ಕೊ’ರೋನಾ ಇಲ್ಲಾಂತ ಕೇರ್ಲೆಸ್ ಮಾಡೋರಿಗೆ ಕಪಾಳಕ್ಕೆ ಬಾ’ರಿಸಿ ಎಂದು ಕಣ್ಣೀರಿಟ್ಟ ನಟಿ ! ಆಗಿರದೇನು ಗೊತ್ತಾ ?

Kannada News
Advertisements

ಸ್ನೇಹಿತರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಕೊ’ರೋನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಇದರ ಜೊತೆಗೆ ಸಾ’ವಿನ ಸಂಖ್ಯೆ ಕೂಡ ಇಮ್ಮುಡಿಗೊಳ್ಳುತ್ತಿದೆ. ಬೆಂಗಳೂರಿನಲ್ಲಂತೂ ಸೋಂ’ಕಿತರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಆದರೆ ಬಹುತೇಕರು ಕೊ’ರೋನಾ ಅನ್ನೋ ಕಾಯಿಲೆಯೇ ಇಲ್ಲ ಅನ್ನೋ ಬೇಜವಾಬ್ದಾರಿತನ ತೋರುತ್ತಿದ್ದಾರೆ. ಇನ್ನು ಹೀಗೆ ಹೇಳಿಕೊಂಡು ಬೇಜವಾಬ್ದಾರಿತನ ತೋರುತ್ತಿರುವವರ ಕಪಾಳಕ್ಕೆ ಹೊ’ಡೆಯಿರಿ ಎಂದು ನಟಿಯೊಬ್ಬರು ಕಣ್ಣೀರಿಟ್ಟಿದ್ದಾರೆ. ಸಿಲ್ಲಿ ಲಿಲ್ಲಿ ಖ್ಯಾತಿಯ ನಟಿ ಸುನೇತ್ರಾ ಪಂಡಿತ್ ಅವರು ಸುಮ್ಮನಳ್ಳಿ ಚಿ’ತಾಗಾರ ಬಳಿ ಮಾತನಾಡುತ್ತಾ ಈ ಮಾತನ್ನ ಹೇಳಿದ್ದಾರೆ.

[widget id=”custom_html-4″]

Advertisements

ನಟಿ ಸುನೇತ್ರಾ ಪಂಡಿತ್ ಮಾತನಾಡುತ್ತ ನಮ್ಮ ಅಕ್ಕ ಕೊ’ರೋನಾ ಸೋಂಕಿನ ಕಾರಣದಿಂದಾಗಿ ಸ’ತ್ತು ಹೋಗಿದ್ದಾಳೆ. ಸೋಂಕಿನ ಬಗ್ಗೆ ಬೇಜವಾಬ್ದಾರಿತನ ತೋರಿದಕ್ಕೆ ಈಗಾಗಿದ್ದು ಅಂತ ಹೇಳೋದಕ್ಕೆ ನಾನು ಬಯಸೋದಿಲ್ಲ. ಆದರೆ ಅದೂ ಒಂದು ಕಾರಣ ನಮ್ಮ ಅಕ್ಕ ತೀರಿಹೋಗಿದ್ದಾರೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ನಮ್ಮಕ್ಕನಿಗೆ ಮಕ್ಕಳಿದ್ದಾರೆ. ಈಗ ಆ ಮಕ್ಕಳು ಏನು ಮಾಡಬೇಕು. ಇಂತಹ ಪರಿಸ್ಥಿತಿ ಯಾರಿಗೂ ಬೇಡ. ಕೊ’ರೋನಾ ಇಲ್ಲ ಅಂತ ಯಾರೆಲ್ಲಾ ಹೇಳ್ತಾರೋ ಅವರ ಕಪಾಳಕ್ಕೆ ಹೊ’ಡೆಯಿರಿ..ಆದರ ಅನುಭವ ಆದವರಿಗೆ ಮಾತ್ರನೇ ಗೊತ್ತಾ..ಅದರ ಕಷ್ಟ ಎಂದು ನಟಿ ಸುನೇತ್ರಾ ಪಂಡಿತ್ ಗರಂ ಆಗಿ, ಭಾವುಕರಾಗಿ ಮಾತನಾಡಿದ್ದಾರೆ.

[widget id=”custom_html-4″]

ನನ್ನ ಅಕ್ಕ ಈಗ ಕೊ’ರೊನದಿಂದಾಗಿ ತೀರಿ ಹೋಗಿದ್ದಾಳೆ ಎಂದು ನಾನು ಈ ರೀತಿಯಾಗಿ ಮಾತನಾಡುತ್ತಿಲ್ಲ. ಒಬ್ಬ ಸಾಮಾನ್ಯ ಪ್ರಜೆಯಾಗಿ ಈ ಮಾತನ್ನ ಹೇಳುತ್ತಿದ್ದೇನೆ. ಕೆಲಸ ಇಲ್ಲದೇ ಒದ್ದಾಡುವವರು ಸೇರಿಂದಂತೆ ಪ್ರತಿಯೊಬ್ಬರಿಗೂ ಹಾಗೂ ಸರ್ಕಾರಕ್ಕೂ ಕೂಡ ನಮ್ಮಷ್ಟೇ ಒತ್ತಡ ಇದೆ ಎಂದು ನಟಿ ಸುನೇತ್ರಾ ಪಂಡಿತ್ ಹೇಳಿದ್ದಾರೆ. ಸ್ನೇಹಿತರೇ, ಕೇವಲ ಒಂದು ಬೇಜವಾಬ್ದಾರಿತನವೇ ನಮ್ಮ ಆರೋಗ್ಯಕ್ಕೆ ಕಂ’ಟಕವಾಗುವುದು ಎಷ್ಟು ಸರಿ. ಹಾಗಾಗಿ ತಪ್ಪದೆ ಪ್ರತಿಯೊಬ್ಬರೂ ಮಾಸ್ಕ್ ಬಳಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಸ್ಯಾನಿಟೈಸರ್ ಉಪಯೋಗ ಮಾಡಿ ನಿಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಿ..