ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ಅವರ ಪತ್ನಿ ಯಾರು ಗೊತ್ತಾ ?ಹೇಗಿದ್ದಾರೆ ನೋಡಿ ಮಕ್ಕಳು..

Entertainment
Advertisements

ಸ್ನೇಹಿತರೇ, ಸಿನಿಮಾಗಳಿಗಿಂತ ಕನ್ನಡ ಕಿರುತೆರೆಯಲ್ಲಿ ಮುಡಿಯಬರುತ್ತಿರುವ ಮಜಾಟಾಕೀಸ್ ಕಾಮಿಡಿ ಕಾರ್ಯಕ್ರಮದ ಮೂಲಕ ಹೆಚ್ಚು ಫೇಮಸ್ ಆದವರು ನಟ ನಿರೂಪಕ ಸೃಜನ್ ಲೋಕೇಶ್. ಇನ್ನು ತನ್ನ ತಂದೆ ಚಂದನವನದ ಖ್ಯಾತ ನಟರಾಗಿದ್ದ ನಟ ಲೋಕೇಶ್ ಅವರು ತೀರಿಕೊಂಡ ಮೇಲೆ ಹಲವು ವರ್ಷಗಳ ಕಾಲ ಸಿನಿಮಾಗಳಲ್ಲಾಗಲಿ, ಕಿರುತೆರೆಯಲ್ಲಾಗಲಿ ಸ್ಟಾಂಡ್ ಆಗಲು ತುಂಬಾ ಕಷ್ಟಪಟ್ಟರೂ ಸಹ ಸಕ್ಸಸ್ ಅನ್ನೋದು ಅಷ್ಟು ಸುಲಭವಾಗಿ ಸೃಜನ್ ಅವರಿಗೆ ಒಲಿಯಲಿಲ್ಲ. ಆದರೆ ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಿ ಗೆದ್ದು ಬಂದ ಮೇಲೆ, ತಮ್ಮದೇ ಆದ ಬ್ಯಾನರ್ ಅಡಿಯಲ್ಲಿ ಮಜಾ ಟಾಕೀಸ್ ಕಾರ್ಯಕ್ರಮ ಪ್ರೊಡ್ಯೂಸ್ ಮಾಡುತ್ತಾರೆ.

[widget id=”custom_html-4″]

Advertisements

ಇನ್ನು ಮಜಾ ಟಾಕೀಸ್ ಶೋನಿಂದ ತುಂಬಾ ಫ್ಯಾಮಸ್ ಆದ ಸೃಜನ್ ಲೋಕೇಶ್ ಅವರು ತಮಗಿದ್ದ ಆರ್ಥಿಕ ಸಮಸ್ಯೆಗಳಿಂದ ಹೊರಬರುತ್ತಾರೆ. ಇನ್ನು ಸೃಜನ್ ಅವರ ಮುದ್ದಾದ ಪತ್ನಿಯ ಹೆಸರು ಗಿರೀಶ್ಮಾ ಎಂದು. ಇನ್ನು ಕಥಕ್ಕಳಿ ನೃತ್ಯಗಾರ್ತಿ ಆಗಿರುವ ಗಿರೀಶ್ಮಾ ಅವರು ಥಿಯೇಟರ್ ಕಲಾವಿದೆ ಕೂಡ. ಇನ್ನು ನಟಿ ವಿಜಯಲಕ್ಷ್ಮಿ ಜೊತೆ ಬ್ರೇಕಪ್ ಬಳಿಕ ಸೃಜನ್ ಮದುವೆಯಾಗಿದ್ದೆ ಇದೆ ಗಿರೀಶ್ಮಾ ಅವರನ್ನ. ೨೦೧೦ರಲ್ಲಿ ಸೃಯುಜನ್ ಅವರು ಗಿರೀಶ್ಮಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ಸೃಜನ್ ಲೋಕೇಶ್ ಅವರ ಸಹೋದರಿ ಪೂಜಾ ಲೋಕೇಶ್ ಕೂಡ ನಟಿಯಾಗಿ ಅಭಿನಯಿಸಿದ್ದಾರೆ.

[widget id=”custom_html-4″]

೨೦೧೮ರಲ್ಲಿ ಮುದ್ದಾದ ಮಗುವಿಗೆ ಜನ್ಮ ಕೊಟ್ಟ ಸೃಜನ್ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಕಿರುತೆರೆ ನಟಿ ಹಾಗೂ ಮಜಾ ಟಾಕೀಸ್ ನ ರಾಣಿ ಎಂದೆನಿಸಿಕೊಂಡಿರುವ ಶ್ವೇತಾ ಚೆಂಗಪ್ಪ ಅವರು ಪ್ರಾರಂಭ ಮಾಡಿರುವ ವ್ಯವಹಾರದಲ್ಲಿ ಸೃಜನ್ ಪತ್ನಿ ಗಿರೀಶ್ಮಾ ಅವರು ಕೂಡ ಪಾರ್ಟ್ ನರ್ ಆಗಿದ್ದಾರೆ. ಇನ್ನು ಇವರಿಬ್ಬರು ಆತ್ಮೀಯ ಸ್ನೇಹಿತರು. ಇನ್ನು ಶುರುವಿನಲ್ಲಿ ಆರ್ಥಿಕವಾಗಿ ಸಾಕಷ್ಟು ತೊಂದರೆಗಳನ್ನ ಎದುರಿಸಿದ ಸೃಜನ್ ಲೋಕೇಶ್ ಹಾಗೂ ಅವರ ಪತ್ನಿ ಗಿರೀಶ್ಮಾ ಅವರು ಈಗ ತುಂಬಾ ಪ್ರೀತಿ, ಅನೋನ್ಯತೆಯಿಂದ ಸುಂದರವಾದ ಜೀವನ ನಡೆಸುತ್ತಿದ್ದಾರೆ.