ವೈರಲ್ ಆಗಿದೆ ಸ್ಟಾರ್ ನಟ ನಟಿಯರ ಹೊಡೆದಾಟದ ವಿಡಿಯೋ..

ಮೇ 3ರವರೆಗೆ ದೇಶದಾದ್ಯಂತ ಲಾಕ್ ಡೌನ್ ಮುಂದುವರಿದಿದ್ದು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿಯೇ ಇರುವುದು ಅನಿವಾರ್ಯವಾಗಿದೆ. ಇನ್ನು ಮನೆಯಲ್ಲಿ ಇರುವಾಗ ಸುಮ್ಮನೆ ಕಾಲ ಕಳೆಯಲು ಹೇಗೆ ಸಾಧ್ಯ. ಅದಕ್ಕಾಗಿ ಜನರು ಸಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ. ಇನ್ನು ಸಿನಿಮಾ ನಟರ ಅಭಿಮಾನಿಗಳು ತಮ್ಮ ನೆಚ್ಚಿನನಟರಿಗೆ ಸಂಬಂಧಿಸಿದ ವಿಷಯಗಳನ್ನ ತಿಳಿಯಲು ಸಾಮಾಜಿಕ ಜಾಲತಾಣಗಳನ್ನ ಉಪಯೋಗಿಸಿಕೊಳ್ಳುತ್ತಿದ್ದಾರೆ. ಈಗ ಇದೇ ರೀತಿ ಬಾಲಿವುಡ್ ನ ಖಿಲಾಡಿಯೊಂಕ ಖಿಲಾಡಿ ನಟ ಅಕ್ಷಯ್ ಕುಮಾರ್ ಮತ್ತು ನಟಿ ವಿಧ್ಯಾಬಾಲನ್ ನಡುವಿನ ಹೊಡೆದಾಟದ ದೃಶ್ಯವೊಂದು ತುಂಬಾ ವೈರಲ್ […]

Continue Reading