ನಟ ಶಿವರಾಜ್ ಕುಮಾರ್ ಅವರ 35ನೇ ವರ್ಷದ ವಿವಾಹ ವಾರ್ಷಿಕೋತ್ಸವದ‌ ಸಂಭ್ರಮ ಹೇಗಿತ್ತು ಗೊತ್ತಾ? ನೀವೇ ನೋಡಿ..

Cinema
Advertisements

ನಮಸ್ತೆ ಸ್ನೇಹಿತರೆ, ನಟ ಶಿವರಾಜ್ ಕುಮಾರ್ ಅವರು ನೆನ್ನೆ ತಾನೇ 35‌ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಇನ್ನೂ ಈ ವಾರ್ಷಿಕೋತ್ಸವ ದಿನದಂದು ಕೇಕ್ ಕ’ತ್ತರಿಸುವ ಮೂಲಕ ಸಂಭ್ರಮದಿಂದ ತುಂಬಾ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಈಗ ಕೋ’ರೋನ ಲಾಕ್ ಡೌನ್ ಇರುವ ಕಾರಣ ತಮ್ಮ ಮನೆಯಲ್ಲಿಯೇ ಕುಟುಂಬದವರ ಜೊತೆ ಸಂಭ್ರಮಿಸಿದ್ದಾರೆ. ಶಿವಣ್ಣ ಅವರು ಮೊದಲ ಬಾರಿಗೆ ಗೀತಾ ಅವರನ್ನ ಬೇಟಿ ಮಾಡಿದ್ದು 1986 ರಲ್ಲಿ. ನಂತರ ಶಿವರಾಜ್ ಕುಮಾರ್ ಅವರಿಗೆ ಗೀತಾ ಅವರು ತುಂಬಾ ಇಷ್ಟ ಆದ‌ ಕಾರಣ ತಂದೆ ರಾಜ್‍ಕುಮಾರ್ ಹಾಗೂ ಮಾವ ಎಸ್ ಬಂಗಾರಪ್ಪನವರ ಮನ ಹೊಲಿಸಿ, 1986 ರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ಮದುವೆ ಒಂದು ರೀತಿ ಲವ್ ಕಮ್ ಆರೇಂಜ್ ಮ್ಯಾರೇಜ್ ಅಂತಾನೇ ಹೇಳಬಹುದು..

[widget id=”custom_html-4″]

Advertisements

ಇವರಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. ನಿರುಪಮಾ ಹಾಗು ನಿವೇದಿತಾ ಅಂತ. ಶಿವರಾಜ್ ಕುಮಾರ್ ಅವರ ದೊಡ್ಡ ಮಗಳು ನಿರುಪಮಾ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ತಮ್ಮ ಕ್ಲಾಸ್ ಮೇಟ್ ದಿಲೀಪ್ ಅವರನ್ನ ಪ್ರೀತಿಸಿ ಮದುವೆ ಆಗಿದ್ದಾರೆ. ಇನ್ನು ಇವರ ಎರಡನೇ ಮಗಳು ನಿವೇದಿತಾ ಅವರಿಗೆ ಇನ್ನೂ ಮದುವೆ ಆಗಿಲ್ಲ. ಈಗ ಇವರು ಸಿನಿಮಾ ನಿರ್ಮಾಪಕಿ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಹಲವಾರು ಕನ್ನಡ ಶಾರ್ಟ್ ಸಿನಿಮಾಗಳನ್ನ ತಮ್ಮ ಸ್ವಂತ ಹೋಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಇನ್ನೂ‌ ಮುಂದಿನ ವರ್ಷ ನಿವೇದಿತಾ ಅವರು ದಾಂಪತ್ಯ ಜೀವನಕ್ಕೆ ಕಾಲಿಡುವ ಸಾದ್ಯತೆ ಇದೆ ಎಂದು ತಿಳಿದು ಬಂದಿದೆ..

[widget id=”custom_html-4″]

ಶಿವಣ್ಣ ಹಾಗು ಪತ್ನಿ ಗೀತಾ ಅವರು ಮೇಡ್‌ ಫಾರ್‌ ಇಚ್‌ ಅಧರ್ ಜೋಡಿ ಎಂದು ಅಭಿಮಾನಿಗಳು ಹಾಗು ಸ್ನೇಹಿತರು ಮಾತಾನಾಡಿ ಕೊಳ್ಳುತ್ತಿರುತ್ತಾರೆ. ಯಾಕೆಂದರೆ ಶಿವಣ್ಣ ಹಾಗು ಗೀತಾ ಅವರು ತಮ್ಮ ದಾಂಪತ್ಯ ಜೀವನದಲ್ಲಿ ಒಬ್ಬರಿಗೊಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಸಂಸಾರವನ್ನಸಾಗಿಸುತ್ತಿದ್ದಾರೆ. ಸುದೀಪ್ ಮತ್ತು ಪುನೀತ್ ರಾಜ್‍ಕುಮಾರ್ ಅವರಿಗೆ ಶಿವಣ್ಣ ಅವರೆ ಸ್ಫೂರ್ತಿ ಅಂತೆ. ಇನ್ನೂ ಗೀತಾ ಶಿವರಾಜ್ ಕುಮಾರ್ ಅವರ ಬಳಿ ಎಷ್ಟೋ ಜನ ಬಂದು ದಾಂಪತ್ಯ ಜೀವನದ ಬಗ್ಗೆ ಕೆಲವೊಂದು ಮಾಹಿತಿಯನ್ನ ಕೇಳಲು ಹೋಗುತ್ತಿದ್ದರಂತೆ ಎಂದು ಹೇಳಲಾಗಿದೆ. ಇನ್ನೂ‌ ಶಿವಣ್ಣ ಹಾಗು ಗೀತಾ ಶಿವರಾಜ್ ಕುಮಾರ್ ಅವರು ನೂರಾರು ವರ್ಷಗಳ ಕಾಲ‌ ಖುಷಿಯಿಂದ ಇರಲಿ ಎಂದು ನಾವು ಕೂಡ ಹಾರೈಸೋಣ..