ಈತನ ಒಂದು ಸೆಲ್ಫಿ ಫೋಟೋಗಾಗಿ ಕ್ಯೂನಲ್ಲಿ ಗಂಟೆಗಟ್ಟಲೆ ನಿಲ್ಲುತ್ತಾರೆ ಸುಂದರಿಯರು ! ಇವನ್ಯಾರು ಗೊತ್ತಾ.?

ಇದು ಇಂಟರ್ನೆಟ್ ಜಮಾನ. ಪ್ರತಿಭೆ ಒಂದಿದ್ದರೆ ಯಾರು ಬೇಕಾದ್ರು ರಾತ್ರೋ ರಾತ್ರಿ ಸ್ಟಾರ್ ಆಗಿಬಿಡಬಹುದು. ಎಲೆಮರೆಕಾಯಿಯಂತಿರುವ ಎಷ್ಟೋ ಪ್ರತಿಭೆಗಳಿಗೆ ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿವೆ. ಆದರೆ ಪ್ರತಿಭೆ ಮುಖ್ಯವೇ ಹೊರತು ಅವರು ಹೇಗಿದ್ದಾರೆ ಅಂತ ಅಲ್ಲ. ಹಾಗೆಯೇ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಒಂದೇ ಒಂದು ಆಲ್ಬಮ್ ನಿಂದ ರಾತ್ರೋ ರಾತ್ರಿ ಸ್ಟಾರ್ ಆಗಿಬಿಟ್ಟಿದ್ದಾನೆ. ಹೌದು, ರಾತ್ರೋ ರಾತ್ರೋ ಫೇಮಸ್ ಆದ ವ್ಯಕ್ತಿ ಹೆಸರು ಅಲೋಮ್ ಎಂದು. ಬಾಂಗ್ಲಾದೇಶದವರು. ಅಷ್ಟೇನೂ ರೂಪವಂತನ್ನಲ್ಲದ ಈ ವ್ಯಕ್ತಿಯ ಫೋಟೋಗಾಗಿ ಸುಂದರ […]

Continue Reading