ಈ ಬಾಲಕನ ರಹಸ್ಯವೇನು?ಈತ ಹೇಳಿದ್ದರಲ್ಲಿ ಎಷ್ಟು ನಿಜವಾಗಿದೆ?

ಇತ್ತೀಚಿನ ದಿನಗಳಲ್ಲಿ ತುಂಬಾ ಕೇಳಿಬರುತ್ತಿರುವ ಹೆಸರು ಅಭಿಗ್ಯ ಆನಂದ್. ಯಾವುದೇ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ನೋಡಿದ್ರೂ ಕೂಡ ಈ ಬಾಲಕನದ್ದೇ ಮಾತು. ಕೊರೋನಾ ಕುರಿತಂತೆ ಈ ಬಾಲಕ ನುಡಿರುವ ಭವಿಷ್ಯದಿಂದ ಎಲ್ಲಾ ಕಡೆ ಆತನ ಹೆಸರು ಧಿಡೀರನೆ ಸದ್ದು ಮಾಡುತ್ತಿದೆ. ನಿರಾಯಾಸವಾಗಿ ಸಂಸ್ಕೃತ ಮಾತನಾಡುವ ಈ ಬಾಲಕ ಚಿಕ್ಕ ವಯಸ್ಸಿಗೆ ಜ್ಯೋತಿಷ್ಯ ಶಾಸ್ತ್ರ, ವಸ್ತು ಶಾಸ್ತ್ರವನ್ನು ಓದಿದ್ದಾನೆ. ಈಗ ಹರಡುತ್ತಿರುವ ಸೋಂಕಿನ ಬಗ್ಗೆ ಕುರಿತಂತೆ ಒಂದು ವರ್ಷದ ಹಿಂದೆಯೇ ಭವಿಷ್ಯ ಹೇಳಿದ್ದಾನೆಂದು ಈ ಬಾಲಕ ಈಗ ಸಖತ್ […]

Continue Reading