ಮಗಳ ಹಸ್ತಮೈಥುನ ಸನ್ನಿವೇಶದ ಬಗ್ಗೆ ತಾಯಿ ಕೊಟ್ಟ ಪ್ರತಿಕ್ರಿಯೆ ಏನ್ ಗೊತ್ತಾ.?

Cinema
Advertisements

ಬಾಲಿವುಡ್ ನ ವೀರ ದಿ ವೆಡ್ಡಿಂಗ್ ಚಿತ್ರ ಹಲವು ವಿಮರ್ಶೆಗಳಿಗೆ ಗುರಿಯಾಗುವುದರ ಜೊತೆಗೆ ಚಿತ್ರಮಂದಿರಗಳಲ್ಲಿ ಸಖತ್ ಸೌಂಡ್ ಮಾಡಿತ್ತು. ಇನ್ನು ಈ ಚಿತ್ರದಲ್ಲಿ ಕರೀನಾ ಕಪೂರ್ ಸೇರಿದಂತೆ ಸೋನಂ ಕಪೂರ್, ಸ್ವರ ಭಾಸ್ಕರ್ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.

Advertisements

ಇನ್ನು ಈ ಚಿತ್ರದಲ್ಲಿ ಸ್ವರ ಭಾಸ್ಕರ್ ಅವರ ಹಸ್ತ ಮೈಥುನ ದೃಶ್ಯಗಳು ಮುಜುಗುರಕ್ಕೀಡು ಮಾಡಿದ್ದಲ್ಲದೆ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆದವು. ಜೊತೆಗೆ ಸಖತ್ ಟ್ರೋಲ್ ಕೂಡ ಆಗಿತ್ತು. ಇನ್ನು ಈ ಸಿನಿಮಾ ನೋಡಲು ತಮ್ಮ ತಂದೆ ತಾಯಿ, ಹಿರಿಯರ ಜೊತೆ ಹೋಗಿದ್ದ ಮಹಿಳಾ ಪ್ರೇಕ್ಷಕರು ಮುಜುಗರಕ್ಕೆ ಒಳಗಾಗಿದ್ದರು.

ಇನ್ನು ಈ ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ಸ್ವರ ಭಾಸ್ಕರ್ ವೈಬ್ರೇಟರ್ ಬಳಸಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇನ್ನು ಉನ್ಮಾದದಲ್ಲಿದ್ದ ಸ್ವರ ಭಾಸ್ಕರ್ ಕೋಣೆಗೆ ಆಕೆಯ ಪತಿ ಎಂಟ್ರಿ ಕೊಡುವ ದೃಶ್ಯ ಕೂಡ ಇತ್ತು. ಇನ್ನು ಇದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿತ್ತು. ಇನ್ನು ಆ ಸಮಯದಲ್ಲಿ ಸ್ವರ ಭಾಸ್ಕರ್ ಹೆಚ್ಚು ಟ್ರೋಲ್ ಗೆ ಒಳಗಾದ ಕಾರಣ ನನ್ನ ಅಜ್ಜಿಗೂ ಕೂಡ ಈ ದೃಶ್ಯವನ್ನ ನೋಡುವಂತೆ ಹೇಳಿದ್ದೆ. ನಾನು ಯಾವುದೇ ಟ್ರೋಲ್ ಗೆ ತಲೆಕೆಡಿಸಿಕೊಳ್ಳೋದಿಲ್ಲ ಎಂದು ಟ್ರೋಲಿಗರಿಗೆ ತಿರುಗೇಟು ನೀಡಿದ್ದರು.

ಇನ್ನು ಮಗಳ ಈ ದೃಶ್ಯದ ಬಗ್ಗೆ ಅವರ ತಾಯಿ ಕೂಡ ಪ್ರತಿಕ್ರಿಯೆ ನೀಡಿದ್ದರು. ನೋಡುವ ದೃಷ್ಟಿ ಕೋನ ಬದಲಾಗಬೇಕು. ಅನೇಕ ವರ್ಷಗಳಿಂದ ಹೇಳಲಾಗದ್ದನ್ನ ಈ ಚಿತ್ರದಲ್ಲಿ ಹೇಳಲಾಗಿದೆ ಎಂದು ತಾಯಿ ಇರಾ ಭಾಸ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.