗೆ ಕಾಣಿಸಲಿಲ್ಲ. ನಂತರ ಆ ಜಾಗದಲ್ಲಿ ಮೈಕಲ್ ವಿದ್ಯುತ್ ಪೂರೈಕೆ ಮಾಡಿ ಫೋಟೋಗಳನ್ನು ತೆಗೆಯಲು ಶುರುಮಾಡಿದ. ಆ ಭೂಮಿಯ ಒಳಗೆ ಹೊಸ ಲೋಕ ಇರುವುದರ ಬಗ್ಗೆ ಇಡೀ ಜಗತ್ತಿಗೆ ಪರಿಚಯಿಸಿದ. ನಂತರ ಅಲ್ಲಿನ ಇತಿಹಾಸ ತಜ್ಞರು ಆ ಜಾಗಕ್ಕೆ ಬಂದು ಆ ಸ್ಥಳವನ್ನು ಪರಿಶೀಲನೆ ಮಾಡಿದಾಗ‌ ತಿಳಿದು ಬಂದ ವಿಷಯ ಏನೆಂದರೆ. ಇದು ಸುಮಾರು ೭೦೦ ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ಗುಹೆಗಳು ಎಂದು. ಇನ್ನು ಈ ಗುಹೆಯನ್ನು ಟೇಮ್ಪ್ರರ್ ಎನ್ನುವ ಪರಿಪಾಲಕನ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ ಅಷ್ಟೇ ಅಲ್ಲದೆ ಈ‌ ಜಾಗದಲ್ಲಿ ರ’ಹಸ್ಯ ಸಭೆಗಳನ್ನು ಮಾಡುತ್ತಿದ್ದರು ಎಂದು ತಿಳಿದು ಬಂದಿತು..

[widget id=”custom_html-4″]

ಸುಮಾರು ೩೦೦ ವರ್ಷಗಳ ಹಿಂದೆ ಈ ಗುಹೆಯನ್ನು ವಶಪಡಿಸಿಕೊಳ್ಳಲು ದೊಡ್ಡ ದೊಡ್ಡ ಯು’ದ್ದಗಳು ನಡೆದಿದ್ದವು ಎಂದು ಅಲ್ಲಿನ ಇತಿಹಾಸ ತಜ್ಞರು ತಿಳಿಸಿದರು, ಆಗಿನ ಕಾಲದಲ್ಲಿ ಶ’ತ್ರುಗಳಿಂದ ಹಾಗು ಯು’ದ್ದದ ಸಂದರ್ಭದಲ್ಲಿ ಯಾರಿಗೂ ತಿಳಿಯದಂತೆ ತಪ್ಪಿಸಿಕೊಳ್ಳಲು ಸುಮಾರು ೭೦೦ ವರ್ಷಗಳ ಹಿಂದೆ ಭೂಮಿಯ ಒಳಗೆ ಈ ರೀತಿ ಮಂದಿರಗಳನ್ನು ನಿರ್ಮಿಸಿ ಸಭೆಗಳನ್ನು ಮಾಡುತ್ತಿದ್ದರು ಎಂದು ಇತಿಹಾಸಕಾರರುತಿಳಿಸಿದ್ದಾರೆ. ಕೇವಲ ಮೊಲ ಇರುವ ಜಾಗವನ್ನು ಫೋಟೋ ತೆಗೆಯಲು ಹೋಗಿದ್ದ ಮೈಕೆಲ್ ಇಡೀ ಪ್ರಪಂಚಕ್ಕೆ ಒಂದು ವಿಸ್ತೃತವಾದ ಜಗತ್ತನ್ನು ಪರಿಚಯಿಸಿದ್ದುಅಚ್ಚರಿಯೇ ಸರಿ. ಸ್ನೇಹಿತರೇ, ಪುರಾತನ ಕಾಲದಲ್ಲಿ ನಿರ್ಮಾಣ ಮಾಡಿದ ಸುರಂಗ ಮಾರ್ಗವನ್ನು ಮತ್ತೆ ಜಗತ್ತಿಗೆ ತಿಳಿದ ಮೈಕೆಲ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..