ಹೋಟೆಲ್ ನಲ್ಲಿ ಇಬ್ಬರು ಬಡ ಮಕ್ಕಳಿಗೆ ಊಟ ಕೊಡಿಸಿದ ಈ ವ್ಯಕ್ತಿ! ನಂತರ ಆ ಹೋಟೆಲ್‌ ನಲ್ಲಿ‌‌‌ ಆಗಿದೆ ಬೇರೆ ನೋಡಿದ್ರೆ ನೀವು ಕೂಡ ಶಾಕ್ ಆಗ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ನಾವು ರಸ್ತೆಯ ಮೇಲೆ ಓಡಾಡುವಾಗ ಬಡ ಮಕ್ಕಳನ್ನು ಅನಾಥ ಮಕ್ಕಳನ್ನು ನೋಡಿದಾಗ ಅವರಿಗ 5‌ ಇಲ್ಲವೊ10 ರೂಪಾಯಿ ಕೊಟ್ಟ ಅವರಿಗೆ ಸಹಾಯ ಮಾಡುತ್ತೇವೆ ಇಲ್ಲ ಅಂದ್ರೆ ಒಂದು‌ ಒತ್ತು ಊಟವನ್ನ ಕೋಡಿಸುತ್ತೇವೆ.. ಆದರೆ ಕೇರಳದಲ್ಲಿ ಒಬ್ಬ ವ್ಯಕ್ತಿ ಇಬ್ಬರು ಬಡ ಮಕ್ಕಳನ್ನು ಹೋಟೆಲ್ ಗೆ ಕರೆದುಕೊಂಡು ಹೋಗಿ ಊಟವನ್ನ ಕೋಡಿಸುತ್ತಾರೆ ಆಗ ಆ ಹೋಟೆಲ್ ನವರು ಕೊಟ್ಟ ಬಿಲ್ ನೋಡಿ‌ ಒಂದು ಕಷ್ಟ ಶಾಕ್ ಆಗ್ತಾರೆ ಹೌದು.. ಈ‌ ಭೂಮಿಯ ಮೇಲೆ ಮನುಷ್ಯನಾಗಿ ಹುಟ್ಟಿದ ಮೇಲೆ ನಮ್ಮ ಕಷ್ಟ ಮಾತ್ರವಲ್ಲದೆ ಬೇರೆಯವರ ಕಷ್ಟಕ್ಕೆ ಸ್ಪಂದಿಸಿದ್ದಾಗ ಅದರಲ್ಲಿ ಸಿಗುವ ತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ..

ಬಡವರನ್ನು ನೋಡಿದಾಗ ಅವರಿಗೆ ಐದು ರೂಪಾಯಿ ಹಾಗು ಹತ್ತು ರೂಪಾಯಿ ಹಣವನ್ನು ಕೊಡುವ ಬದಲಿಗೆ ಒಂದು ಹೊತ್ತು ಊಟ ಕೊಡಿಸಿದರೆ ಅವರ ಹೊಟ್ಟೆ ತಣ್ಣಗಾಗುತ್ತದೆ.. ಇನ್ನೂ ಕೇರಳದಲ್ಲಿ ಅಖಿಲೇಶ್ ಎನ್ನುವ ವ್ಯಕ್ತಿ ತನ್ನ ಕೆಲಸವನ್ನ ಮುಗಿಸಿ ಮಧ್ಯಾಹ್ನದ ಊಟವನ್ನು ಮಾಡಲು ಹತ್ತಿರದ ಹೋಟೆಲ್ ಗೆ ಹೋದ ನಂತರ ಒಂದು ಊಟವನ್ನು ಆರ್ಡರ್ ಮಾಡಿದರು.. ಊಟವನ್ನು ತಿನ್ನುವಾಗ ಆ ಹೋಟೆಲ್ ನ್ನ ಹೊರಗಡೆ ಇಬ್ಬರು ಬಡ ಮಕ್ಕಳು ಅಖಿಲೇಶ್ ಊಟ ಮಾಡುತ್ತಿದ್ದ ತಟ್ಟೆಯನ್ನು‌ ತುಂಬಾ ಹಸಿವಿನಿಂದ ನೋಡುತ್ತಿದ್ದರು..

ಇದ್ದನು ನೋಡಿದ ಅಖಿಲೇಶ್ ಆ ಮಕ್ಕಳನ್ನು ಆ ಹೋಟೆಲ್ ನ್ನ ಒಳಗೆ ಕರೆದು ಕೊಂಡ ಬಂದರು ಅನಂತರ ಆ ಮಕ್ಕಳ ಬಳಿ ಹೊಟ್ಟೆ ಹಸಿಯುತ್ತಿದ್ದೇಯಾ ಎಂದು ಕೇಳಿದರು.. ಆಗ ಆ ಇಬ್ಬರು ಮಕ್ಕಳಿಗೂ ಕೂಡ ಎರಡು ಊಟವನ್ನು ಆರ್ಡರ್ ಮಾಡಿದರು ಈ ದೃಶ್ಯವನ್ನು ಆ ಹೋಟೆಲ್‌ ನ್ನ ಓನರ್ ಗಮನಿಸುತ್ತಿದ್ದರು.. ಅನಂತರ ಊಟ ಮುಗಿಸಿದ ಮೇಲೆ ಆ ಇಬ್ಬರು ಮಕ್ಕಳು ಅಲ್ಲಿಂದ ಹೊರಟು ಹೋದರು ಮತ್ತು ಊಟದ‌‌ ಬಿಲ್ ಕೋಡಿ‌ ಎಂದು ಹೇಳಿ‌ ಅಖಿಲೇಶ್ ಕೈ ತೊಳೆಯಲು ಹೋದರು.. ಇನ್ನೂ ಕೈ ತೊಳೆದು ಊಟದ ಬಿಲ್ ನೋಡಿದಾಗ ಅಖಿಲೇಶ್ ಭಾವುಕನಾಗಿ ಕಣ್ಣಿರಿಟ್ಟನ್ನು ಮತ್ತೆ ಇದ್ದನು ತನ್ನ ಪೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು..

ಇನ್ನೂ ಆ ಹೋಟೆಲ್ ನವರು ಕೊಟ್ಟ ಬಿಲ್ ನಲ್ಲಿ ಏನಿತ್ತು ಅಂದ್ರೆ ‘ ಮಾನವೀಯತೆಗೆ ಬೆಲೆ ಕಟ್ಟುವ ಹಾಗು ಪ್ರಿಂಟ್ ಮಾಡುವ ಬಿಲ್ ನಮ್ಮ ಬಳಿ‌ ಇಲ್ಲ ಸರ್ ನಿಮಗೊಂದು ಹ್ಯಾಟ್ಸಾಫ್ ಎಂದು ಮಳೆಯಾಳಂ ನಲ್ಲಿ ಬರೆದಿದ್ದರು ಆ ಹೋಟೆಲ್ ಓನರ್.. ಅಲ್ಲಿ ನಡೆದ ಪ್ರತಿಯೊಂದು ವಿಚಾರವನ್ನು ಅಖಿಲೇಶ್ ತನ್ನ ಪೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ಅವರಿಗೆ ಧನ್ಯವಾದವನ್ನು ತಿಳಿಸಿದ್ದರು.. ಈ ರೀತಿಯ ಒಳ್ಳೆಯ ಸಂಸ್ಕಾರವನ್ನು ನಮ್ಮ ಭಾರತ ದೇಶದಲ್ಲಿ ಮಾತ್ರವೇ ನೋಡಲು ಸಾದ್ಯ.. ಸ್ನೇಹಿತರೆ ನಿಮ್ಮ ಜೀವನದಲ್ಲಿ ಯಾರಿಗಾದರೂ ಈ ರೀತಿ ಹೊಟ್ಟೆ ತುಂಬಾ ಊಟ ಕೂಡಿಸಿದ್ದೀರಾ ಕಾಮೆಂಟ್ ಮಾಡಿ ತಿಳಿಸಿ..