ಖ್ಯಾತ ನಟಿ ಸಿತಾರಾ ಇನ್ನು ಮದ್ವೆಯಾಗದಿರಲು ಕಾರಣ ಆ ಒಬ್ಬವ್ಯಕ್ತಿ!ಮದ್ವೆ ಬಗ್ಗೆ ನಟಿ ಹೇಳಿದ್ದೇನು ಗೊತ್ತಾ?

ಮುದ್ದು ಮುಖದ ಸುಂದರಿ ಪಂಚಭಾಷೆ ತಾರೆ ಖ್ಯಾತ ನಟಿ ಸಿತಾರಾ ಅವರು ಕನ್ನಡಿಗರಿಗೆ ಚಿರಪರಿಚಿತ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿರುವ ನಟಿ ಸಿತಾರಾ ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ೪೬ ವರ್ಷ ವಯಸ್ಸಾಗಿದ್ದರೂ, ಈಗಲೂ ಚಿರ ಯವ್ವನೆಯಂತೆ ಕಾಣುವ ಖ್ಯಾತ ನಟಿ ಸಿತಾರಾ ಅವರಿಗೆ ಇನ್ನು ಮದ್ವೆನೇ ಆಗಿಲ್ಲ ಅಂದರೆ ನೀವು ನಂಬೋದಿಲ್ಲ. ಕೌಟಂಬಿಕ ಚಿತ್ರಗಳಿಂದಲೇ ಖ್ಯಾತರಾಗಿರುವ ಸಿತಾರಾ ಅವರು 46ವರ್ಷ ವಯಸ್ಸಾದರೂ ಇನ್ನು ಮದುವೆ ಆಗಿಲ್ಲ ಎಂಬುದಕ್ಕೆ ಸಂದರ್ಶನವೊಂದರಲ್ಲಿ ಅವರೇ […]

Continue Reading