ಗಂಭೀರ ಪರಿಸ್ಥಿತಿಯಲ್ಲಿ ಖ್ಯಾತ ಹಿರಿಯ ನಟ ಶಿವರಾಂ..ಅಸಲಿಗೆ ಆಗಿದ್ದೇನು ಗೊತ್ತಾ?

Cinema

ಸ್ನೇಹಿತರೇ, ಅಣ್ಣಾವ್ರು, ವಿಷ್ಣು ಸರ್ ಅವರ ಕಾಲದಿಂದಲೂ ಕನ್ನಡ ಸಿನಿಮಾರಂಗದಲ್ಲಿ ಖ್ಯಾತ ಹಿರಿಯ ನಟನಾಗಿ ಗುರುತಿಸಿಕೊಂಡಿರುವವರು ನಟ ಶಿವರಾಂ ಅವರು. ಹಾಸ್ಯ ನಟನಿಂದ ಹಿಡಿದು ಪೋಷಕ ಪಾತ್ರ ಸೇರಿಂದಂತೆ ಬೆಳ್ಳಿತರೇ ಹಾಗೂ ಕಿರುತೆರೆಯಲ್ಲೂ ಕೂಡ ಮುಂಚಿದವರು ಹಿರಿಯ ನಟ ಶಿವರಾಂ ಅವರು. ೮೪ ವರ್ಷದ ನಟ ಶಿವರಾಂ ಅವರು ಮೂರೂ ದಿನಗಳ ಹಿಂದಷ್ಟೇ ತಮ್ಮ ಕಾರಿನಲ್ಲಿ ಹೊರಗೆ ಹೋಗಿದ್ದಾಗ ಅವರಿಗೆ ಅ’ಪಘಾ’ತ ಸಂಭವಿಸಿತ್ತು. ಇದೆ ಕಾರಣದಿಂದ ಹಿರಿಯ ನಟನಿಗೆ ಚಿ’ಕಿತ್ಸೆ ನೀಡಲಾಗುತಿತ್ತು.

ಇನ್ನು ನಟ ಶಿವರಾಂ ಅವರ ಹಿರಿಯ ಪುತ್ರ ರವಿಶಂಕರ್ ಅವರು ಹೇಳಿರುವ ಹಾಗೆ, ಅಯ್ಯಪ್ಪನ ಅಪ್ಪಟ ಭಕ್ತರಾಗಿರುವ ತನ್ನ ತಂದೆ ಅಯ್ಯಪ್ಪನ ಪೂಜೆ ಮಾಡುವ ಸಲುವಾಗಿ ರೂಮಿಗೆ ಹೋಗಿದ್ದ ವೇಳೆ ಅಲ್ಲಿ ಬಿದ್ದ ಕಾರಣ ಅವರ ತಲೆಗೆ ಬಲವಾದ ಪೆ’ಟ್ಟು ಬಿದ್ದಿತ್ತು ಎಂದು ಹೇಳಿದ್ದಾರೆ. ಬಳಿಕ ಅದೇ ದಿನ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೆದುಳಿಗೆ ಪೆ’ಟ್ಟು ಬಿದ್ದಿರುವುದು ಸ್ಕಾನಿಂಗ್ ಮೂಲಕ ತಿಳಿದುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಹಿರಿಯ ನಟ ಶಿವರಾಂ ಅವರಿಗೆ ಶ’ಸ್ತ್ರ ಚಿಕಿತ್ಸೆ ಮಾಡುವ ಅವಶ್ಯಕತೆಯಿದೆ ಎಂದು ವೈದ್ಯರು ಹೇಳಿದ್ದರೂ, ನಮ್ಮ ತಂದೆಗೆ ವಯಸ್ಸಾಗಿರುವ ಕಾರಣ ಶ’ಸ್ತ್ರ ಚಿಕಿತ್ಸೆ ಮಾಡಲಾಗಿಲ್ಲ ಎಂದು ಪುತ್ರ ರವಿಶಂಕರ್ ಅವರು ಹೇಳಿದ್ದಾರೆ.

ಇನ್ನು ಹಿರಿಯ ನಟ ಶಿವರಾಮ್ ಅವರ ಮೆದುಳಿಗೆ ಬಲವಾದ ಪೆ’ಟ್ಟು ಬಿದ್ದಿರುವ ಕಾರಣ ಅವರ ಆರೋಗ್ಯ ಪರಿಸ್ಥಿತಿ ತುಂಬಾ ಗಂ’ಭೀರವಾಗಿದೆ. ಇದೆ ಕಾರಣದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹಿರಿಯ ನಟ ಶಿವರಾಂ ಅವರನ್ನ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಅವರ ಹಿರಿಯ ಪುತ್ರ ಹೇಳಿದ್ದಾರೆ. ಕನ್ನಡ ಸಿನಿಮಾರಂಗದ ಹಿರಿಯ ದಿಗ್ಗಜ ನಟರಲ್ಲಿ ಒಬ್ಬರಾಗಿರುವ ನಟ ಶಿವರಾಂ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ನಾವು ಆ ದೇವರಲ್ಲಿ ಪ್ರಾರ್ಥನೆ ಮಾಡೋಣ..