ಲಾಕ್ ಡೌನ್ ಮುಗಿದ ತಕ್ಷಣವೇ ಈ ಕೆಲಸ ಮಾಡಲು ನನಗೆ ಅವಸರ ಆಗಿದೆ ಎಂದ ಮಾದಕ ಚೆಲುವೆ ಸನ್ನಿ ಲಿಯೋನ್..

Advertisements

ಲಾಕ್ ಡೌನ್ ಆಗಿರುವ ಕಾರಣ ಯಾರೂ ಮನೆಯಿಂದ ಆಚೆ ಬರುವಂತೆ ಇಲ್ಲ. ಇನ್ನು ಈ ಸಮಯದಲ್ಲಿ ಮಕ್ಕಳನ್ನ ಸಂಭಾಳಿಸುವುದೇ ದೊಡ್ಡ ಕೆಲಸ. ಮಕ್ಕಳನ್ನ ಕಂಟ್ರೋಲ್ ಮಾಡಲು ಹೋಗಿ ಅಪ್ಪ ಅಮ್ಮ ಕುಟುಂಬದವರು ಹೈರಾಣಾಗಿಬಿಟ್ಟಿರುತ್ತಾರೆ. ಇನ್ನು ಸದ್ಯದ ಮಟ್ಟಿಗೆ ಎಲ್ಲರ ಮನೆಯ ಪರಿಸ್ಥಿತಿಯು ಈಗೆಯೇ ಇದೆ.

Advertisements

ಇನ್ನು ಮಾದಕ ಚೆಲುವೆ, ಹಾಟ್ ನಟಿ ಸನ್ನಿ ಲಿಯೋನ್ ರವರದ್ದು ಕೂಡ ಇದೆ ಕತೆಯಾಗಿದೆ. ಲಾಕ್ ಡೌನ್ ಆಗಿರುವುದರಿಂದ ಮಕ್ಕಳನ್ನ ನೋಡಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ನಮ್ಮ ಮಕ್ಕಳಿಗೆ ಕ್ರಾಫ್ಟ್, ಸ್ಕೂಲ್ ವರ್ಕ್ ಗಳು ಹೇಗೆ ಯಾವುದಾದರೂ ಒಂದನ್ನ ಮಾಡಿಸುತ್ತಾ ಮಕ್ಕಳನ್ನ ಬ್ಯುಸಿಯಾಗಿಡಲು ಪ್ರಯತ್ನಪಡುತ್ತಿದ್ದೇವೆ ಎಂದು ಸನ್ನಿ ಹೇಳಿದ್ದಾರೆ.

ಇನ್ನು ಮಕ್ಕಳು ಕೂಡ ಅವರ ಸ್ನೇಹಿತರು, ಶಾಲೆಯ ಪಾಠಗಳನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಲಾಕ್ ಡೌನ್ ಮುಗಿದ ಕೂಡಲೇ ಮಕ್ಕಳನ್ನ ಶಾಲೆಗೆ ಕರೆದುಕೊಂಡು ಹೋಗಿ ಬಿಡುವುದನ್ನೇ ಕಾಯುತ್ತಿದ್ದೇನೆ. ಇನ್ನು ಜೊತೆಗೆ ಪಡ್ಡೆಗಳ ರಾಣಿ ಮಾದಕ ಚೆಲುವೆ ಸನ್ನಿ ಲಿಯೋನ್ ಲಾಕ್ ಡೌನ್ ಮುಗಿದ ತಕ್ಷಣ ದುಬೈಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಸನ್ನಿ ಲಿಯೋನ್ ಡೇನಿಯಲ್ ದಂಪತಿಗೆ ಮೂರೂ ಮಕ್ಕಳಿದ್ದು, ಒಂದು ಮಗುವನ್ನ ದತ್ತು ಪಡೆದಿದ್ದರೆ, ಉಳಿದ ಇಬ್ಬರ ಮಕ್ಕಳನ್ನ ಬಾಡಿಗೆ ತಾಯ್ತನದ ಮೂಲಕ ಪಡೆದಿದ್ದಾರೆ.