ನೀವೇಕೆ ಮಾಡ್ರನ್ ಡ್ರೆಸ್ ಹಾಕೋಲ್ಲ..ನಿಮ್ಮ ಬಳಿ ಇರೋ ಚಿನ್ನ ಎಷ್ಟು ಎಂಬುದರ ಬಗ್ಗೆ ಸುಧಾಮೂರ್ತಿಯವರು ಹೇಳಿದ್ದೇನು ಗೊತ್ತಾ.?

News
Advertisements

ತಾವು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಜನಸಾಮಾನ್ಯರಂತೆ ಸರಳವಾಗಿ ಜೀವನ ನಡೆಸುವ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷರಾಗಿರುವ ಸುಧಾಮೂರ್ತಿ ಅಮ್ಮನವರು ಎಲ್ಲರಿಗೂ ಸ್ಫೂರ್ತಿ.ರಾಜ್ಯದಲ್ಲಿ ಪ್ರವಾಹ ಪರಿಸ್ತಿಯೇ ಇರಲಿ ಮತ್ತಿನ್ನೇನ್ನೂ ತುರ್ತು ಪರಿಸ್ಥಿತಿಯ ತೊಂದರೆ ಇರಲಿ ಮೋದಲಿಗರಾಗಿ ಜನರ ಸಂಕಷ್ಟಕ್ಕೆ ನಿಲ್ಲುವುದು ಸುಧಾಮೂರ್ತಿಯವರು.

ಎಷ್ಟೇ ಕೋಟಿ ಕೋಟಿ ಇದ್ದರೂ ಕೊಡುಗೈ ದಾನಿ ಆಗಿದ್ದರೂ ತಾವು ಮಾತ್ರ ತುಂಬಾ ಸರಳವಾಗಿ ಜೀವನ ಮಾಡುತ್ತಾರೆ. ಪ್ರವಾಹಪರಿಸ್ಥಿತಿಯಿಂದ ಹಿಡಿದು, ಇತ್ತೀಚಿನ ಕೊರೋನಾ ಸೋಂಕಿನವರೆಗೂ ಜನರ ಸಂಕಷ್ಟಕ್ಕೆ ಕೋಟಿ ಕೋಟಿ ದಾನ ಮಾಡುತ್ತಿದ್ದಾರೆ. ಎಂತಹ ಪರಿಸ್ಥಿತಿಯಲ್ಲೂ ಜನರ ಸಂಕಷ್ಟಕ್ಕೆ ಮುಂದೆ ಬರುವ ಸುಧಾಮೂರಿಯವರು ಕರ್ನಾಟಕದ ಮಹಾತಾಯಿಯೇ ಸರಿ. ಇನ್ನು ಸಾವಿರಾರು ಕೋಟಿಗಳಿರುವ ಸುಧಾಮೂರ್ತಿಯವರು ತುಂಬಾ ರಿಚ್ ಲೈಫ್ ನ್ನ ಲೀಡ್ ಮಾಡಬಹುದಿತ್ತು. ಆದರೆ ಅವರು ಜನಸಾಮನ್ಯರಂತೆ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಅವರು ಕತ್ತಿನಲ್ಲಿ ಧರಿಸಿರುವ ಕರಿಮಣಿ ಸರನೆ ಸಾಕ್ಷಿ. ಇಷ್ಟಕ್ಕೂ ಸುಧಾ ಅಮ್ಮನವರು ಮಾಡರ್ನ್ ಡ್ರೆಸ್ ಏಕೆ ಹಾಕೋದಿಲ್ಲ..ಅವ್ರ ಬಳಿ ಇರೋ ಚೀನಾ ಎಷ್ಟು ಎಂಬುದರ ಬಗ್ಗೆ ಸುಧಾಮೂತಿಯವರು ಹೇಳಿರೋದೇನು..ಈ ವೀಡಿಯೋದಲ್ಲಿ ನೋಡಿ..