ಬಾರೀ ವೈರಲ್ ಆಗುತ್ತಿವೆ ನಟಿ ಶ್ವೇತಾ ಶ್ರೀವಾಸ್ತವ್ ತನ್ನ ಮಗಳ ಜೊತೆ ಯೋಗ ಮಾಡುತ್ತಿರುವ ಫೋಟೋಸ್ !

Cinema
Advertisements

ಸ್ನೇಹಿತರೆ ತಮ್ಮ ಮೊದಲ ಚಿತ್ರ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ತನ್ನ ಬೋಲ್ಡ್ ಡೈಲಾಗ್ ಗಳಿಂದಲೇ ಕನ್ನಡದ ಸಿನಿರಸಿಕರನ್ನ ತನ್ನತ್ತ ಸೆಳೆದ ನಟಿ ಶ್ವೇತಾ ಶ್ರೀವಾಸ್ತವ್ ಬಗ್ಗೆ ನಿಮಗೆ ಗೊತ್ತೇ ಇದೆ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ಫೇಮಸ್ ಆದ ಈ ನಟಿಸಿದ್ದು ಕೆಲವೇ ಕೆಲವು ಚಿತ್ರಗಳಲ್ಲಿ ಮಾತ್ರ. ಯಾಕೋ ಮದುವೆಯಾದ ಬಳಿಕ ಕನ್ನಡ ಚಿತ್ರರಂಗದಿಂದಲೇ ದೂರವಾಗಿಬಿಟ್ಟಿದ್ದಾರೆ. ತನ್ನ ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಿರುವ ನಟಿ ಶ್ವೇತಾ ಶ್ರೀ ವಾಸ್ತವ್ ತನ್ನ ಪತಿ ಹಾಗೂ ಮುದ್ದಾದ ಮಗಳ ಜೊತೆ ಕಾಲ ಕಳೆಯುತ್ತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲು ಸಕ್ರಿಯವಾಗಿರುವ ನಟಿ ಶ್ವೇತಾ ಮದುವೆಯಾದ ಬಳಿಕವೂ ತಮ್ಮ ಫಿಟ್ನೆಸ್ ಬಗ್ಗೆ ಬಹಳ ಕಾಳಜಿವಹಿಸಿದ್ದು ಇತ್ತೀಚೆಗಷ್ಟೇ ತನ್ನ ಮಗಳ ಜೊತೆ ಯೋಗ ಮಾಡುತ್ತಿರುವ ಆ ಫೋಟೋಗಳನಂ ಸಾಮಾಜಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇನ್ನು ನಟಿ ಶ್ವೇತಾ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿರುವ ಫೋಟೋಗಳು ಸಖತ್ ವೈರಲ್ ಆಗಿವೆ. ಫೋಟೋಗಳನ್ನ ನೋಡಲು ಕೆಳಗಿರುವ ವಿಡಿಯೋ ಕ್ಲಿಕ್ ಮಾಡಿ…